ಜಿ-ಕ್ಲಾಸ್ ಎಸ್‍ಯುವಿ ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಎಂಬ ಬ್ರ್ಯಾಂಡ್ ಹೆಸರು ಕೇಳಿದ ತಕ್ಷಣ ಹೆಚ್ಚಾಗಿ ಐಷಾರಾಮಿ ಸೆಡಾನ್ ಕಾರುಗಳು ನಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಮರ್ಸಿಡಿಸ್ ಬೆಂಝ್ ಸರಣಿಯಲ್ಲಿ ಐಕಾನಿಕ್ ಆಫ್-ರೋಡ್ ಎಸ್‍ಯುವಿಗಳನ್ನು ಒಳಗೊಂಡಿದೆ.

ಜಿ-ಕ್ಲಾಸ್ ಎಸ್‍ಯುವಿ ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಐಕಾನಿಕ್ ಆಫ್-ರೋಡರ್ ಜಿ-ಕ್ಲಾಸ್ ಅನ್ನು ಅನ್ನು 1979 ರಿಂದ ತಯಾರಿಸಲಾಗುತ್ತಿದೆ, ಇದೀಗ ಈ ಐಕಾನಿಕ್ ಮರ್ಸಿಡಿಸ್ ಬೆಂಝ್ ಜಿ-ಕ್ಲಾಸ್ ಎಸ್‍ಯುವಿಯು ಉತ್ಪಾದನೆಯಲ್ಲಿ 4 ಲಕ್ಷ ಮೈಲಿಗಲ್ಲನ್ನು ಮುಟ್ಟಿದೆ. ಈ ಸಂಭ್ರಮದಲ್ಲಿ ರೆಡ್ ಮರ್ಸಿಡಿಸ್ ಬೆಂಝ್ ಜಿ 400 ಡಿ ಎಸ್‍ಯುವಿಯ ಉತ್ಪಾದಿಸಲಾಗುತ್ತಿದೆ. ಐಕಾನಿಕ್ ಮರ್ಸಿಡಿಸ್ ಬೆಂಝ್ ಜಿ-ಕ್ಲಾಸ್ ಸರಿಸುಮಾರು 20 ಮಾದರಿಗಳನ್ನು ಹೊಂದಿದೆ.

ಜಿ-ಕ್ಲಾಸ್ ಎಸ್‍ಯುವಿ ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಆಫ್-ರೋಡ್ ವೆಹಿಕಲ್ಸ್ ವಿಭಾಗದ ಮುಖ್ಯಸ್ಥ ಡಾ. ಎಮೆರಿಕ್ ಷಿಲ್ಲರ್ ಅವರು ಮಾತನಾಡಿ, ಈ ಐಕಾನಿಕ್ ಮರ್ಸಿಡಿಸ್ ಬೆಂಝ್ ಜಿ-ಕ್ಲಾಸ್ ಎಸ್‍ಯುವಿಯ್ ಉತ್ಪಾದನೆಯಲ್ಲಿ 4 ಲಕ್ಷ ಉತ್ಪಾದಿಸಿದ್ದಕ್ಕೆ ನಮಗೆ ತುಂಬಾ ಹೆಮ್ಮೆ ಇದೆ. ನಮ್ಮ ಗ್ರಾಹಕರಿಗೆ ನಾವು ಧನ್ಯವಾದಗಳನ್ನು ಹೇಳುತ್ತೇವೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಜಿ-ಕ್ಲಾಸ್ ಎಸ್‍ಯುವಿ ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಮರ್ಸಿಡಿಸ್ ಬೆಂಝ್

ಜೊತೆಗೆ ನಮ್ಮ ಉದ್ಯೋಗಿಗಳಿಗೂ ಕೂಡ ಧನ್ಯವಾದಗಳನ್ನು ಹೇಳುತ್ತೇನೆ. ಇದರೊಂದಿಗೆ ಪ್ರಸ್ತುತ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಯನ್ನು ಹೊಂದಿರುವುದರಿಂದ ಮರ್ಸಿಡಿಸ್ ಬೆಂಝ್ ಜಿ-ಕ್ಲಾಸ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಹೇಳಿದರು.

ಜಿ-ಕ್ಲಾಸ್ ಎಸ್‍ಯುವಿ ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಮರ್ಸಿಡಿಸ್ ಬೆಂಝ್

ಅಲ್ಲದೇ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಐಕಾನಿಕ್ ಆಫ್-ರೋಡರ್ ಜಿ-ಕ್ಲಾಸ್ ಎಸ್‍ಯುವಿಯನ್ನು ಎಲೆಕ್ಟ್ರಿಕ್ ಆವೃತ್ತಿಯಲ್ಲಿಯು ಕೂಡ ಬಿಡುಗಡೆಗೊಳಿಸಲು ಕಾರ್ಯನಿರ್ವಹಿಸುತ್ತಿದೆ. ಅದೇ ಐಷಾರಾಮಿ ಮತ್ತು ಅದೇ ಪರ್ಫಾಮೆನ್ಸ್ ನೊಂದಿಗೆ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಈ ಐಕಾನಿಕ್ ಆಫ್-ರೋಡರ್ ಅನ್ನು ಬಿಡುಗಡೆಗೊಳಿಸಲಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಜಿ-ಕ್ಲಾಸ್ ಎಸ್‍ಯುವಿ ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಕಂಪನಿಯು ಕಳೆದ ವರ್ಷ ಭಾರತದಲ್ಲಿ ಜಿ-ಕ್ಲಾಸ್ ಸರಣಿಯ ಜಿ 350ಡಿ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಮರ್ಸಿಡಿಸ್ ಬೆಂಝ್ ಕಂಪನಿಯ ಜಿ-ಕ್ಲಾಸ್ ಸರಣಿಯ ಈ ಜಿ 350ಡಿ ಮಾದರಿ ಎಂಟ್ರಿ ಲೆವೆಲ್ ಎಸ್‍‍ಯುವಿಯಾಗಿದೆ.

ಜಿ-ಕ್ಲಾಸ್ ಎಸ್‍ಯುವಿ ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಮರ್ಸಿಡಿಸ್ ಬೆಂಝ್

ಮರ್ಸಿಡಿಸ್ ಬೆಂಝ್ ಜಿ 350 ಡಿ ಎಸ್‍‍ಯು‍ವಿಯು 3.0 ಲೀಟರ್ ಇನ್‍‍ಲೈನ್ ಆರು ಸಿಲಿಂಡರ್ ಡೀಸೆಲ್ ಎಂಜಿನ್‍ ಅನ್ನು ಹೊಂದಿದೆ. ಈ ಎಂಜಿನ್ 282 ಬಿಹೆಚ್‍ಪಿ ಪವರ್ ಮತ್ತು 600 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಜಿ-ಕ್ಲಾಸ್ ಎಸ್‍ಯುವಿ ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಮರ್ಸಿಡಿಸ್ ಬೆಂಝ್

ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ 9ಜಿ-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಆಫ್ ರೋಡ್ ಎಸ್‍‍ಯು‍ವಿಯು ಪ್ರತಿ ಗಂಟೆಗೆ 199 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಜಿ-ಕ್ಲಾಸ್ ಎಸ್‍ಯುವಿ ಉತ್ಪಾದನೆಯಲ್ಲಿ ಹೊಸ ಮೈಲುಗಲ್ಲು ಸಾಧಿಸಿದ ಮರ್ಸಿಡಿಸ್ ಬೆಂಝ್

ಜಿ 350 ಡಿ ಎಸ್‍‍ಯು‍ವಿ 241 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 700 ಎಂಎಂ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿ 350 ಡಿ ಎಸ್‍‍ಯು‍ವಿಯು ಬಾಕ್ಸೀ ಮತ್ತು ಐಕಾನಿಕ್ ವಿನ್ಯಾಸವನ್ನು ಹೊಂದಿದೆ. ಈ ಐಕಾನಿಕ್ ಆಫ್-ರೋಡರ್ ನಲ್ಲಿ ಸುರಕ್ಷತೆಗಾಗಿ 8 ಏರ್‍‍ಬ್ಯಾಗ್‍‍ಗಳು, ಇಎಸ್‍ಸಿ, ಎ‍ಬಿಎಸ್ ಜೊತೆ ಇ‍ಬಿಡಿ,ಬ್ರೇಕ್ ಅಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ.

Most Read Articles

Kannada
English summary
Mercedes-Benz G-Class Production Crosses The 4 Lakh Mark. Read In Kannada.
Story first published: Saturday, December 5, 2020, 20:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X