ಬಜಾಜ್‌ನಿಂದ 65 ಸಾವಿರಕ್ಕೆ ಕಾರು- ಅಗ್ಗದ ಕಾರಿನ ಹಿಂದಿನ ಅಸಲಿಯತ್ತು ಬಟಾಬಯಲು..!!

Written By:

ಬಜಾಜ್ ನಿರ್ಮಾಣದ ಕ್ಯೂಟ್ ಕಾರು ಭಾರತದಲ್ಲಿ ರೂ. 65 ಸಾವಿರಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ಧಿ ಭಾರೀ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದು, ಈ ಮಧ್ಯೆ ಸಣ್ಣ ಕಾರಿನ ಬಿಡುಗಡೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಬಜಾಜ್‌ನಿಂದ 65 ಸಾವಿರಕ್ಕೆ ಕಾರು- ಅಗ್ಗದ ಕಾರಿನ ಹಿಂದಿನ ಅಸಲಿಯತ್ತು ಬಟಾಬಯಲು..!!

ಭಾರತ ಹೊರತುಪಡಿಸಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟಗೊಳ್ಳುತ್ತಿರುವ ಬಜಾಜ್ ಕ್ಯೂಟ್ ಕಾರು ಸದ್ಯದಲ್ಲೇ ದೇಶಿಯ ಮಾರುಕಟ್ಟೆಯಲ್ಲೂ ಬಿಡುಗಡೆಯಾಗಲಿದೆ ಎಂಬ ಸುದ್ದಿ ದಿನದಿಂದ ದಿನಕ್ಕೆ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದ್ದು, ಅಗ್ಗದ ಕಾರು ಯಾವುದೇ ಕಾರಣಕ್ಕೂ ಬಿಡುಗಡೆ ಸಾಧ್ಯವಿಲ್ಲ ಎಂಬ ಅಸಲಿಯತ್ತು ಬಯಲಾಗಿದೆ.

ಬಜಾಜ್‌ನಿಂದ 65 ಸಾವಿರಕ್ಕೆ ಕಾರು- ಅಗ್ಗದ ಕಾರಿನ ಹಿಂದಿನ ಅಸಲಿಯತ್ತು ಬಟಾಬಯಲು..!!

ಇದಕ್ಕೆ ಕಾರಣ ಬಜಾಜ್ ನಿರ್ಮಾಣ ಮಾಡಿರುವ ಸಣ್ಣ ಕಾರು ಅಸಲಿಗೆ ಕಾರು ಮಾದರಿಯ ಯಾವುದೇ ಲಕ್ಷಣಗಳನ್ನು ಹೊಂದಿಲ್ಲಾ. ಜೊತೆಗೆ ದ್ವಿಚಕ್ರ ವಾಹನ ಎಂದು ಪರಿಗಣಿಸಿದರೆ ಅದಲ್ಲಿ ನಾಲ್ಕು ಜನ ಪ್ರಯಾಣಿಸಬಹುದಾಗಿದ್ದು, ಬೈಕ್ ಮಾದರಿಯನ್ನಾಗಿ ಕೂಡಾ ಪರಿಗಣಿಸಲು ಸಾಧ್ಯವಿಲ್ಲ.

ಬಜಾಜ್‌ನಿಂದ 65 ಸಾವಿರಕ್ಕೆ ಕಾರು- ಅಗ್ಗದ ಕಾರಿನ ಹಿಂದಿನ ಅಸಲಿಯತ್ತು ಬಟಾಬಯಲು..!!

ಆದ್ರೆ ಬಜಾಜ್ ಕ್ಯೂಟ್ ಸಣ್ಣ ಕಾರಿನ ಚಿತ್ರಗಳನ್ನು ದುರ್ಬಳಕೆ ಮಾಡಿಕೊಂಡಿರುವ ಕೆಲವರು ಸದ್ಯದಲ್ಲೇ ಕ್ಯೂಟ್ ಬಿಡುಗಡೆಯಾಗುತ್ತಿದ್ದು, ಇಂದಿನಿಂದಲೇ ಹೊಸ ಕಾರು ಖರೀದಿಗೆ ಬುಕ್ಕಿಂಗ್ ಆರಂಭ ಮಾಡಲಾಗಿದೆ ಎಂದು ಸಾಮಾಜಿಕ ಜಾಲದಲ್ಲಿ ಹರಿಬಿಟ್ಟಿದ್ದಾರೆ.

ಬಜಾಜ್‌ನಿಂದ 65 ಸಾವಿರಕ್ಕೆ ಕಾರು- ಅಗ್ಗದ ಕಾರಿನ ಹಿಂದಿನ ಅಸಲಿಯತ್ತು ಬಟಾಬಯಲು..!!

ಸುಳ್ಳು ಸುದ್ಧಿಯನ್ನು ನಂಬಿದ ಸಾವಿರಾರು ಜನ ಸಣ್ಣ ಕಾರು ಕ್ಯೂಟ್ ಬಿಡುಗಡೆಗೆ ಹರ್ಷ ವ್ಯಕ್ತಪಡಿಸಿದ್ದು, ಬಜಾಜ್ ವೆಬ್‌ಸೆಟ್‌ನಲ್ಲಿ ಬುಕ್ಕಿಂಗ್ ಮಾಡಲು ಪ್ರಯತ್ನ ಪಟ್ಟಿದ್ದಾರೆ.

ಬಜಾಜ್‌ನಿಂದ 65 ಸಾವಿರಕ್ಕೆ ಕಾರು- ಅಗ್ಗದ ಕಾರಿನ ಹಿಂದಿನ ಅಸಲಿಯತ್ತು ಬಟಾಬಯಲು..!!

ಆದ್ರೆ ಬಜಾಜ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದನ್ನು ನೋಡಿ ಸುಮ್ಮನಾಗಿದ್ದಾರೆ. ಆದ್ರೆ ಕೆಲವು ಗ್ರಾಹಕರು ಕ್ಯೂಟ್ ಬಿಡುಗಡೆ ಬಗ್ಗೆ ಬಜಾಜ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಜಾಜ್‌ನಿಂದ 65 ಸಾವಿರಕ್ಕೆ ಕಾರು- ಅಗ್ಗದ ಕಾರಿನ ಹಿಂದಿನ ಅಸಲಿಯತ್ತು ಬಟಾಬಯಲು..!!

ಇದರಿಂದ ಎಚ್ಚೆತ್ತಕೊಂಡ ಬಜಾಜ್ ಸಂಸ್ಥೆಯು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ಭಾರತದಲ್ಲಿ ಕ್ಯೂಟ್ ಸಣ್ಣ ಕಾರನ್ನು ಬಿಡುಗಡೆ ಮಾಡುವ ಯೋಜನೆ ಸದ್ಯಕ್ಕಿಲ್ಲ ಇಲ್ಲ. ಇದರಿಂದ ಸುಳ್ಳುಸುದ್ದಿಗೆ ಕಿವಿಗೊಡಬೇಡಿ ಎಂದಿದೆ.

ಬಜಾಜ್‌ನಿಂದ 65 ಸಾವಿರಕ್ಕೆ ಕಾರು- ಅಗ್ಗದ ಕಾರಿನ ಹಿಂದಿನ ಅಸಲಿಯತ್ತು ಬಟಾಬಯಲು..!!

ಕ್ಯೂಟ್ ಬಿಡುಗಡೆ ಸಾಧ್ಯವಿಲ್ಲ ಏಕೆ?

ಹೌದು, ಇದು ಎಲ್ಲರ ಮನಸ್ಸಿನಲ್ಲೂ ಕಾಡಬಹುದಾದ ಪ್ರಶ್ನೆ. ಭಾರತೀಯ ರಸ್ತೆ ನಿಯಮಗಳ ಪ್ರಕಾರ ಬಿಡುಗಡೆಯಾಗುವ ವಾಹನಗಳು ಕೆಲವು ಕಡ್ಡಾಯ ನಿಯಮಗಳನ್ನು ಹೊಂದಬೇಕಿದ್ದು, ಬಜಾಜ್ ನಿರ್ಮಾಣ ಮಾಡಿರುವ ಕ್ಯೂಟ್ ಕಾರು ಕ್ವಾರ್ಡ್ ಸೈಕಲ್ ವಿಭಾಗದ ಅಡಿ ಬರುವುದಿಂದ ಬಿಡುಗಡೆ ಅಸಾಧ್ಯ.

Recommended Video
Ducati Scrambler Cafe Racer Launched In India - DriveSpark
ಬಜಾಜ್‌ನಿಂದ 65 ಸಾವಿರಕ್ಕೆ ಕಾರು- ಅಗ್ಗದ ಕಾರಿನ ಹಿಂದಿನ ಅಸಲಿಯತ್ತು ಬಟಾಬಯಲು..!!

ಹೀಗಾಗಿ ಭಾರತ ಹೊರತು ಪಡಿಸಿ ಮುಂದುವರಿದ ರಾಷ್ಟ್ರಗಳಲ್ಲಿ ಕ್ವಾಡ್ ಸೈಕಲ್ ಮಾರಾಟಕ್ಕೆ ಅವಕಾಶವಿದ್ದು, ಈ ಹಿನ್ನೆಲೆಯಲ್ಲಿ ಕಳೆದ 6 ವರ್ಷಗಳಿಂದ ಬಜಾಜ್ ಸಂಸ್ಥೆಯು ಭಾರತದಲ್ಲೇ ಕ್ಯೂಟ್ ಕಾರು ಉತ್ಪಾದನೆ ಮಾಡಿ ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.

ಬಜಾಜ್‌ನಿಂದ 65 ಸಾವಿರಕ್ಕೆ ಕಾರು- ಅಗ್ಗದ ಕಾರಿನ ಹಿಂದಿನ ಅಸಲಿಯತ್ತು ಬಟಾಬಯಲು..!!

ಎಂಜಿನ್ ಸಾಮರ್ಥ್ಯ

216-ಸಿಸಿ ಎಂಜಿನ್ ಹೊಂದಿರುವ ಕ್ವಾರ್ಡ್ ಸೈಕಲ್ ಕ್ಯೂಟ್ ವಾಹನವು ಗಂಟೆಗೆ 70 ಕಿಮಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಪ್ರತಿ ಲೀಟರ್‌ಗೆ 36 ಕಿಮಿ ಮೈಲೇಜ್ ನೀಡಬಲ್ಲದು. ಆದ್ರೆ ಇದನ್ನು ಸಣ್ಣ ಕಾರು ಎಂದು ಪರಿಗಣಿಸಲು ಯಾವುದೇ ಸುರಕ್ಷಾ ಕ್ರಮ ಹೊಂದಿಲ್ಲ.

ಬಜಾಜ್‌ನಿಂದ 65 ಸಾವಿರಕ್ಕೆ ಕಾರು- ಅಗ್ಗದ ಕಾರಿನ ಹಿಂದಿನ ಅಸಲಿಯತ್ತು ಬಟಾಬಯಲು..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯದ ಪರಿಸ್ಥಿತಿಯಲ್ಲಿ ದೇಶಿಯವಾಗಿ ಬಜಾಜ್ ಕ್ವಾರ್ಡ್ ಸೈಕಲ್ ಕ್ಯೂಟ್ ಬಿಡುಗಡೆಗೆ ಅವಕಾಶ ಸಿಗುವುದು ಕಷ್ಟ ಸಾಧ್ಯವಿದ್ದು, ಯಾವುದೇ ಕಾರಣಕ್ಕೂ ಸುಳ್ಳುಸುದ್ಧಿ ನಂಬಿ ಮೋಸ ಹೋಗಬೇಡಿ.

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

English summary
Read in kannada about Bajaj To Launch Small Car Is Fake.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark