ಜೂನ್ ತಿಂಗಳಿನಲ್ಲಿ ಟೊಯೊಟಾ ಕಾರುಗಳ ಮಾರಾಟ ಇಳಿಕೆ

ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆಯು 2017ರ ಜೂನ್ ತಿಂಗಳಲ್ಲಿ ಕೇವಲ 1,973 ಕಾರುಗಳನ್ನು ಮಾರಾಟ ಮಾಡುವ ಮೂಲಕ ಕಡಿಮೆ ಗ್ರಾಫ್ ಪಡೆದುಕೊಂಡಿದೆ.

By Girish

ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆಯು 2017ರ ಜೂನ್ ತಿಂಗಳಲ್ಲಿ ಕೇವಲ 1,973 ಕಾರುಗಳನ್ನು ಮಾರಾಟ ಮಾಡುವ ಮೂಲಕ ಕಡಿಮೆ ಗ್ರಾಫ್ ಪಡೆದುಕೊಂಡಿದೆ.

ಜೂನ್ ತಿಂಗಳಿನಲ್ಲಿ ಟೊಯೊಟಾ ಕಾರುಗಳ ಮಾರಾಟ ಇಳಿಕೆ

ಭಾರತದ ದೇಶದಲ್ಲಿ ತನ್ನ ವಿನೂತನ ಕಾರು ಮಾದರಿಗಳನ್ನು ಯುವ ಜನತೆಯ ನೆಚ್ಚಿನ ಕಾರು ಉತ್ಪಾದಕ ಸಂಸ್ಥೆಯಾಗಿ ಹೊರಹೊಮ್ಮಿರುವ ಟೊಯೊಟಾ ಕೂಡ ಜಿಎಸ್‌ಟಿ ಇಂದಾಗಿ ತನ್ನ ಮಾರಾಟ ಸಂಖ್ಯೆಯಲ್ಲಿ ಕಡಿಮೆ ಅಂಕ ಧಾಖಲಿಸಿದೆ.

ಜೂನ್ ತಿಂಗಳಿನಲ್ಲಿ ಟೊಯೊಟಾ ಕಾರುಗಳ ಮಾರಾಟ ಇಳಿಕೆ

ಕಂಪನಿ ಅಂಕಿ ಅಂಶಗಳ ಪ್ರಕಾರ ಇಯೋವಾ ಕ್ರಿಸ್ಟ ಮತ್ತು ಫಾರ್ಚೂನರ್ ಸೇರಿದಂತೆ ಹಲವು ಟೊಯೊಟಾ ಕಾರುಗಳು ಜೂನ್ ತಿಂಗಳಿನಲ್ಲಿ ಅತಿ ಕಡಿಮೆ ಮಾರಾಟವಾಗಿವೆ.

ಜೂನ್ ತಿಂಗಳಿನಲ್ಲಿ ಟೊಯೊಟಾ ಕಾರುಗಳ ಮಾರಾಟ ಇಳಿಕೆ

ಗ್ರಾಹಕರು ಜಿಎಸ್‌ಟಿ ಜಾರಿಗೆ ಬಂದ ನಂತರ ಕಾರು ಖರೀದಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲು ಮುಂದಾಗಿರುವುದು ಜೂನ್ ತಿಂಗಳಿನಲ್ಲಿ ಮಾರಾಟ ಸಂಖ್ಯೆ ಇಳಿಕೆಗೆ ಮುಖ್ಯ ಕಾರಣ ಎನ್ನಬಹುದು.

ಜೂನ್ ತಿಂಗಳಿನಲ್ಲಿ ಟೊಯೊಟಾ ಕಾರುಗಳ ಮಾರಾಟ ಇಳಿಕೆ

ಎಸ್‌ಯುವಿಗಳಂತಹ ದೊಡ್ಡ ಕಾರುಗಳು ಜುಲೈ ತಿಂಗಳಿನಿಂದ ಶೇಕಡಾ 28% ರಷ್ಟು ತೆರಿಗೆ ಹೊರೆ ಪಡೆದುಕೊಳ್ಳಲಿದ್ದು, ಇದರ ಜೊತೆಗೆ 15% ರಷ್ಟು ಹೆಚ್ಚುವರಿ ಸೆಸ್‌ಗಳನ್ನು ಪಡೆದುಕೊಳ್ಳಲಿದೆ. ಒಟ್ಟಾರೆ 43% ರಷ್ಟು ಮಾತ್ರ ಖರೀದಿದಾರರು ಜುಲೈ ತಿಂಗಳಿನಿಂದ ಪಾವತಿಸಬೇಕಾಗಿದೆ.

ಜೂನ್ ತಿಂಗಳಿನಲ್ಲಿ ಟೊಯೊಟಾ ಕಾರುಗಳ ಮಾರಾಟ ಇಳಿಕೆ

ಹೆಚ್ಚು ಕಡಿಮೆ 12% ತೆರಿಗೆ ವಿನಾಯಿತಿ ಪಡೆಯುವ ಉದ್ದೇಶದಿಂದ, ಜೂನ್ ತಿಂಗಳಿನಲ್ಲಿ ಕಾರುಗಳನ್ನು ಖರೀದಿ ಮಾಡಲು ಹಿಂದೇಟು ಹಾಕಿದ್ದಾರೆ.

ಜೂನ್ ತಿಂಗಳಿನಲ್ಲಿ ಟೊಯೊಟಾ ಕಾರುಗಳ ಮಾರಾಟ ಇಳಿಕೆ

ಒಮ್ಮೆ ಜಿಎಸ್‌ಟಿ ಸ್ಲ್ಯಾಬ್ ನಂತರದ ಮಾರಾಟ ಖಂಡಿತ ಜೋರಾಗಿ ಇರಲಿದೆ ಎಂಬುದು ಮಾತ್ರ ಖಾತ್ರಿಯಾಗಿದೆ, ಜೂನ್ ತಿಂಗಳಿನಲ್ಲಿ ಖರೀದಿಸಲು ಮುಂದಾಗದೆ ಇರುವ ಗ್ರಾಹಕರು ಖಂಡಿತ ಜುಲೈನಲ್ಲಿ ಕಾರು ಕೊಳ್ಳಲಿದ್ದಾರೆ.

ಜೂನ್ ತಿಂಗಳಿನಲ್ಲಿ ಟೊಯೊಟಾ ಕಾರುಗಳ ಮಾರಾಟ ಇಳಿಕೆ

ಇದರಿಂದಾಗಿ ವಾಹನೋದ್ಯಮಕ್ಕೆ ಕೊಂಚ ಮಟ್ಟಿನ ಚೇತರಿಕೆ ಕಾಣುವುದು ಸತ್ಯ ಎನ್ನಬಹುದು. ಏನೇ ಹೇಳಿ ವಾಹನ ಉತ್ಪಾದಕರಿಗೆ ಈ ವರ್ಷ ಆಗಿ ಬಂದಿಲ್ಲ ಎನ್ನಬಹುದು. ಒಂದು ಕಡೆ ಬಿಎಸ್-4 ಮತ್ತೊಂದು ಕಡೆ ಜಿಎಸ್‌ಟಿ.

Most Read Articles

Kannada
English summary
Toyota Kirloskar Motor's sales for the month of June 2017 fell to 1,973 units, thanks to the new GST slab for SUVs and vehicle which are more than 4 metres and carry engine capacity of more than 1500cc.
Story first published: Saturday, July 1, 2017, 12:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X