ಜಾಗ್ವಾರ್ ಎಕ್ಸ್‌ಎಫ್ 2.2 ಲೀಟರ್ ಡೀಸೆಲ್ ಕಾರು ಬಿಡುಗಡೆ

Written By:

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್‌ನ ಐಕಾನಿಕ್ ಜಾಗ್ವಾರ್, ಅತಿ ದುಬಾರಿ ಜಾಗ್ವರ್ ಎಕ್ಸ್‌ಎಫ್ 2.2 ಲೀಟರ್ ಡೀಸೆಲ್ ಎಕ್ಸಿಕ್ಯೂಟಿವ್ ಎಡಿಷನ್ ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ (ಮುಂಬೈ ಎಕ್ಸ್ ಶೋ ರೂಂ)

ಜಾಗ್ವಾರ್ ಎಕ್ಸ್‌ಎಫ್ 2.2 ಲೀ. ಡೀಸೆಲ್ - 45.12 ಲಕ್ಷ ರು.

To Follow DriveSpark On Facebook, Click The Like Button
jaguar xf

ಎಂಜಿನ್

ನೂತನ ಜಾಗ್ವಾರ್ ಎಕ್ಸ್‌ಎಫ್ 2.2 ಲೀಟರ್ ಡೀಸೆಲ್ ನಿಯಂತ್ರಿತ 2.2 ಲೀಟರ್ ಎಂಜಿನ್ 187 ಅಶ್ವಶಕ್ತಿ (450 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಪಡೆದುಕೊಳ್ಳಲಿದೆ.

ವೈಶಿಷ್ಟ್ಯಗಳು

 • ನೇವಿಗೇಷನ್ ಸಿಸ್ಟಂ,
 • ಹೆಚ್ಚುವರಿ ಚಕ್ರ,
 • ಫುಲ್ ಕಲರ್ ಟಚ್ ಸ್ಕ್ರೀನ್,
 • ಜಾಗ್ವಾರ್ ಸ್ಮಾರ್ಟ್ ಕೀ ಸಿಸ್ಟಂ,
 • ಕೀಲೆಸ್ ಸ್ಟಾರ್ಟ್,
 • ಇಂಟಿರಿಯರ್ ಮೂಡ್ ಲೈಟಿಂಗ್,
 • ಎಲೆಕ್ಟ್ರಿಕ್ ಫ್ರಂಟ್ ಸೀಟು,
 • ಪವರ್ ಹೋಲ್ಡ್ ಎಕ್ಸ್‌ಟೀರಿಯರ್ ಮಿರರ್

ಸುರಕ್ಷತೆ

 • ಏರ್ ಬ್ಯಾಗ್,
 • ಪಾದಚಾರಿ ಸೆನ್ಸಿಂಗ್,
 • ಫ್ರಂಟ್ ಸೀಟು ವಿಪ್ಲಾಶ್ ರಿಡಕ್ಷನ್ ಸಿಸ್ಟಂ
English summary
British luxury car manufacturer Jaguar, has launched the Jaguar XF 2.2L Diesel called the Executive Edition today.
Story first published: Tuesday, December 9, 2014, 7:01 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark