ಸ್ಪೈ ಚಿತ್ರಗಳು: ಯಾವುದೇ ರೀತಿಯ ಮರೆಮಾಚುವಿಕೆ ಇಲ್ಲದ ಫೋರ್ಡ್ ಎಕೋಸ್ಪೋರ್ಟ್ ಫೇಸ್‌ಲಿಫ್ಟ್

Written By:

ಯಾವುದೇ ರೀತಿಯ ಮರೆಮಾಚುವಿಕೆ ಇಲ್ಲದೆ ಇರುವಂತಹ ಫೋರ್ಡ್ ಎಕೋಸ್ಪೋರ್ಟ್ ಕಾರು ಭಾರತದಲ್ಲಿ ಪರೀಕ್ಷೆ ವೇಳೆ ಕಾಣಿಸಿಕೊಂಡಿದೆ.

To Follow DriveSpark On Facebook, Click The Like Button
ಸ್ಪೈ ಚಿತ್ರಗಳು: ಯಾವುದೇ ರೀತಿಯ ಮರೆಮಾಚುವಿಕೆ ಇಲ್ಲದ ಫೋರ್ಡ್ ಎಕೋಸ್ಪೋರ್ಟ್ ಫೇಸ್‌ಲಿಫ್ಟ್

ಫೋರ್ಡ್ ಕಂಪನಿ ಭಾರತದಲ್ಲಿ ತನ್ನ ಸುಧಾರಿಸಲ್ಪಟ್ಟ ಎಕೋಸ್ಪೋರ್ಟ್ ಕಾರನ್ನು ಬಿಡುಗಡೆಗೊಳಿಸಲು ಸಕಲ ಸಿದ್ಧತೆ ನೆಡೆಸುತ್ತಿದ್ದು, ಭಾರತದ ರಸ್ತೆಗಳಲ್ಲಿ ಪರೀಕ್ಷೆ ನೆಡೆಸುತ್ತಿದೆ. ಈ ಪರೀಕ್ಷೆ ನೆಡೆಸುತ್ತಿರುವ ವೇಳೆಯಲ್ಲಿ ಈ ಕಾರು ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕಿದೆ.

ಸ್ಪೈ ಚಿತ್ರಗಳು: ಯಾವುದೇ ರೀತಿಯ ಮರೆಮಾಚುವಿಕೆ ಇಲ್ಲದ ಫೋರ್ಡ್ ಎಕೋಸ್ಪೋರ್ಟ್ ಫೇಸ್‌ಲಿಫ್ಟ್

ಹೊಸ ಫೇಸ್‌ಲಿಫ್ಟ್ ಎಕೋಸ್ಪೋರ್ಟ್ ಕಾರು ಮುಖ್ಯವಾಗಿ ಅಂದವಾಗಿ ಕಾಣುವ ಬಗ್ಗೆ, ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳನ್ನು ಕೇಂದ್ರೀಕರಿ ತಯಾರಿಸಲಾಗಿದೆ. ಫೋರ್ಡ್ ಸಂಸ್ಥೆ ಅಳವಡಿಸಿಕೊಂಡಿರುವ ವಿನ್ಯಾಸ ತಂತ್ರಜ್ಞಾನ ಆದರಿಸಿ ಈ ಕಾರನ್ನು ಅಭಿವೃದ್ದಿಪಡಿಸಲಾಗಿದೆ.

ಸ್ಪೈ ಚಿತ್ರಗಳು: ಯಾವುದೇ ರೀತಿಯ ಮರೆಮಾಚುವಿಕೆ ಇಲ್ಲದ ಫೋರ್ಡ್ ಎಕೋಸ್ಪೋರ್ಟ್ ಫೇಸ್‌ಲಿಫ್ಟ್

ಸುಧಾರಿಸಲ್ಪಟ್ಟ ಎಕೋಸ್ಪೋರ್ಟ್ ಕಾರಿನ ಮುಂಭಾಗದ ಗ್ರಿಲ್ ಎಕ್ಸ್ಆಗನಲ್ ಆಕಾರ ಹೊಂದಿದ್ದು, ಹೆಚ್ಚು ಕ್ರೋಮ್ ಅಂಶಗಳನ್ನು ಪಡೆದುಕೊಂಡಿದೆ.

ಸ್ಪೈ ಚಿತ್ರಗಳು: ಯಾವುದೇ ರೀತಿಯ ಮರೆಮಾಚುವಿಕೆ ಇಲ್ಲದ ಫೋರ್ಡ್ ಎಕೋಸ್ಪೋರ್ಟ್ ಫೇಸ್‌ಲಿಫ್ಟ್

ಈ ಕಾರಿನ ಚಿತ್ರಗಳನ್ನು ಗಮನಿಸಿದರೆ, ಕಾರಿನ ಹೆಡ್‌ಲೈಟ್‌ಗಳು ಪರಿಷ್ಕರಣೆಗೆ ಒಳಗಾಗಿದ್ದು, ಪ್ರೊಜೆಕ್ಟರ್ ಮತ್ತು ಹಗಲು ಹೊತ್ತು ಬೆಳಗುವ ಎಲ್‌ಇಡಿ(DRLs) ಅಳವಡಿಸಲಾಗಿದೆ. ಮುಂಭಾಗದ ಬಂಪರ್ ಫಾಗ್ ಲ್ಯಾಂಪ್‌ಗಳನ್ನು ಪಡೆದುಕೊಂಡಿದ್ದು, ಹೆಡ್‌ಲ್ಯಾಂಪ್‌ ಕೆಳಗೆ ಈ ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ.

ಸ್ಪೈ ಚಿತ್ರಗಳು: ಯಾವುದೇ ರೀತಿಯ ಮರೆಮಾಚುವಿಕೆ ಇಲ್ಲದ ಫೋರ್ಡ್ ಎಕೋಸ್ಪೋರ್ಟ್ ಫೇಸ್‌ಲಿಫ್ಟ್

ಫೋರ್ಡ್ ಎಕೋಸ್ಪೋರ್ಟ್ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರು 1.0-ಲೀಟರ್ ಎಕೋ ಬೂಸ್ಟ್ ಪೆಟ್ರೋಲ್ ಎಂಜಿನ್, 1.5-ಲೀಟರ್ ಟಿಐ-ವಿಸಿಟಿ ಪೆಟ್ರೋಲ್ ಘಟಕ ಮತ್ತು 1.5-ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಹೊಂದಿರಲಿದೆ.

ಸ್ಪೈ ಚಿತ್ರಗಳು: ಯಾವುದೇ ರೀತಿಯ ಮರೆಮಾಚುವಿಕೆ ಇಲ್ಲದ ಫೋರ್ಡ್ ಎಕೋಸ್ಪೋರ್ಟ್ ಫೇಸ್‌ಲಿಫ್ಟ್

ಬಿಡುಗಡೆಗೆ ಸಿದ್ಧವಿರುವ ಫೋರ್ಡ್ ಎಕೋಸ್ಪೋರ್ಟ್ ಮಾರುತಿ ಬ್ರಿಝ ಜೊತೆಗೆ ತೀವ್ರ ಪೈಪೋಟಿ ನೆಡೆಸಲಿದೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹೆಚ್ಚು ಹೆಸರನ್ನು ಮಾಡಲು ವಿಫಲವಾಗಿರುವ ಫೋರ್ಡ್ ಈ ಕಾರಿನಿಂದ ಮತ್ತೆ ಲಾಯಕ್ಕೆ ಮರಳಲಿದೆಯೇ ಕಾದು ನೋಡಬೇಕಾಗಿದೆ.

English summary
Ford EcoSport facelift spotted testing in India without camouflage. This is the first time the EcoSport facelift has been spied without camouflage.
Story first published: Friday, July 28, 2017, 14:59 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark