ಕಾಲೇಜು ಕನ್ಯೆಯರಿಗೆ ಕಡಿಮೆ ತೂಕದ ಅಗ್ರ 10 ಸ್ಕೂಟರ್ ಗಳು

ಹೆಣ್ಣಿನ ಸೌಂದರ್ಯವನ್ನು ವರ್ಣಿಸಲು ಕವಿಗೆ ಪದಗಳೇ ಸಾಲದು. ಮೃದುವಾದ ದೇಹ, ಹಂಸದಂತಹ ನಡತೆ ಹೀಗೆ ಕವಿ ತನ್ನ ಸಾಲಿನಲ್ಲಿ ಹೆಣ್ಣಿಗೆ ಶೃಂಗಾರ ಕಾವ್ಯ ಬರೆಯುತ್ತಾರೆ. ಅಂತಹ ಹೆಣ್ಣು ಆಧುನಿಕ ಯುಗದಲ್ಲಿ ಎಲ್ಲ ಕ್ಷೇತ್ರದಲ್ಲೂ ಪುರುಷರಿಗೆ ಸಮಾನವಾಗಿ ಬೆಳೆದು ನಿಂತಿದ್ದಾಳೆ.

ನಗರದ ಪ್ರದೇಶದ ಉದ್ಯೋಗಸ್ಥೆ ಮಹಿಳೆ ಮನೆಯಿಂದ ಕಚೇರಿ ಹೀಗೆ ತಮ್ಮ ದೈನಂದಿನ ಓಡಾಟಕ್ಕಾಗಿ ಸ್ಕೂಟರ್ ಗಳನ್ನು ಆಶ್ರಯಿಸಿಕೊಂಡಿರುತ್ತಾರೆ. ಹಾಗೆಯೇ ಕಾಲೇಜು ಕನ್ಯೆಯರು ಸ್ಕೂಟರ್ ಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಮಹಿಳೆಯರಿಗೆ ಹೆಚ್ಚಿನ ಭಾರದ ಸ್ಕೂಟರ್ ಗಳನ್ನು ನಿಭಾಯಿಸುವುದು ಕಷ್ಟವಾಗಿದ್ದರಿಂದ ವಾಹನ ತಯಾರಿಕ ಸಂಸ್ಥೆಗಳು ಇದರತ್ತ ವಿಶೇಷ ಗಮನವನ್ನು ಹರಿಸಿದ್ದಾರೆ. ಹೀಗೆ ದೇಶದಲ್ಲಿ ಸದ್ಯ ಲಭ್ಯವಿರುವ ಕಡಿಮೆ ತೂಕದ ಅಗ್ರ 10 ಸ್ಕೂಟರ್ ಗಳ ಬಗ್ಗೆ ಇಲ್ಲಿ ಮಾಹಿತಿ ಕೊಡಲಿದ್ದೇವೆ. ಇದು ನಿಮಗೆ ನೆರವಾಗುವ ಭರವಸೆ ನಮ್ಮದ್ದು.

10. ಹೋಂಡಾ ಡಿಯೊ - 105

10. ಹೋಂಡಾ ಡಿಯೊ - 105

ಭಾರ: 105 ಕೆ.ಜಿ

ಎಂಜಿನ್ ತಾಂತ್ರಿಕತೆ

  • 109.20 ಸಿಸಿ
  • ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಐ ಎಂಜಿನ್
  • 8 ಅಶ್ವಶಕ್ತಿ
  • 8.77 ಎನ್‌ಎಂ ತಿರುಗುಬಲ
  • ಗೇರ್ ಬಾಕ್ಸ್: ವಿ ಮ್ಯಾಟಿಕ್
  • ಹೋಂಡಾ ಡಿಯೊ

    ಹೋಂಡಾ ಡಿಯೊ

    ಆಯಾಮ

    ಉದ್ದ: 1781 ಎಂಎಂ

    ಅಗಲ: 710 ಎಂಎಂ

    ಎತ್ತರ: 1133 ಎಂಎಂ

    ಚಕ್ರಾಂತರ: 1238 ಎಂಎಂ

    ಗ್ರೌಂಡ್ ಕ್ಲಿಯರನ್ಸ್: 158 ಎಂಎಂ

    ಇಂಧನ ಟ್ಯಾಂಕ್ ಸಾಮರ್ಥ್ಯ: 5.3 ಲೀಟರ್

     09. ಆಕ್ಟಿವಾ ಐ - 103

    09. ಆಕ್ಟಿವಾ ಐ - 103

    ಭಾರ: 103 ಕೆ.ಜಿ

    ಎಂಜಿನ್ ತಾಂತ್ರಿಕತೆ

    • 109.19 ಸಿಸಿ
    • ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಐ ಎಂಜಿನ್
    • 8 ಅಶ್ವಶಕ್ತಿ
    • 8.74 ಎನ್‌ಎಂ ತಿರುಗುಬಲ
    • ಗೇರ್ ಬಾಕ್ಸ್: ವಿ ಮ್ಯಾಟಿಕ್
    • ಆಕ್ಟಿವಾ ಐ

      ಆಕ್ಟಿವಾ ಐ

      ಆಯಾಮ

      ಉದ್ದ: 1795 ಎಂಎಂ

      ಅಗಲ: 705 ಎಂಎಂ

      ಎತ್ತರ: 1115 ಎಂಎಂ

      ಚಕ್ರಾಂತರ: 1238 ಎಂಎಂ

      ಗ್ರೌಂಡ್ ಕ್ಲಿಯರನ್ಸ್: 165 ಎಂಎಂ

      ಇಂಧನ ಟ್ಯಾಂಕ್ ಸಾಮರ್ಥ್ಯ: 5.3 ಲೀಟರ್

      08. ಯಮಹಾ ರೇ ಮತ್ತು ರೇ ಝಡ್ - 104

      08. ಯಮಹಾ ರೇ ಮತ್ತು ರೇ ಝಡ್ - 104

      ಭಾರ: 104 ಕೆ.ಜಿ

      ಎಂಜಿನ್ ತಾಂತ್ರಿಕತೆ

      • 113 ಸಿಸಿ ಸಿಂಗಲ್ ಸಿಲಿಂಡರ್
      • ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಒಎಚ್‌ಸಿ, 2 ವಾಲ್ವ್
      • 7.1 ಅಶ್ವಶಕ್ತಿ
      • 8.1 ಎನ್‌ಎಂ ತಿರುಗುಬಲ
      • ಗೇರ್ ಬಾಕ್ಸ್: ವಿ ಬೆಲ್ಟ್ ಆಟೋಮ್ಯಾಟಿಕ್
      • ಯಮಹಾ ರೇ ಮತ್ತು ರೇ ಝಡ್

        ಯಮಹಾ ರೇ ಮತ್ತು ರೇ ಝಡ್

        ಆಯಾಮ

        ಉದ್ದ: 1835 ಎಂಎಂ

        ಅಗಲ: 675 ಎಂಎಂ

        ಎತ್ತರ: 1090 ಎಂಎಂ

        ಚಕ್ರಾಂತರ: 1270 ಎಂಎಂ

        ಗ್ರೌಂಡ್ ಕ್ಲಿಯರನ್ಸ್: 128 ಎಂಎಂ

        ಇಂಧನ ಟ್ಯಾಂಕ್ ಸಾಮರ್ಥ್ಯ: 5 ಲೀಟರ್

        07. ಯಮಹಾ ಆಲ್ಪಾ - 104

        07. ಯಮಹಾ ಆಲ್ಪಾ - 104

        ಭಾರ: 104 ಕೆ.ಜಿ

        ಎಂಜಿನ್ ತಾಂತ್ರಿಕತೆ

        • 113 ಸಿಸಿ ಸಿಂಗಲ್ ಸಿಲಿಂಡರ್
        • ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಒಎಚ್‌ಸಿ, 2 ವಾಲ್ವ್
        • 7.1 ಅಶ್ವಶಕ್ತಿ
        • 8.1 ಎನ್‌ಎಂ ತಿರುಗುಬಲ
        • ಗೇರ್ ಬಾಕ್ಸ್: ವಿ ಬೆಲ್ಟ್ ಆಟೋಮ್ಯಾಟಿಕ್
        • ಯಮಹಾ ಆಲ್ಪಾ

          ಯಮಹಾ ಆಲ್ಪಾ

          ಆಯಾಮ

          ಉದ್ದ: 1795 ಎಂಎಂ

          ಅಗಲ: 675 ಎಂಎಂ

          ಎತ್ತರ: 1124 ಎಂಎಂ

          ಚಕ್ರಾಂತರ: 1270 ಎಂಎಂ

          ಗ್ರೌಂಡ್ ಕ್ಲಿಯರನ್ಸ್: 128 ಎಂಎಂ

          ಇಂಧನ ಟ್ಯಾಂಕ್ ಸಾಮರ್ಥ್ಯ: 5.2 ಲೀಟರ್

          06. ಯಮಹಾ ಫಾಸಿನೊ - 103

          06. ಯಮಹಾ ಫಾಸಿನೊ - 103

          ಭಾರ: 103 ಕೆ.ಜಿ

          ಎಂಜಿನ್ ತಾಂತ್ರಿಕತೆ

          • 113 ಸಿಸಿ
          • ಏರ್ ಕೂಲ್ಡ್, 4 ಸ್ಟ್ರೋಕ್, ಎಸ್‌ಒಎಚ್‌ಸಿ, 2 ವಾಲ್ವ್
          • 7.1 ಅಶ್ವಶಕ್ತಿ
          • 8.1 ಎನ್‌ಎಂ ತಿರುಗುಬಲ
          • ಗೇರ್ ಬಾಕ್ಸ್: ವಿ ಬೆಲ್ಟ್ ಆಟೋಮ್ಯಾಟಿಕ್
          • ಯಮಹಾ ಫಾಸಿನೊ

            ಯಮಹಾ ಫಾಸಿನೊ

            ಆಯಾಮ

            ಉದ್ದ: 1815 ಎಂಎಂ

            ಅಗಲ: 675 ಎಂಎಂ

            ಎತ್ತರ: 1120 ಎಂಎಂ

            ಚಕ್ರಾಂತರ: 1270 ಎಂಎಂ

            ಗ್ರೌಂಡ್ ಕ್ಲಿಯರನ್ಸ್: 128 ಎಂಎಂ

            ಇಂಧನ ಟ್ಯಾಂಕ್ ಸಾಮರ್ಥ್ಯ: 5.2 ಲೀಟರ್

            05. ಹೀರೊ ಪ್ಲೆಶರ್ - 101

            05. ಹೀರೊ ಪ್ಲೆಶರ್ - 101

            ಭಾರ: 101 ಕೆ.ಜಿ

            ಎಂಜಿನ್ ತಾಂತ್ರಿಕತೆ

            • 102 ಸಿಸಿ
            • ಏರ್ ಕೂಲ್ಡ್, 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಒಎಚ್‌ಸಿ
            • 5.15 ಕೆಡಬ್ಲ್ಯು
            • 8.1 ಎನ್‌ಎಂ ತಿರುಗುಬಲ
            • ಗೇರ್ ಬಾಕ್ಸ್: ಡ್ರೈ, ಆಟೋಮ್ಯಾಟಿಕ್ ಸೆಂಟ್ರಿಫ್ಯೂಗಲ್ ಕ್ಲಚ್
            • ಹೀರೊ ಪ್ಲೆಶರ್

              ಹೀರೊ ಪ್ಲೆಶರ್

              ಆಯಾಮ

              ಉದ್ದ: 1750 ಎಂಎಂ

              ಅಗಲ: 705 ಎಂಎಂ

              ಎತ್ತರ: 1115 ಎಂಎಂ

              ಚಕ್ರಾಂತರ: 1240 ಎಂಎಂ

              ಗ್ರೌಂಡ್ ಕ್ಲಿಯರನ್ಸ್: 125 ಎಂಎಂ

              ಇಂಧನ ಟ್ಯಾಂಕ್ ಸಾಮರ್ಥ್ಯ: 5 ಲೀಟರ್

              04. ಟಿವಿಎಸ್ ಜೆಸ್ಟ್ - 98.5

              04. ಟಿವಿಎಸ್ ಜೆಸ್ಟ್ - 98.5

              ಭಾರ: 98.5 ಕೆ.ಜಿ

              ಎಂಜಿನ್ ತಾಂತ್ರಿಕತೆ

              • 109.7 ಸಿಸಿ
              • ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಸಿವಿಟಿಐ ಏರ್ ಕೂಲ್ಡ್ ಎಂಜಿನ್
              • 5.9 ಕೆಡಬ್ಲ್ಯು
              • 8.7 ಎನ್‌ಎಂ ತಿರುಗುಬಲ
              • ಗೇರ್ ಬಾಕ್ಸ್: ಸಿವಿಟಿ
              • ಟಿವಿಎಸ್ ಜೆಸ್ಟ್

                ಟಿವಿಎಸ್ ಜೆಸ್ಟ್

                ಆಯಾಮ

                ಉದ್ದ: 1250 ಎಂಎಂ

                ಅಗಲ: 660 ಎಂಎಂ

                ಎತ್ತರ: 1139 ಎಂಎಂ

                ಇಂಧನ ಟ್ಯಾಂಕ್ ಸಾಮರ್ಥ್ಯ: 5 ಲೀಟರ್

                03. ಸುಜುಕಿ ಲೆಟ್ಸ್ - 98

                03. ಸುಜುಕಿ ಲೆಟ್ಸ್ - 98

                ಭಾರ: 98 ಕೆ.ಜಿ

                ಎಂಜಿನ್ ತಾಂತ್ರಿಕತೆ

                • 112.8 ಸಿಸಿ
                • 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, ಎಸ್ಒಎಚ್‌ಸಿ, 2 ವಾಲ್ವ್
                • 8.7 ಅಶ್ವಶಕ್ತಿ
                • 9.0 ಎನ್‌ಎಂ ತಿರುಗುಬಲ
                • ಗೇರ್ ಬಾಕ್ಸ್: ಸಿವಿಟಿ
                • ಸುಜುಕಿ ಲೆಟ್ಸ್

                  ಸುಜುಕಿ ಲೆಟ್ಸ್

                  ಆಯಾಮ

                  ಉದ್ದ: 1805 ಎಂಎಂ

                  ಅಗಲ: 655 ಎಂಎಂ

                  ಎತ್ತರ: 1120 ಎಂಎಂ

                  ಚಕ್ರಾಂತರ: 1250 ಎಂಎಂ

                  ಗ್ರೌಂಡ್ ಕ್ಲಿಯರನ್ಸ್: 160 ಎಂಎಂ

                  ಇಂಧನ ಟ್ಯಾಂಕ್ ಸಾಮರ್ಥ್ಯ: 5.2 ಲೀಟರ್

                  02. ಟಿವಿಎಸ್ ಸ್ಟ್ರೀಕ್ - 96

                  02. ಟಿವಿಎಸ್ ಸ್ಟ್ರೀಕ್ - 96

                  ಭಾರ: 96 ಕೆ.ಜಿ

                  ಎಂಜಿನ್ ತಾಂತ್ರಿಕತೆ

                  • 87.8
                  • ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್ ಎಂಜಿನ್
                  • 5 ಅಶ್ವಶಕ್ತಿ
                  • 5.8 ಎನ್‌ಎಂ ತಿರುಗುಬಲ
                  • ಗೇರ್ ಬಾಕ್ಸ್: ಆಟೋಮ್ಯಾಟಿಕ್ ಸಿವಿಟಿ
                  • ಟಿವಿಎಸ್ ಸ್ಟ್ರೀಕ್

                    ಟಿವಿಎಸ್ ಸ್ಟ್ರೀಕ್

                    ಆಯಾಮ

                    ಚಕ್ರಾಂತರ: 1230

                    ಗ್ರೌಂಡ್ ಕ್ಲಿಯರನ್ಸ್: 135 ಎಂಎಂ

                    ಇಂಧನ ಟ್ಯಾಂಕ್ ಸಾಮರ್ಥ್ಯ: 5 ಲೀಟರ್

                    01. ಟಿವಿಎಸ್ ಪೆಪ್ ಪ್ಲಸ್ - 95

                    01. ಟಿವಿಎಸ್ ಪೆಪ್ ಪ್ಲಸ್ - 95

                    ಭಾರ: 95 ಕೆ.ಜಿ

                    ಎಂಜಿನ್ ತಾಂತ್ರಿಕತೆ

                    • 87.8
                    • ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್ ಎಂಜಿನ್
                    • 3.68 ಕೆಡಬ್ಲ್ಯು
                    • 5.8 ಎನ್‌ಎಂ ತಿರುಗುಬಲ
                    • ಗೇರ್ ಬಾಕ್ಸ್: ಆಟೋಮ್ಯಾಟಿಕ್ ಸಿವಿಟಿ
                    • ಟಿವಿಎಸ್ ಪೆಪ್ ಪ್ಲಸ್

                      ಟಿವಿಎಸ್ ಪೆಪ್ ಪ್ಲಸ್

                      ಆಯಾಮ

                      ಚಕ್ರಾಂತರ: 1230

                      ಗ್ರೌಂಡ್ ಕ್ಲಿಯರನ್ಸ್: 135 ಎಂಎಂ

                      ಇಂಧನ ಟ್ಯಾಂಕ್ ಸಾಮರ್ಥ್ಯ: 5 ಲೀಟರ್

                      ಮಹಿಳೆಯರಿಗೆ ಕಡಿಮೆ ತೂಕದ ಅಗ್ರ 10 ಸ್ಕೂಟರ್ ಗಳು

                      ಈಗ ನಿಮ್ಮ ನೆಚ್ಚಿನ ಸ್ಕೂಟರ್ ಬಗ್ಗೆ ನಮ್ಮ ಜೊತೆ ಅನಿಸಿಕೆಗಳನ್ನು ಹಂಚಿಕೊಳ್ಳಿರಿ.

More from DriveSpark

Article Published On: Wednesday, September 23, 2015, 10:51 [IST]
English summary
Top 10 Light weight Scooters For Women And College Girls
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+