7 ಆಸನವುಳ್ಳ ಹೊಸ ಕಂಪ್ಯಾಕ್ಟ್ ಎಂಪಿವಿ ಪರಿಚಯಿಸಲಿದೆ ರೆನಾಲ್ಟ್

ಭಾರತೀಯ ಮಾರುಕಟ್ಟೆಯಲ್ಲಿ ಎಂಪಿವಿ ಮಾದರಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ರೆನಾಲ್ಟ್ ಸಂಸ್ಥೆಯು ಹೊಸ ಮಾದರಿಯ ಕಂಪ್ಯಾಕ್ಟ್ ಎಂಪಿವಿ ಮಾದರಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿದೆ.

By Praveen

ಫ್ರೆಂಚ್ ಮೂಲದ ಕಾರು ಉತ್ಪಾದನಾ ಸಂಸ್ಥೆಯಾದ ರೆನಾಲ್ಟ್ ಸಂಸ್ಥೆಯು ಈಗಾಗಲೇ ಭಾರತೀಯ ಮಾರುಕಟ್ಟೆ ಹಲವು ಮಾದರಿಗಳನ್ನು ಪರಿಚಯಿಸಿ ಜನಪ್ರಿಯತೆಗಳನ್ನು ಗಳಿಸಿದ್ದು, ಇದೀಗ ಕಂಪ್ಯಾಕ್ಟ್ ಎಂಪಿವಿ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

7 ಆಸನವುಳ್ಳ ಹೊಸ ಕಂಪ್ಯಾಕ್ಟ್ ಎಂಪಿವಿ ಪರಿಚಯಿಸಲಿದೆ ರೆನಾಲ್ಟ್

ಹೀಗಾಗಿ ಬಿಡುಗಡೆಗಾಗಿ ಎದುರು ನೋಡುತ್ತಿರುವ ರೆನಾಲ್ಟ್ ಸಂಸ್ಥೆಯು ಇದೀಗ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು 7 ಆಸನವುಳ್ಳ ಹೊಂದುವ ಮೂಲಕ ಪ್ರಯಾಣಿಕ ಕಾರು ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

7 ಆಸನವುಳ್ಳ ಹೊಸ ಕಂಪ್ಯಾಕ್ಟ್ ಎಂಪಿವಿ ಪರಿಚಯಿಸಲಿದೆ ರೆನಾಲ್ಟ್

ಟೀಸರ್‌ನಲ್ಲಿರುವಂತೆ 4 ಮೀಟರ್ ಉದ್ದವನ್ನು ಹೊಂದಿರುವ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಸದ್ಯ ಬಿಡುಗಡೆಗೊಳ್ಳುತ್ತಿರುವ ಕ್ಯಾಪ್ಚರ್ ಆವೃತ್ತಿಗಿಂತ ಹೆಚ್ಚು ಆಕರ್ಷಣೆ ಹೊಂದಿದೆ. ಜೊತೆಗೆ ವಾಣಿಜ್ಯ ಬಳಕೆಗೂ ಅತ್ಯುತ್ತಮ ಮಾದರಿಯಾಗಲಿದೆ.

7 ಆಸನವುಳ್ಳ ಹೊಸ ಕಂಪ್ಯಾಕ್ಟ್ ಎಂಪಿವಿ ಪರಿಚಯಿಸಲಿದೆ ರೆನಾಲ್ಟ್

ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಟೊಯೊಟೊ ಇನೋವಾ ಕ್ರಿಸ್ಟಾ ಮತ್ತು ಮಾರುತಿ ಸುಜುಕಿ ಎರ್ಟಿಗಾ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ಸಾಧ್ಯತೆಗಳಿದ್ದು, ಎಂಪಿವಿ ವಿಭಾಗದಲ್ಲಿ ಭರ್ಜರಿ ಮಾರಾಟ ನೀರಿಕ್ಷೆ ಇದೆ.

ಓದಿರಿ-

7 ಆಸನವುಳ್ಳ ಹೊಸ ಕಂಪ್ಯಾಕ್ಟ್ ಎಂಪಿವಿ ಪರಿಚಯಿಸಲಿದೆ ರೆನಾಲ್ಟ್

ಎಂಜಿನ್ ಸಾಮರ್ಥ್ಯ

ಎಂಜಿನ್ ವೈಶಿಷ್ಟ್ಯತೆಗಳ ಬಗೆಗೆ ರೆನಾಲ್ಟ್ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದ್ರೆ ಕೆಲವು ವರದಿಗಳ ಪ್ರಕಾರ ಹೊಸ ಮಾದರಿಯು ಟೊಯೊಟಾ ಇನೋವಾ ಮಾದರಿಯ ರೀತಿಯಲ್ಲೇ 2.5-ಲೀಟರ್ ಡಿಸೇಲ್ ಎಂಜಿನ್ ಹೊಂದಿರಲಿದೆ ಎನ್ನಲಾಗಿದೆ.

7 ಆಸನವುಳ್ಳ ಹೊಸ ಕಂಪ್ಯಾಕ್ಟ್ ಎಂಪಿವಿ ಪರಿಚಯಿಸಲಿದೆ ರೆನಾಲ್ಟ್

ಜೊತೆಗೆ ಕಾರಿನ ಒಳವಿನ್ಯಾಸಗಳಲ್ಲೂ ಮಹತ್ತರ ಬದಲಾವಣೆಗಳಿದ್ದು, ಕಾರು ಚಾಲಕ ಸೇರಿದಂತೆ 7 ಜನ ಪ್ರಯಾಣಿಕರು ಅರಾಮದಾಯಕವಾಗಿ ಪ್ರಯಾಣ ಮಾಡುವಂತೆ ಸುಧಾರಿತ ಮಾದರಿಯಲ್ಲಿ ಸೀಟುಗಳ ರಚನೆ ಮಾಡಲಾಗಿದೆ.

7 ಆಸನವುಳ್ಳ ಹೊಸ ಕಂಪ್ಯಾಕ್ಟ್ ಎಂಪಿವಿ ಪರಿಚಯಿಸಲಿದೆ ರೆನಾಲ್ಟ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ರೆನಾಲ್ಟ್ ಪರಿಚಯಿಸಲು ಮುಂದಾಗಿರುವ ಹೊಸ ಕಂಪ್ಯಾಕ್ಟ್ ಎಂಪಿವಿ ಮಾದರಿಯು ಹಲವು ವಿಶೇಷತೆ ಕೂಡಿದ್ದು, ಕ್ಯಾಪ್ಚರ್ ಕಾರು ಬಿಡುಗಡೆ ನಂತರವಷ್ಟೇ ಬಿಡುಗಡೆಯಾಗಲಿದೆ. ಹೀಗಾಗಿ 2018ರ ಎರಡನೇ ತ್ರೈಮಾಸಿಕ ವೇಳೆಗೆ ಹೊಸ ಕಾರು ಭಾರತದಲ್ಲಿ ಪ್ರವೇಶ ಪಡೆಯಲಿದೆ.

Trending On DriveSpark Kannada

Most Read Articles

Kannada
English summary
Read in Kannada about Renault Teases New Compact MPV For India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X