ವೇಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಲಂಬೋರ್ಗಿನಿ ಹುರಕಾನ್..!!

Written By:

ಜಗತ್ತಿನಲ್ಲಿ ಅತಿ ವೇಗದ ಕಾರು ಯಾವುದು ಎಂದರೇ ಇಷ್ಟು ದಿನಗಳ ಕಾಲ ಕೆಲವು ಸೂಪರ್ ಕಾರು ಮಾದರಿಗಳ ಬಗ್ಗೆ ಮಾತನಾಡುತ್ತಿದ್ದರು. ಆದ್ರೆ ಇದೀಗ ಪ್ರಮುಖ ಕಾರು ಮಾದರಿಗಳನ್ನು ಹಿಂದಿಕ್ಕಿರುವ ಲಂಬೋರ್ಗಿನಿ ಹುರಕಾನ್ ಹೊಸ ದಾಖಲೆ ನಿರ್ಮಿಸಿದೆ.

ವೇಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಲಂಬೋರ್ಗಿನಿ ಹುರಕಾನ್..!!

ವೇಗದ ಮೀತಿಯಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಕೆ ಹಿನ್ನೆಲೆ ಲಂಬೋರ್ಗಿನಿ ಹುರಕಾನ್ ಹೊಸ ಮೈಲಿಗಲ್ಲು ಸಾಧಿಸಿದ್ದು, ಪ್ರತಿ ಗಂಟೆಗೆ 402 ಕಿಲೋ ಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮಥ್ಯ ಹೊಂದಿದೆ.

ವೇಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಲಂಬೋರ್ಗಿನಿ ಹುರಕಾನ್..!!

ಕೇವಲ 0.8 ಕಿಮಿ ಅಂತರದಲ್ಲೇ 402 ಕಿಲೋ ಮೀಟರ್ ವೇಗ ಪಡೆಯುವ ಸಾಮರ್ಥ್ಯ ಹೊಂದಿರುವ ಲಂಬೋರ್ಗಿನಿ ಹುರಕಾನ್, ಈ ಹಿಂದಿನ ನಿಸ್ಸಾನ್ ಜಿಟಿ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ವೇಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಲಂಬೋರ್ಗಿನಿ ಹುರಕಾನ್..!!

ಪ್ರತಿ ಗಂಟೆಗೆ 402 ಕಿಮಿ ವೇಗದ ಮೀತಿಯು ಸದ್ಯ ವಿಶ್ವ ದಾಖಲೆಯಾಗಿದ್ದು, ಲಂಬೋರ್ಗಿನಿ ಹುರಕಾನ್ ಸಾಧನೆ ಬಗ್ಗೆ ಸಾಕಷ್ಟು ಬಿಸಿ ಬಿಸಿ ಚರ್ಚೆಗಳು ಶುರುವಾಗಿವೆ.

ವೇಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಲಂಬೋರ್ಗಿನಿ ಹುರಕಾನ್..!!

ರೇಸಿಂಗ್ ಟ್ರ್ಯಾಕ್‌ನಲ್ಲಿ ವೇಗದ ಪ್ರದರ್ಶನ ನಡೆಸಿದ ಲಂಬೋರ್ಗಿನಿ ಹುರಕಾನ್, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿ ಹೊಸ ದಾಖಲೆ ಹುಟ್ಟುಹಾಕಿದೆ.

ಲಂಬೋರ್ಗಿನಿ ಹುರಕಾನ್ ರೇಸಿಂಗ್ ವಿಡಿಯೋ ವೀಕ್ಷಿಸಿ.

ವೇಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಲಂಬೋರ್ಗಿನಿ ಹುರಕಾನ್..!!

ಇಷ್ಟು ದಿನಗಳ ಕಾಲ ಐಷಾರಾಮಿ ಕಾರು ಮಾದರಿ ಎಂದು ಮಾತ್ರ ಕರೆಯಲಾಗುತ್ತಿದ್ದ ಲಂಬೋರ್ಗಿನಿ ಹುರಕಾನ್ ಮಾದರಿಯನ್ನು ಇನ್ಮುಂದೆ ರೇಸ್ ಕಾರು ಮಾದರಿ ಆಗುವುದಲ್ಲಿ ಯಾವುದೇ ಸಂದೇಹವಿಲ್ಲ.

English summary
Watch Lamborghini Huracan Hit World Record Speed.
Please Wait while comments are loading...

Latest Photos