ಜಿನೆವಾ ಮೋಟಾರ್ ಶೋ- ವಿನೂತನ ಸೆಡಾನ್ ಕಾನ್ಸೆಪ್ಟ್ ಪ್ರದರ್ಶನ ಮಾಡಿದ ಟಾಟಾ..

ದೇಶದ ಜನಪ್ರಿಯ ವಾಹನ ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ಸದ್ಯ ವಿವಿಧ ಮಾದರಿಯ ವಿನೂತನ ಕಾರು ಮಾದರಿಗಳನ್ನು ಹೊರತರುವ ತವಕದಲ್ಲಿದ್ದು, ಜಿನೆವಾದಲ್ಲಿ ನಡೆದಿರುವ ಮೋಟಾರ್ ಶೋನಲ್ಲೂ ಸೆಡಾನ್ ಕಾನ್ಸೆಪ್ಟ್ ಮಾದರಿಯೊಂದನ್ನು ಪ್ರದರ್ಶನಗೊಳಿಸಿದೆ.

By Praveen Sannamani

ಟಾಟಾ ಮೋಟಾರ್ಸ್ ಸಂಸ್ಥೆಯು ಪ್ರದರ್ಶನ ಮಾಡಿರುವ ಸೆಡಾನ್ ಕಾನ್ಸೆಪ್ಟ್ ಮಾದರಿಯು ವಿನೂತನ ಮಾದರಿಯ ಹೆಡ್‌ಲ್ಯಾಂಪ್ ಮತ್ತು ಸುಧಾರಿತ ಮಾದರಿಯ ಗ್ರಿಲ್‌ಗಳನ್ನು ಪಡೆದುಕೊಂಡಿದ್ದು, ಸೆಡಾನ್ ಕಾರು ಆವೃತ್ತಿಗಳಲ್ಲಿ ಭಾರೀ ಬೇಡಿಕೆಯುವ ಸಾಧ್ಯತೆಗಳಿವೆ.

ಜಿನೆವಾ ಮೋಟಾರ್ ಶೋ- ವಿನೂತನ ಸೆಡಾನ್ ಕಾನ್ಸೆಪ್ಟ್ ಪ್ರದರ್ಶನ ಮಾಡಿದ ಟಾಟಾ..

ಜಿನೆವಾ ಪ್ರದರ್ಶನವಾಗಿರುವ ಸೆಡಾನ್ ಕಾನ್ಸೆಪ್ಟ್ ಮಾದರಿಯು ಭಾರತೀಯ ಮಾರುಕಟ್ಟೆಗಾಗಿಯೇ ಸಿದ್ದಗೊಳಿಸಲಾಗಿದ್ದು, ಕಳೆದ ವಾರವಷ್ಟೇ ಮುಕ್ತಾಯಗೊಂಡ 2018ರ ದೆಹಲಿ ಆಟೋ ಮೇಳದಲ್ಲೂ ಪ್ರಮುಖ ಮೂರು ಕಾನ್ಸೆಪ್ಟ್ ಮಾದರಿಗಳನ್ನು ಟಾಟಾ ಅನಾವರಣಗೊಳಿಸಿತ್ತು.

ಜಿನೆವಾ ಮೋಟಾರ್ ಶೋ- ವಿನೂತನ ಸೆಡಾನ್ ಕಾನ್ಸೆಪ್ಟ್ ಪ್ರದರ್ಶನ ಮಾಡಿದ ಟಾಟಾ..

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ನಿರ್ಮಾಣವಾಗಿರುವ ಹೆಚ್5ಎಕ್ಸ್ ಹಾಗೂ ಪ್ರಿಮಿಯಂ ಹ್ಯಾಚ್‌ಬ್ಯಾಕ್ 45ಎಕ್ಸ್ ಕಾನ್ಸೆಪ್ಟ್‌ಗಳನ್ನು ಪ್ರದರ್ಶನ ಮಾಡುವ ಮೂಲಕ ಟಾಟಾ ಸಂಸ್ಥೆಯು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ಸುಳಿವು ನೀಡಿದೆ.

ಜಿನೆವಾ ಮೋಟಾರ್ ಶೋ- ವಿನೂತನ ಸೆಡಾನ್ ಕಾನ್ಸೆಪ್ಟ್ ಪ್ರದರ್ಶನ ಮಾಡಿದ ಟಾಟಾ..

ಹೀಗಾಗಿ ಜಿನೆವಾದಲ್ಲಿ ಸದ್ಯ ಪ್ರದರ್ಶನವಾಗುತ್ತಿರುವ ಸೆಡಾನ್ ಕಾನ್ಸೆಪ್ಟ್ ಕೂಡಾ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಈ ಮೂಲಕ ಎಸ್‌ಯುವಿ, ಸೆಡಾನ್, ಹ್ಯಾಚ್‌ಬ್ಯಾಕ್ ಎಲ್ಲಾ ವಿಭಾಗದಲ್ಲೂ ತನ್ನದೇ ಆದ ಛಾಪು ಮೂಡಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ.

ಜಿನೆವಾ ಮೋಟಾರ್ ಶೋ- ವಿನೂತನ ಸೆಡಾನ್ ಕಾನ್ಸೆಪ್ಟ್ ಪ್ರದರ್ಶನ ಮಾಡಿದ ಟಾಟಾ..

ಆದರೇ, ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳನ್ನು ಹೊರತರುವ ಯೋಜನೆ ಹೊಂದಿದೆ ಎನ್ನಲಾಗಿದೆ.

ಜಿನೆವಾ ಮೋಟಾರ್ ಶೋ- ವಿನೂತನ ಸೆಡಾನ್ ಕಾನ್ಸೆಪ್ಟ್ ಪ್ರದರ್ಶನ ಮಾಡಿದ ಟಾಟಾ..

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಇದುವರೆಗೆ ಪ್ರಮುಖ 4 ಕಾನ್ಸೆಕ್ಟ್ ಮಾದರಿಗಳನ್ನು ಸಿದ್ದಗೊಳಿಸಿರುವ ಟಾಟಾ ಸಂಸ್ಥೆಯು ಇದೀಗ ಸೆಡಾನ್ ಕಾನ್ಸೆಪ್ಟ್ ಪ್ರದರ್ಶನ ಮಾಡಿದ್ದು, ಇನ್ನು ಹಲವು ಬಗೆಯ ಕಾರುಗಳನ್ನು ಇದೇ ಆಟೋ ಎಕ್ಸ್ ಪೋ ದಲ್ಲಿ ಪ್ರದರ್ಶನ ಮಾಡುತ್ತಿದೆ.

Trending On DriveSpark Kannada:

ಪತಿ ಬೋನಿ ಕಪೂರ್‌ಗೆ ಮರೆಯಲಾರದ ಗಿಫ್ಟ್ ಕೊಟ್ಟಿದ್ದ ಶ್ರೀದೇವಿ..

ಕಾರುಗಳಲ್ಲಿ ಎಎಂಟಿ ಸೌಲಭ್ಯ ಇದ್ರೆ ಏನೆಲ್ಲಾ ಉಪಯೋಗ ಗೊತ್ತಾ?

Most Read Articles

Kannada
English summary
Tata Concept Sedan Teased Again Ahead Of Geneva Debut.
Story first published: Tuesday, February 27, 2018, 11:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X