ಸೋರಿಕೆಯಾದ ಫೋಕ್ಸ್‌ವ್ಯಾಗನ್ ಟಿ-ರಾಕ್ ಹೊಸ ಕಾರಿನ ರಹಸ್ಯ ಚಿತ್ರಗಳು..!!

Written By:

ಬಿಡುಗಡೆಗೆ ಸಿದ್ಧಗೊಳ್ಳುತ್ತರುವ ಫೋಕ್ಸ್‌ವ್ಯಾಗನ್ ಟಿ-ರಾಕ್‌ ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿದ್ದು, ಹೊಸ ಕಾರಿನ ಬಗೆಗೆ ಇದ್ದ ಕುತೂಹಲಕ್ಕೆ ತೆರೆಬಿದ್ದಿದೆ.

ಸೋರಿಕೆಯಾದ ಫೋಕ್ಸ್‌ವ್ಯಾಗನ್ ಟಿ-ರಾಕ್ ಹೊಸ ಕಾರಿನ ರಹಸ್ಯ ಚಿತ್ರಗಳು..!!

ಹೊಸ ತೆಲೆಮಾರಿನ ಎಸ್‌ಯುವಿ ಕಾರು ಮಾದರಿಯಾದ ಫೋಕ್ಸ್‌ವ್ಯಾಗನ್ ಟಿ-ರಾಕ್ ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು, ಇದಕ್ಕೂ ಮುನ್ನವೇ ಹೊಸ ಕಾರಿನ ವಿನ್ಯಾಸಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿವೆ.

ಸೋರಿಕೆಯಾದ ಫೋಕ್ಸ್‌ವ್ಯಾಗನ್ ಟಿ-ರಾಕ್ ಹೊಸ ಕಾರಿನ ರಹಸ್ಯ ಚಿತ್ರಗಳು..!!

ಟಿ-ರಾಕ್ ಕಾರಿನ ಹೊಸ ಕಲ್ಪನೆಗಳ ಬಗ್ಗೆ ಜಿನೆವಾ ಮೋಟಾರ್ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿದ್ದ ಫೋಕ್ಸ್‌ವ್ಯಾಗನ್, ಪ್ರಮುಖ ಎಸ್‌ಯುವಿ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ಬಗ್ಗೆ ಸುಳಿವು ನೀಡಿತ್ತು.

ಸೋರಿಕೆಯಾದ ಫೋಕ್ಸ್‌ವ್ಯಾಗನ್ ಟಿ-ರಾಕ್ ಹೊಸ ಕಾರಿನ ರಹಸ್ಯ ಚಿತ್ರಗಳು..!!

ಸದ್ಯ ಟಿ-ರಾಕ್ ಕಾರಿನ ಹೊಸ ವಿನ್ಯಾಸದ ಚಿತ್ರಗಳು ಮಾತ್ರ ಸೋರಿಕೆಯಾಗಿದ್ದು, ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.

ಸೋರಿಕೆಯಾದ ಫೋಕ್ಸ್‌ವ್ಯಾಗನ್ ಟಿ-ರಾಕ್ ಹೊಸ ಕಾರಿನ ರಹಸ್ಯ ಚಿತ್ರಗಳು..!!

ಇನ್ನು ಟಿ-ರಾಕ್ ಕಾರು 1.5 ರಿಂದ 2-ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.6 ರಿಂದ 2-ಲೀಟರ್ ಡಿಸೇಲ್ ಎಂಜಿನ್ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಆದರೂ ಬಿಡುಗಡೆ ನಂತರವಷ್ಟೇ ಹೊಸ ಕಾರಿನ ಸಂಪೂರ್ಣ ಮಾಹಿತಿ ದೊರೆಯಲಿದೆ.

English summary
Read in Kannada about Volkswagen T-Roc Production Version Image Leaked.
Story first published: Saturday, June 24, 2017, 18:56 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark