ಜಿಎಸ್‌ಟಿ ಪರಿಣಾಮ : ಟೊಯೊಟಾ ಹೈಬ್ರಿಡ್ ಕಾರು 'ಕ್ಯಾಮ್ರಿ' ಬೆಲೆ ಹೆಚ್ಚಳ

Written By:

ಏಕರೂಪದ ತೆರಿಗೆ ನೀತಿ(ಜಿಎಸ್‌ಟಿ)ಯು ಭಾರತದಲ್ಲಿ ಹೈಬ್ರಿಡ್ ವಾಹನಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದ್ದು, ಈ ವಿಚಾರ ಹೈಬ್ರಿಡ್ ಕಾರು ವಿಭಾಗಕ್ಕೆ ತೀವ್ರ ಮಟ್ಟದ ಹಿನ್ನಡೆ ಉಂಟು ಮಾಡಿದೆ.

To Follow DriveSpark On Facebook, Click The Like Button
ಜಿಎಸ್‌ಟಿ ಪರಿಣಾಮ : ಟೊಯೊಟಾ ಹೈಬ್ರಿಡ್ ಕಾರು 'ಕ್ಯಾಮ್ರಿ' ಕಾರಿನ ಬೆಲೆ ಹೆಚ್ಚಳ

ಜುಲೈ 1ರಿಂದ ಜಾರಿಗೆ ಬರುತ್ತಿರುವ ಏಕರೂಪದ ತೆರಿಗೆ ನೀತಿ ತೆರಿಗೆ(ಜಿಎಸ್‌ಟಿ)ಯನ್ನು ಜಾರಿಗೆ ತರಲು ಭಾರತ ಸರ್ಕಾರವು ನಿರ್ಧರಿಸಿದ್ದು, ಈ ಹೊಸ ತೆರಿಗೆ ನೀತಿಯು ಹೈಬ್ರಿಡ್ ವಾಹನಗಳು ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿದೆ.

ಜಿಎಸ್‌ಟಿ ಪರಿಣಾಮ : ಟೊಯೊಟಾ ಹೈಬ್ರಿಡ್ ಕಾರು 'ಕ್ಯಾಮ್ರಿ' ಕಾರಿನ ಬೆಲೆ ಹೆಚ್ಚಳ

ಜಪಾನಿನ ವಾಹನ ತಯಾರಕ ಟೊಯೊಟಾ ಸಂಸ್ಥೆಯ ಕ್ಯಾಮ್ರಿ ಮತ್ತು ಪ್ರಯಸ್ ಎಂಬ ಎರಡು ಹೈಬ್ರಿಡ್ ಕಾರುಗಳನ್ನು ಭಾರತದಲ್ಲಿ ಹೊಂದಿದ್ದು, ಸದ್ಯ ಈ ಕಾರುಗಳ ಬೆಲೆ ಹೆಚ್ಚಳಗೊಂಡಿದೆ.

ಜಿಎಸ್‌ಟಿ ಪರಿಣಾಮ : ಟೊಯೊಟಾ ಹೈಬ್ರಿಡ್ ಕಾರು 'ಕ್ಯಾಮ್ರಿ' ಕಾರಿನ ಬೆಲೆ ಹೆಚ್ಚಳ

ಜಿಎಸ್‌ಟಿ ಮಾನದಂಡಗಳ ಪ್ರಕಾರ, ಹೈಬ್ರಿಡ್ ಕಾರುಗಳ ಮೇಲೆ ವಿಧಿಸಲಾದ ಸೆಸ್ ಶೇಕಡಾ12% ರಿಂದ 43% ಗೆ ಏರಿಕೆ ಮಾಡಲಾಗಿರುವುದೇ ಈ ಬೆಲೆ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ.

ಜಿಎಸ್‌ಟಿ ಪರಿಣಾಮ : ಟೊಯೊಟಾ ಹೈಬ್ರಿಡ್ ಕಾರು 'ಕ್ಯಾಮ್ರಿ' ಕಾರಿನ ಬೆಲೆ ಹೆಚ್ಚಳ

ಗಾಯದ ಮೇಲೆ ಬರೆ ಎಳೆದಂತೆ, ಹೈಬ್ರಿಡ್ ಕಾರುಗಳ ಮೇಲಿನ FAME ಸಬ್ಸಿಡಿ ಯೋಜನೆಯನ್ನು ಹಿಂಪಡೆಯಲಾಗಿದ್ದು, ಎರಡೂ ಕಡೆ ಇಂದ ಹೊಡೆತ ಬಿದ್ದಿರುವುದು ಹೈಬ್ರಿಡ್ ಕಾರುಗಳ ಬೆಲೆಗಳಲ್ಲಿ ಹೆಚ್ಚು ಏರಿಕೆಯಾಗಲು ಕಾರಣವಾಗಿದೆ.

ಜಿಎಸ್‌ಟಿ ಪರಿಣಾಮ : ಟೊಯೊಟಾ ಹೈಬ್ರಿಡ್ ಕಾರು 'ಕ್ಯಾಮ್ರಿ' ಕಾರಿನ ಬೆಲೆ ಹೆಚ್ಚಳ

ಕ್ಯಾಮ್ರಿ ಹೈಬ್ರಿಡ್ ಕಾರಿನ ಬೆಲೆ ಹೆಚ್ಚು ಕಡಿಮೆ ರೂ. 8 ಲಕ್ಷದಿಂದ 10 ಲಕ್ಷದವರೆಗೂ ಹೆಚ್ಚಿಗೆಯಾಗಲಿದೆ ಎನ್ನಲಾಗಿದ್ದು, ಸದ್ಯ ಈ ಕಾರು ರೂ. 31.98 ಲಕ್ಷ (ಎಕ್ಸ್ ಷೋ ರೂಂ ದೆಹಲಿ) ದರ ಹೊಂದಿದೆ.

ಜಿಎಸ್‌ಟಿ ಪರಿಣಾಮ : ಟೊಯೊಟಾ ಹೈಬ್ರಿಡ್ ಕಾರು 'ಕ್ಯಾಮ್ರಿ' ಕಾರಿನ ಬೆಲೆ ಹೆಚ್ಚಳ

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ವಿದ್ಯುತ್ ಮೋಟರ್‌ನೊಂದಿಗೆ 2.5-ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿದೆ ಮತ್ತು 202 ಬಿಎಚ್‌ಪಿ ಶಕ್ತಿ ಉತ್ಪಾದಿಸಲಿದೆ.

ಜಿಎಸ್‌ಟಿ ಪರಿಣಾಮ : ಟೊಯೊಟಾ ಹೈಬ್ರಿಡ್ ಕಾರು 'ಕ್ಯಾಮ್ರಿ' ಕಾರಿನ ಬೆಲೆ ಹೆಚ್ಚಳ

ಸಿವಿಟಿ ಗೇರ್‌ಬಾಕ್ಸ್ ಹೊಂದಿರುವ ಈ ಕಾರು ಲೀಟರಿಗೆ 19.16 ಕಿ/ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಜಿಎಸ್‌ಟಿ ಪರಿಣಾಮ : ಟೊಯೊಟಾ ಹೈಬ್ರಿಡ್ ಕಾರು 'ಕ್ಯಾಮ್ರಿ' ಕಾರಿನ ಬೆಲೆ ಹೆಚ್ಚಳ

ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಬಳಕೆಯನ್ನು ಭಾರತೀಯ ಸರ್ಕಾರ ಪ್ರೋತ್ಸಾಹಿಸಬೇಕಾಗಿರುವುದು ವಾಡಿಕೆ ಅಂದ್ರೆ ಸರ್ಕಾರ ಐಷಾರಾಮಿ ಕಾರುಗಳ ಬೆಲೆ ಕಡಿಮೆಗೊಳಿಸಿ ಈ ರೀತಿಯ ಪರಿಸರಸ್ನೇಹಿ ಕಾರುಗಳ ಬೆಲೆ ಹೆಚ್ಚಿಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂಬುದು ಡ್ರೈವ್ ಸ್ಪಾರ್ಕ್ ಪ್ರೆಶ್ನೆಯಾಗಿದೆ...

English summary
Read in Kannada about Japanese automaker Toyota has two hybrid models in the Indian market, the Camry and the Prius.
Story first published: Thursday, June 29, 2017, 16:56 [IST]
Please Wait while comments are loading...

Latest Photos