ಬೆಂಝ್ ದುಬಾರಿ ಇ 400 ಕ್ಯಾಬ್ರಿಯೊಲೆಟ್ ಬಿಡುಗಡೆ

Written By:

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಅತಿ ದುಬಾರಿ ಇ 400 ಕ್ಯಾಬ್ರಿಯೊಲೆಟ್ ಮಾದರಿಯನ್ನು ಬಿಡುಗಡೆ ಮಾಡಿದೆ. ಇದು ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ಬಿಡುಗಡೆ ಮಾಡಲಿರುವ 15 ಮಾದರಿಗಳ ಭಾಗವಾಗಿರಲಿದೆ.

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಇ 400 ಟು ಡೋರ್ ವೆರಿಯಂಟ್ ನಲ್ಲಿ ಮಾತ್ರ ಲಭ್ಯವಾಗಲಿದೆ. ಹಿಂತೆಗೆದುಕೊಳ್ಳಬಹುದಾದ ಎಲೆಕ್ಟ್ರಿಕ್ ಸಾಫ್ಟ್ ಟಾಪ್ ಇ 400 ಕ್ಯಾಬ್ರಿಯೊಲೆಟ್ ಮಾದರಿಯ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ದರ ಮಾಹಿತಿ: 78.50 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

To Follow DriveSpark On Facebook, Click The Like Button
mercedes benz e 400 cabriolet

ಎಂಜಿನ್ ತಾಂತ್ರಿಕತೆ:

 • 3.0 ಲೀಟರ್, ವಿ6, ಟ್ವಿನ್ ಟರ್ಬೊ,
 • ಅಶ್ವಶಕ್ತಿ: 333
 • ತಿರುಗುಬಲ: 480
 • ಗೇರ್ ಬಾಕ್ಸ್: 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್.

ವಿಶೇಷತೆ:

 • 7 ಇಂಚಿನ ಮಾಹಿತಿ ಮನರಂಜನಾ ಸ್ಕ್ರೀನ್,
 • 14 ಸ್ಪೀಕರ್ ಹರ್ಮಾನ್ ಕರ್ಡಾನ್ ಸರೌಂಡ್ ಸೌಂಡ್ ಸಿಸ್ಟಂ,
 • ಸ್ಯಾಟಲೈಟ್ ನೇವಿಗೇಷನ್,
 • ಪಾರ್ಕಿಂಗ್ ಪ್ಯಾಕೇಜ್,
 • 360 ಡಿಗ್ರಿ ಕ್ಯಾಮೆರಾ,
 • ಆಕ್ಟಿವ್ ಪಾರ್ಕಿಂಗ್ ಅಸಿಸ್ಟನ್ಸ್.
mercedes benz e 400 cabriolet

ಸುರಕ್ಷತೆ

 • 9 ಏರ್ ಬ್ಯಾಗ್,
 • ಎಬಿಎಸ್,
 • ಬ್ರೇಕ್ ಅಸಿಸ್ಟ್,
 • ಇಎಸ್ ಪಿ,
 • ಎಎಸ್ ಆರ್,
 • ಹಿಲ್ ಸ್ಟ್ಯಾರ್ಟ್ ಅಸಿಸ್ಟ್,
 • ಎಚ್ಚರಿಕೆ ಅಸಿಸ್ಟ್.
English summary
Mercedes-Benz E 400 Cabriolet has been launched in India today. This is part of the German carmaker's plan to launch 15 models in India this year.
Story first published: Thursday, March 26, 2015, 8:12 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark