ಹ್ಯುಂಡೈ ಐ10 ಹಿಂದಿಕ್ಕಿದ ಫೋರ್ಡ್ ಫಿಗೊ

ಮೂರನೇ ಸ್ಥಾನ ಪಡೆದ ಕಾರು ಹ್ಯುಂಡೈ ಐ10 ನೆಕ್ಸ್ಟ್ ಜೆನ್. ಕಂಪನಿಯ ಕಾರು ಮಾರಾಟದಲ್ಲಿ ಇಂಟರ್ ನೆಟ್ ಕೊಡುಗೆ ಹೆಚ್ಚಿದೆ ಎಂದು ಹ್ಯುಂಡೈ ಅಭಿಪ್ರಾಯಪಟ್ಟಿದೆ. ಕಳೆದ ವರ್ಷದ ಅಂತ್ಯದಲ್ಲಿ ಕಂಪನಿಯು ಕಪ್ಪಾ ಎಂಜಿನ್ ಇರುವ next ಜೆನ್ ಐ10 ಕಾರುಗಳನ್ನು ಪರಿಚಯಿಸಿತ್ತು.
ಗೂಗಲ್ ಹುಡುಕಾಟದಲ್ಲಿ ಅಗ್ರ ಸ್ಥಾನ ಪಡೆದ Next ಕಾರು ಮುಂದಿದೆ.


Click it and Unblock the Notifications