ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಯುವ ಉದ್ಯಮಿಗಳಿಗೆ ಸುವರ್ಣಾವಕಾಶ

ದೇಶದಲ್ಲಿ ಅಧಿಕವಾಗುತ್ತಿರುವ ಇಂಧನಗಳ ಬೆಲೆ ಬಗ್ಗೆ ಕೇಂದ್ರ ಸರ್ಕಾರವು ಇನ್ನೂ ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳದ ಕಾರಣ ಜನಸಾಮಾನ್ಯರು ಗೊಂದಲದಲ್ಲಿದ್ದಾರೆ. ಭವಿಷ್ಯದಲ್ಲಿ ಇಂಧನ ಬೆಲೆಗಳು ರೂ.100 ದಾಟಬಹುದಾದ ಎಲ್ಲಾ ಸಾಧ್ಯತೆಗಳಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿಸಲು ಕೇಂದ್ರವು ಮಹತ್ವದ ನಿರ್ಧಾರ ಕೈಗೊಂಡಿದೆ.

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ ನೀಗಿಸಲು ಕೆಂದ್ರ ಸರ್ಕಾರದಿಂದ ಹೊಸ ನಿರ್ಧಾರ

ಹೆಚ್ಚುತ್ತಿರುವ ಇಂಧನ ಬೆಲೆಗಳ ಬಗ್ಗೆ ತಲೆ ಕೇಡಿಸಿಕೊಳ್ಳುವುದು ಬಿಡಬೇಕು ಎಂದರೆ ಮೊದಲಿಗೆ ಜನರು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದನ್ನು ಪ್ರಾರಂಭಿಸಬೇಕು. ಇಂಧನದ ಬೆಲೆಯ ಬಗ್ಗೆ ಇರುವ ಚರ್ಚೆಗಳ ಬಗ್ಗೆ ಬಿಟ್ಟರೆ ಕೆಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಅಧಿಕವಾಗಿ ಉತ್ಪಾದನೆಯನ್ನು ಮಾಡಲು ಎಲ್ಲಾ ವಾಹನ ತಯಾರಕ ಸಂಸ್ಥೆಗಳಿಗೆ ಆದೇಶಿಸಲಾಗಿದೆ.

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ ನೀಗಿಸಲು ಕೆಂದ್ರ ಸರ್ಕಾರದಿಂದ ಹೊಸ ನಿರ್ಧಾರ

ಈ ನಿಟ್ಟಿನಲ್ಲಿ ಹಲವಾರು ವಾಹನ ತಯಾರಕ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಮುಂದಾಗಿದ್ದು, 2020ರ ನಂತರ ದೇಶದ ರಸ್ತೆಗಳಲ್ಲಿ ಬಹುತೇಕವಾಗಿ ಎಲೆಕ್ಟ್ರಿಕ್ ವಾಹನಗಳೆ ಸಂಚರಿಸುವುದು ಮಾತ್ರ ಕಂಡಿತ. ಆದರೆ ಪ್ರಸ್ಥುತ ಇರುವ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ ನೀಗಿಸಲು ಕೆಂದ್ರ ಸರ್ಕಾರದಿಂದ ಹೊಸ ನಿರ್ಧಾರ

ಇದಕ್ಕೆ ಕಾರಣವೆಂದರೆ ಹೆಚ್ಚಿನ ಸಾಮರ್ಥ್ಯ ಇರುವ ಮತ್ತು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸರಿಯಾದ ವಾಹನಗಳು ನಿರ್ಮಾಣ ಆಗುತ್ತಿಲ್ಲ ಹಾಗು ದೇಶದಲ್ಲಿ ಎಲೆಕ್ಟ್ರಿಕ್ ಸ್ಟೇಷನ್‍‍ಗಳ ಕೊರತೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ ನೀಗಿಸಲು ಕೆಂದ್ರ ಸರ್ಕಾರದಿಂದ ಹೊಸ ನಿರ್ಧಾರ

ಈಗಾಗಲೇ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍ಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಇದನ್ನು ನಿರ್ಮಾಣ ಮಾಡಲು ಹೆಚ್ಚಿನ ಮಟ್ಟದಲ್ಲಿ ಖರ್ಚಾಗಲಿದೆ ಎಂದು ಸಹ ಚಿಂತಿಸುತ್ತಿದೆ. ಆದ್ದರಿಂದ ಕೆಂದ್ರ ಸರ್ಕಾರವು ಯುವಉದ್ಯಮಿಗಳಿಗೆ ಒಂದು ಸುವರ್ಣ ಅವಕಾಶವನ್ನು ನೀಡುತ್ತಿದೆ.

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ ನೀಗಿಸಲು ಕೆಂದ್ರ ಸರ್ಕಾರದಿಂದ ಹೊಸ ನಿರ್ಧಾರ

ಹೌದು, ಕೇಂದ್ರ ಸರ್ಕಾರವು ಇಂಧನ ಆಧಾರಿತ ವಾಹನಗಳನ್ನು ಕಡಿಮೆ ಮಾಡಲು ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು, ಜನರು ತಮ್ಮದೇ ಸ್ಥಳದಲ್ಲಿ ಯಾವುದೇ ಲೈಸನ್ಸ್ ಇಲ್ಲದೆಯೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳನ್ನು ತೆರೆಯಬಹುದಾಗಿದೆ.

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ ನೀಗಿಸಲು ಕೆಂದ್ರ ಸರ್ಕಾರದಿಂದ ಹೊಸ ನಿರ್ಧಾರ

ಪ್ರಸ್ಥುತ ಈ ಯೋಜನೆಯು ರಾಷ್ಟ್ರದ ರಾಜಧಾನಿಯಾದ ದೆಹಲಿಯಲ್ಲಿ ಪರವಾನಗಿಗಾಗಿ ಅರ್ಜಿ ಹಾಕದೆ ಜನರು ಶೀಘ್ರದಲ್ಲೇ ಸಾರ್ವಜನಿಕ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಸಾಧ್ಯ ಮಾಡಿಕೊಡಲಾಗುತ್ತಿದ್ದು, ಆದಾಗ್ಯೂ ಇ.ವಿ. ಮಾಲೀಕರಿಂದ ತೆರಿಗೆ ಸಂಗ್ರಹಿಸಬಹುದು.

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ ನೀಗಿಸಲು ಕೆಂದ್ರ ಸರ್ಕಾರದಿಂದ ಹೊಸ ನಿರ್ಧಾರ

ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು ಯಾವುದೇ ಅರ್ಹತಾ ಮಾನದಂಡವನ್ನು ಸರ್ಕಾರವು ಸ್ಥಾಪಿಸಿಲ್ಲ ಆದರೆ ಇವುಗಳನ್ನು ಮೇಲ್ವಿಚಾರಣೆ ಮಾಡಲಾಗುವುದು ಮತ್ತು ವಿದ್ಯುತ್ ಇಲಾಖೆಯು ನಿರ್ದಿಷ್ಟಪಡಿಸಿದ ವಿಶೇಷಣಗಳು ಮತ್ತು ಕಾರ್ಯಕ್ಷಮತೆಯ ಮಾನದಂಡಗಳನ್ನು ಪೂರೈಸಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ ನೀಗಿಸಲು ಕೆಂದ್ರ ಸರ್ಕಾರದಿಂದ ಹೊಸ ನಿರ್ಧಾರ

ಮಹೀಂದ್ರಾ ಆಂಡ್ ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್ ಮತ್ತು ಕ್ಯಾಬ್-ಹೀಲಿಂಗ್ ಕಂಪೆನಿಗಳಾದ ಓಲಾ ಮತ್ತು ಉಬರ್ ಸೇರಿದಂತೆ ಹಲವು ಕಂಪನಿಗಳು ಮತ್ತು ಸ್ಟಾರ್ಟ್-ಅಪ್ ವಾಹನ ತಯಾರಕ ಸಂಸ್ಥೆಗಳು ದೇಶದಲ್ಲಿ ವಿದ್ಯುತ್ ವಾಹನಕ್ಕಾಗಿ ಪ್ರತ್ಯೇಕವಾಗಿ ಚಾರ್ಜಿಂಗ್ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸುವಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ.

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ ನೀಗಿಸಲು ಕೆಂದ್ರ ಸರ್ಕಾರದಿಂದ ಹೊಸ ನಿರ್ಧಾರ

"ಲೈಸೆನ್ಸ್ ಇಲ್ಲದೆಯೆ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಯಾವುದೇ ವ್ಯಕ್ತಿಯು ಉಚಿತ ಇಲಾಖೆ (ಅವುಗಳನ್ನು ಸ್ಥಾಪಿಸಲು) ಕೇಂದ್ರಗಳು ಇಲಾಖೆಯ ಮಾನದಂಡಗಳನ್ನು ಪೂರೈಸುವಂತಿರಬೇಕು. ವ್ಯಕ್ತಿಯು ಎಲೆಕ್ಟ್ರಿಕ್ ಸ್ಟೇಷನ್ ಅನ್ನು ಸ್ಥಾಪಿಸಲು ಅರ್ಜಿ ಸಲ್ಲಿಸಬೇಕು ಮತ್ತು ನಂತರ ವಿತರಣಾ ಕಂಪೆನಿ ಸಂಪರ್ಕವನ್ನು ಒದಗಿಸಲು ಬದ್ಧವಾಗಿರುತ್ತದೆ.

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ ನೀಗಿಸಲು ಕೆಂದ್ರ ಸರ್ಕಾರದಿಂದ ಹೊಸ ನಿರ್ಧಾರ

ಸರಕಾರಿ ವಿದ್ಯುತ್ ನಿಯಂತ್ರಕ ಆಯೋಗಗಳು (ಎಸ್ಇಆರ್ಸಿಗಳು) ವಿತರಣಾ ಕಂಪೆನಿಗಳಿಂದ ವಿದ್ಯುತ್ ಸರಬರಾಜಿಗೆ ಚಾರ್ಜಿಂಗ್ ಕೇಂದ್ರಗಳಿಗೆ ಸರಬರಾಜಿನ ಸರಾಸರಿ ವೆಚ್ಚಕ್ಕಿಂತ 15% ನಷ್ಟು ಸೀಲಿಂಗ್‍ನಲ್ಲಿ ಸುಂಕವನ್ನು ನಿಗದಿಪಡಿಸುತ್ತದೆ. ವಿದ್ಯುತ್ ವಾಹನ ಮಾಲೀಕರಿಂದ ಕೇಂದ್ರಗಳನ್ನು ಚಾರ್ಜ್ ಮಾಡುವ ಸುಂಕವನ್ನು ರಾಜ್ಯ ಸರಕಾರವು ಮುಂದೂಡಲಿದೆ ಎಂದು ಅಧಿಕಾರುಗಳು ಹೇಳಿಕೊಂಡಿದ್ದಾರೆ.

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳ ಕೊರತೆ ನೀಗಿಸಲು ಕೆಂದ್ರ ಸರ್ಕಾರದಿಂದ ಹೊಸ ನಿರ್ಧಾರ

ಮತ್ತು ಈ ವರ್ಷದ ಆರಂಭದಲ್ಲಿ ವಿದ್ಯುತ್ ಇಲಾಖೆಯು ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು 2003ರ ವಿದ್ಯುತ್ ಆಕ್ಟ್ ಅಡಿಯಲ್ಲಿ ಒಂದು ಪ್ರತ್ಯೇಕ ಪರವಾನಗಿ ಅಗತ್ಯವಿರುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

Source: ETAuto

Most Read Articles

Kannada
English summary
Electric Vehicle charging stations business open to individuals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X