ಬಹುನಿರೀಕ್ಷಿತ ದಟ್ಸನ್ ರೆಡಿ ಗೊ ಎಎಂಟಿ ಬಿಡುಗಡೆ

Written By:
Recommended Video - Watch Now!
Andhra Pradesh State Transport Bus Crashes Into Bike Showroom - DriveSpark

ಭಾರತೀಯ ರಸ್ತೆಗಳಲ್ಲಿ ಈಗಾಗಲೇ ಉತ್ತಮ ಕಾರ್ಯಕ್ಷಮತೆಯೊಂದಿಗೆ ಜನಪ್ರಿಯತೆ ಸಾಧಿಸಿರುವ ದಟ್ಸನ್ ಸಂಸ್ಥೆಯು ಇದೀಗ ರೆಡಿ ಗೊ ಎಎಂಟಿ(ಆಟೋಮ್ಯಾಚಿಕ್ ಗೇರ್‌ಬಾಕ್ಸ್) ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ರೂ. 3.80 ಲಕ್ಷಕ್ಕೆ ದಟ್ಸನ್ ರೆಡಿ ಗೊ ಎಎಂಟಿ ಬಿಡುಗಡೆ

ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆ ಹೊಂದಿರುವ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ದಟ್ಸನ್ ಸಂಸ್ಥೆಯು ರೆಡಿ ಗೊ ಎಎಂಟಿ ಹ್ಯಾಚ್‌ಬ್ಯಾಕ್ ಮಾದರಿಯನ್ನು ಪರಿಚಯಿಸಿದ್ದು, ಹೊಸ ಕಾರಿನ ಬೆಲೆಯನ್ನು ರೂ.3.80 ಲಕ್ಷಕ್ಕೆ(ದೆಹಲಿ ಎಕ್ಸ್‌ಶೋರಂ) ನಿಗದಿಪಡಿಸಲಾಗಿದೆ.

ರೂ. 3.80 ಲಕ್ಷಕ್ಕೆ ದಟ್ಸನ್ ರೆಡಿ ಗೊ ಎಎಂಟಿ ಬಿಡುಗಡೆ

ಇನ್ನು ರೆಡಿ ಗೊ ಎಎಂಟಿ ಆವೃತ್ತಿಯು ಮೇಲ್ನೋಟಕ್ಕೆ ಸ್ಪೋರ್ಟಿ ಲುಕ್‌ನೊಂದಿಗೆ ಅಭಿವೃದ್ಧಿಗೊಳಿಸಲಾಗಿದ್ದು, ಎಂಜಿನ್ ವಿಭಾಗದಲ್ಲಿ ಈ ಹಿಂದಿನ ಆವೃತ್ತಿಗಳ ವೈಶಿಷ್ಟ್ಯತೆಗಳನ್ನೇ ಮುಂದುವರಿಸಲಾಗಿದೆ.

ರೂ. 3.80 ಲಕ್ಷಕ್ಕೆ ದಟ್ಸನ್ ರೆಡಿ ಗೊ ಎಎಂಟಿ ಬಿಡುಗಡೆ

ಇದರ ಜೊತೆಗೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ರೆಡಿ ಗೊ ಎಎಂಟಿ ಕಾರು ಆವೃತ್ತಿಯನ್ನು ಗ್ರೇ, ಸಿಲ್ವರ್, ಲೈಮ್ ಗ್ರಿನ್ ರೂಬಿ ರೆಡ್ ಮತ್ತು ವೈಟ್ ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇಂಟೆಲಿಜೆಂಟ್ ಸ್ಪಾರ್ಕ್ ಆಟೋಮೆಟೆಡ್ ಟೆಕ್ನಾಲಜಿ (ಐಎಸ್ಎಟಿ) ಅಳವಡಿಕೆ ಹೊಂದಿದೆ.

ರೂ. 3.80 ಲಕ್ಷಕ್ಕೆ ದಟ್ಸನ್ ರೆಡಿ ಗೊ ಎಎಂಟಿ ಬಿಡುಗಡೆ

ಹೀಗಾಗಿ ನಗರಪ್ರದೇಶಗಳಲ್ಲಿ ವಾಹನ ಚಾಲನೆ ಸುಲಭವಾಗಲಿದ್ದು, ಅವಶ್ಯಕ ಸಂದರ್ಭಗಳಲ್ಲಿ ಆಟೋಮ್ಯಾಟಿಕ್ ಮತ್ತು ಮ್ಯಾನುವಲ್ ಮೂಡ್‌ಗಳಿಗೆ ಬದಲಾಯಿಸಿಕೊಳ್ಳಬಹುದಾಗಿದ್ದು, ಕ್ಲಾಸ್ ಮಾದರಿಯ 185-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆದಿದೆ.

Trending On DriveSpark Kannada:

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ಬಹುದಿನಗಳ ನಂತರ ಬಿಡುಗಡೆಯಾಗುತ್ತಿರುವ ಯಮಹಾ ಹೊಸ ಸ್ಕೂಟರ್ ಏರೊಕ್ಸ್ 155

ರೂ. 3.80 ಲಕ್ಷಕ್ಕೆ ದಟ್ಸನ್ ರೆಡಿ ಗೊ ಎಎಂಟಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

1.0-ಲೀಟರ್ ಐಸ್ಯಾಟ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ರೆಡಿ ಗೊ ಎಎಂಟಿ ಆವೃತ್ತಿಯು 67-ಬಿಎಚ್‌ಪಿ ಮತ್ತು 91-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ರೂ. 3.80 ಲಕ್ಷಕ್ಕೆ ದಟ್ಸನ್ ರೆಡಿ ಗೊ ಎಎಂಟಿ ಬಿಡುಗಡೆ

ಈ ಮೂಲಕ ಮಾರುತಿ ಸುಜುಕಿ ಆಲ್ಟೋ 800 ಮತ್ತು ರೆನಾಲ್ಟ್ ಕ್ವಿಡ್ ಆವೃತ್ತಿಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗಲಿರುವ ರೆಡಿ ಗೊ ಕಾರುಗಳು ವಿಸ್ತರಿತ ಬೂಟ್ ಸ್ಪೆಸ್, ಕ್ಯಾಬಿನ್ ಸ್ಪೆಸ್‌ನಿಂದಾಗಿ ನಗರ ಪ್ರದೇಶದಲ್ಲಿನ ಗ್ರಾಹಕರಿಗೆ ಅತ್ಯತ್ತಮ ಆಯ್ಕೆಯಾಗಲಿದೆ ಎನ್ನಬಹುದು.

Trending DriveSpark YouTube Videos

Subscribe To DriveSpark Kannada YouTube Channel - Click Here

Read more on datsun ದಟ್ಸನ್
English summary
Datsun redi-GO AMT (1-Litre) Launched In India; Priced At Rs 3.80 Lakh.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark