ಹಾರ್ಲೆ ಡೇವಿಡ್ಸನ್ ಇಂಡಿಯಾ ನೂತನ ಎಂಡಿ ಆಗಿ ಪೀಟರ್ ಮ್ಯಾಕೆಂಜಿ ನೇಮಕ

ಸೂಪರ್ ಬೈಕ್ ವಿಭಾಗದಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿನ ಯಶಸ್ವಿ ಕಾರ್ಯಾಚರಣೆಗಾಗಿ ಪೀಟರ್ ಮ್ಯಾಕೆಂಜಿ ಅವರನ್ನು ನೇಮಕ ಮಾಡಿದೆ.

By Praveen

ಸದ್ಯ ಹಾರ್ಲೆ ಡೇವಿಡ್ಸನ್ ಗ್ರೇಟರ್ ಚೀನಾ ವಿಭಾಗದ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿರುವ ಪೀಟರ್ ಮ್ಯಾಕೆಂಜಿ, ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬದಲಾವಣೆಗಳನ್ನು ತರುವ ಉದ್ದೇಶದೊಂದಿಗೆ ನೂತನ ಎಂಡಿ ಹುದ್ಧೆಗೆ ಸ್ವಿಕರಿಸುತ್ತಿದ್ದಾರೆ.

ಹಾರ್ಲೆ ಡೇವಿಡ್ಸನ್ ಇಂಡಿಯಾ ನೂತನ ಎಂಡಿ ಆಗಿ ಪೀಟರ್ ಮ್ಯಾಕೆಂಜಿ ನೇಮಕ

ಪೀಟರ್ ಮ್ಯಾಕೆಂಜಿ ಅವರು ಶಾಂಘೈ ಮೂಲದವರಾಗಿದ್ದು, ಹಾರ್ಲೆ ಡೇವಿಡ್ಸನ್ ಭಾರತೀಯ ವಿಭಾಗದ ಮ್ಯಾನೇಜಿಂಗ್ ಹೆಡ್ ಮನೀಶ್ ಅಗರ್ವಾಲ್ ಅವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಿದ್ದಾರೆ.

ಹಾರ್ಲೆ ಡೇವಿಡ್ಸನ್ ಇಂಡಿಯಾ ನೂತನ ಎಂಡಿ ಆಗಿ ಪೀಟರ್ ಮ್ಯಾಕೆಂಜಿ ನೇಮಕ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ಹಿನ್ನೆಲೆ ಮಾರಾಟ ಜಾಲ ನಿರ್ವಹಣೆ ಮತ್ತು ಸೇವಾ ಕಾರ್ಯಚಟುವಟಿಕೆಗಳನ್ನು ಹೆಚ್ಚಿಸಲಾಗುತ್ತಿದೆ.

Recommended Video

Triumph Street Scrambler Launched In India - DriveSpark
ಹಾರ್ಲೆ ಡೇವಿಡ್ಸನ್ ಇಂಡಿಯಾ ನೂತನ ಎಂಡಿ ಆಗಿ ಪೀಟರ್ ಮ್ಯಾಕೆಂಜಿ ನೇಮಕ

ಹೀಗಾಗಿ ಹೊಸ ಯೋಜನೆಗಳನ್ನು ಸಮರ್ಥವಾಗಿ ನಿಭಾಯಿಸಲು ಮುಂದಾಗಿರುವ ಹಾರ್ಲೆ ಡೇವಿಡ್ಸನ್ ಇಂಟರ್‌ನ್ಯಾಷನಲ್, ಭಾರತೀಯ ವಿಭಾಗಕ್ಕಾಗಿ ಪೀಟರ್ ಮ್ಯಾಕೆಂಜಿ ನೇಮಕ ಮಾಡಿದೆ.

ಹಾರ್ಲೆ ಡೇವಿಡ್ಸನ್ ಇಂಡಿಯಾ ನೂತನ ಎಂಡಿ ಆಗಿ ಪೀಟರ್ ಮ್ಯಾಕೆಂಜಿ ನೇಮಕ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಸ್ತುತ ಮಾರುಕಟ್ಟೆಯಲ್ಲಿ ಸೂಪರ್ ಬೈಕ್ ಉತ್ಪಾದನಾ ಸಂಸ್ಥೆಗಳ ನಡುವೆ ತೀವ್ರ ಸ್ಪರ್ಧೆ ಸೃಷ್ಠಿಯಾಗುತ್ತಿದ್ದು, ಈ ಹಿನ್ನೆಲೆ ಹೊಸ ತಲೆಮಾರಿನ ಯುವಜನತೆಯ ಬೇಡಿಕೆಗಳನ್ನು ನಿಭಾಯಿಸುವಲ್ಲಿ ಪೀಟರ್ ಮ್ಯಾಕೆಂಜಿ ಅವರ ವ್ಯವಹಾರ ಅನುಭವ ಹಾರ್ಲೆ ಡೇವಿಡ್ಸನ್ ಬೇಡಿಕೆ ಹೆಚ್ಚಳಕ್ಕೆ ಸಹಕಾರಿಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Read in Kannada about Harley Davidson Appoints New Managing Director For India Operations.
Story first published: Monday, August 28, 2017, 17:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X