

Click it and Unblock the Notifications
ಹ್ಯುಂಡೈ ಕ್ರೆಟಾ ಪ್ರಸ್ತುತ 13 ವೆರಿಯೆಂಟ್‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 6 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಹ್ಯುಂಡೈ ಕ್ರೆಟಾ ಮಾದರಿಯ ಬೆಲೆ, ತಾಂತ್ರಿಕ ವೈಶಿಷ್ಟ್ಯತೆಗಳು, ಮೈಲೇಜ್ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು, ಕ್ರೆಟಾ ವಾಹನದ ಆನ್‌ರೋಡ್ ಬೆಲೆಗಳ ಇಎಂಐ ಮಾಹಿತಿ ಪಡೆಯಬಹುದಾಗಿದೆ. ನಾವು ನೀಡುವ ಮಾಹಿತಿಯಿಂದಾಗಿ ಎಸ್‌ಯುವಿ ವಾಹನ ಖರೀದಿಯು ಸುಲಭವಾಗಲಿದ್ದು, ಇತರೆ ವಾಹನಗಳ ಬೆಲೆಗಳೊಂದಿಗೆ ಹೋಲಿಕೆ ಮಾಡಿಕೊಳ್ಳಲು ಡ್ರೈವ್‌ಸ್ಪಾರ್ಕ್ ನಿಮ್ಮ ನೆರವಿಗೆ ಬರಲಿದೆ.
| ವೆರಿಯೆಂಟ್‌ಗಳು | ಎಕ್ಸ್‌ಶೋರೂಂ ಬೆಲೆಗಳು |
|---|---|
|
ಎಸ್‌ಯುವಿ | Gearbox
|
₹ 12,84,252 |
|
ಎಸ್‌ಯುವಿ | Gearbox
|
₹ 14,21,049 |
|
ಎಸ್‌ಯುವಿ | Gearbox
|
₹ 14,94,124 |
|
ಎಸ್‌ಯುವಿ | Gearbox
|
₹ 15,50,848 |
|
ಎಸ್‌ಯುವಿ | Gearbox
|
₹ 16,70,089 |
|
ಎಸ್‌ಯುವಿ | Gearbox
|
₹ 16,89,815 |
|
ಎಸ್‌ಯುವಿ | Gearbox
|
₹ 17,70,055 |
|
ಎಸ್‌ಯುವಿ | Gearbox
|
₹ 18,61,826 |
|
ಎಸ್‌ಯುವಿ | Gearbox
|
₹ 19,98,127 |
|
ಎಸ್‌ಯುವಿ | Gearbox
|
₹ 20,14,948 |
|
ಎಸ್‌ಯುವಿ | Gearbox
|
₹ 20,45,975 |
|
ಎಸ್‌ಯುವಿ | Gearbox
|
₹ 22,27,787 |
|
ಎಸ್‌ಯುವಿ | Gearbox
|
₹ 22,44,739 |
ಹ್ಯುಂಡೈ ಕ್ರೆಟಾದಲ್ಲಿ ಐದು ರೂಪಾಂತರಗಳನ್ನು ನೀಡಲಾಗಿದ್ದು, ಇ, ಇಎಕ್ಸ್, ಎಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒ) ಖರೀದಿಗೆ ಲಭ್ಯವಿವೆ.
ಹೊಸ ಕ್ರೆಟಾವನ್ನು ಮಾದರಿಯಲ್ಲಿ ಹ್ಯುಂಡೈ ಕಂಪನಿಯು ಟೈಟಾನ್ ಗ್ರೇ, ಟೈಫೂನ್ ಸಿಲ್ವರ್, ಫ್ಯಾಂಟಮ್ ಬ್ಲ್ಯಾಕ್, ಪೋಲಾರ್ ವೈಟ್, ಗ್ಯಾಲಕ್ಸಿ ಬ್ಲೂ, ಲಾವಾ ಆರೆಂಜ್ ಮತ್ತು ರೆಡ್ ಮಲ್ಬೆರಿ ಎನ್ನುವ ಏಳು ಬಣ್ಣಗಳ ಆಯ್ಕೆ ನೀಡಿದೆ.
ಹೊಸ ಹ್ಯುಂಡೈ ಕ್ರೆಟಾ ಮಾದರಿಗೆ ಕಿಯಾ ಸೆಲ್ಟೊಸ್, ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಮತ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ.
ಹೊಸ ಕ್ರೆಟಾದಲ್ಲಿ 1.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಹೈ-ಎಂಡ್ ಮಾದರಿಯು ಅತ್ಯುತ್ತಮ ಆಯ್ಕೆಯಾಗಿದೆ.
ಈ ಎರಡು ಕಾರು ಮಾದರಿಗಳು ತಮ್ಮದೆ ಆದ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ವಿವಿಧ ಕಾರಣಗಳಿಗೆ ಎರಡು ಮಾದರಿಗಳು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅಗ್ರಸ್ಥಾನದಲ್ಲಿವೆ. ಆದಾಗ್ಯೂ, ಕ್ರೆಟಾ ಮಾದರಿಯು ಸೆಲ್ಟೊಸ್ ಮಾದರಿಗಿಂತಲೂ ಹೆಚ್ಚು ಗ್ರಾಹಕನ್ನು ಸೆಳೆಯುವ ನೀರಿಕ್ಷೆಯಿದೆ.


Click it and Unblock the Notifications