ದೇಶಕ್ಕೆ ಪ್ರವೇಶಿಸಲಿರುವ ಲಂಬೊರ್ಗಿನಿ ಟ್ರಾಕ್ಟರ್

By Nagaraja

ಇಟಲಿಯ ಸೂಪರ್ ಕಾರು ತಯಾರಕ ಸಂಸ್ಥೆಯಾಗಿರುವ ಲಂಬೊರ್ಗಿನಿ ಉತ್ಪಾದನೆಯ ಟ್ರಾಕ್ಟರ್ ಸದ್ಯದಲ್ಲೇ ಭಾರತವನ್ನು ಪ್ರವೇಶಿಸಲಿದೆ. ವಿಶ್ವದ್ಯಾಂತ ಲಂಬೊರ್ಗಿನಿ ಬ್ರಾಂಡ್ ಟ್ರಾಕ್ಟರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದೀಗ ಈ ಶ್ರೇಷ್ಠ ಟ್ರಾಕ್ಟರ್ ಡಿಸೆಂಬರ್ 2ರಂದು ದೇಶಕ್ಕೆ ಪ್ರವೇಶ ಪಡೆಯಲಿದೆ. ಪುಣೆಯಲ್ಲಿ ನಡೆಯಲಿರುವ ಆಗ್ರಿ ಕಿಸಾನ್ ಪ್ರದರ್ಶನ ಮೇಳದಲ್ಲಿ ಬಿಡುಗಡೆಯಾಗಲಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಾಗಿ ಭೇಟಿ ಕೊಡುತ್ತಿರಿ

ನಿಮ್ಮ ಮಾಹಿತಿಗಾಗಿ, ಲಂಬೊರ್ಗಿನಿ ಆರಂಭಿಕ ಕಾಲಘಟ್ಟದಲ್ಲಿ ಅಂದರೆ ಸೂಪರ್ ಕಾರು ಉತ್ಪಾದನೆಗೂ ಮೊದಲು ಟ್ರಾಕ್ಟರ್‌ಗಳನ್ನು ಉತ್ಪಾದಿಸುತ್ತಿತ್ತು. ಈ ಎಲ್ಲ ಟ್ರಾಕ್ಟರ್‌ಗಳು ಗೂಳಿ ಲೊಗೊವನ್ನು ಲಗತ್ತಿಸಲಾಗುತ್ತಿತ್ತು.

Lamborghini Tractors

ಆರಂಭದಲ್ಲಿ ಲಂಬೊರ್ಗಿನಿ ಟ್ರಾಕ್ಟರುಗಳನ್ನು ಶ್ರೀಮಂತ ರೈತರನ್ನು ಅಂತೆಯೇ ಗಾಲ್ಫ್, ಐಷಾರಾಮಿ ಹೋಟೆಲ್ ಹಾಗೂ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವನ್ನು ಗುರಿಯಾಗಿರಿಸಿಕೊಂಡು ತಯಾರಿಸಲಾಗಿತ್ತು.

ಬಳಿಕ ಭಾರತದಲ್ಲಿ ವಿಸ್ತಾರವಾದ ಮಾರುಕಟ್ಟೆಯನ್ನು ಅರಿತುಕೊಂಡ ಸಂಸ್ಥೆಯು ತಮಿಳುನಾಡಿನಲ್ಲಿ ತಯಾರಕ ಘಟಕವನ್ನು ಆರಂಭಿಸಿತ್ತು. ಇಲ್ಲಿಂದಲ್ಲೇ ಯುರೋಪ್ ಹಾಗೂ ದಕ್ಷಿಣ ಪೂರ್ವ ರಾಷ್ಟ್ರಗಳಿಗೆ ಟ್ರಾಕ್ಟರುಗಳನ್ನು ರಫ್ತು ಮಾಡಲಾಗುತ್ತಿತ್ತು.

Most Read Articles

Kannada
English summary
Lamborghini, the Italian supercar manufacturer, will appear in India soon in a whole new avatar. The bull logo, this time, will not be seen on its sleek sports cars, but on tractors.
Story first published: Saturday, December 7, 2013, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X