ಆಕರ್ಷಕ ವಿನ್ಯಾಸದೊಂದಿಗೆ ಅನಾವರಣವಾಯ್ತು ಹೊಸ ಎಂಜಿ 5 ಕಾರು

ಮಹಾಮಾರಿ ಕೊರೊನಾ ಅಟ್ಟಹಾಸದಿಂದ ಈ ವರ್ಷ ನಡೆಯಬೇಕಿದ್ದ ಹಲವು ಮೋಟಾರ್ ಶೋಗಳು ರದ್ದುಗೊಳಿಸಿದ್ದರು. ಕೊರೊನಾ ಮಹಮಾರಿ ಅಟ್ಟಹಾಸ ಇಳಿಕೆಯಾಗಿರುವುದರಿಂದ ಅದರ ತಾಯಿನಾಡು ಚೀನಾದಲ್ಲೇ 2020ರ ಮೋಟಾರ್ ನಡೆಯಿತ್ತು.

ಆಕರ್ಷಕ ವಿನ್ಯಾಸದೊಂದಿಗೆ ಅನಾವರಣವಾಯ್ತು ಹೊಸ ಎಂಜಿ 5 ಕಾರು

ಈ ಬೀಜಿಂಗ್ ಆಟೋಶೋನಲ್ಲಿ ತನ್ನ ಎಂಜಿ 5 ಸೆಡಾನ್ ಅನ್ನು ಅನಾವರಣಗೊಳಿಸಿತು. ಈ ಹೊಸ ಎಂಜಿ 5 ಸೆಡಾನ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರಲ್ಲಿ ಹ್ಯುಂಡೈ ಕಾರುಗಳ ಮಾದರಿಯ ಅಗ್ರೇಸಿವ್ ಮುಂಭಾಗದ ಗ್ರಿಲ್ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಡ್ಯುಯಲ್ ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲ್ಯಾಂಪ್ ಗಳೊಂದಿಗೆ ಸ್ವೀಪ್ ಬ್ಯಾಕ್ ಹೆಡ್‌ಲೈಟ್ ಕ್ಲಸ್ಟರ್‌ಗಳು. ಎಲ್ಇಡಿ ಡಿಆರ್ಎಲ್ ಅದರ ಹೆಡ್‌ಲೈಟ್ ಸೆಟಪ್ನಲ್ಲಿ ಸಂಯೋಜಿಸಲ್ಪಟ್ಟಿದೆ.

ಆಕರ್ಷಕ ವಿನ್ಯಾಸದೊಂದಿಗೆ ಅನಾವರಣವಾಯ್ತು ಹೊಸ ಎಂಜಿ 5 ಕಾರು

ಇನ್ನು ಈ ಹೊಸ ಎಂಜಿ 5 ಕಾರಿನ ಮುಂಭಾಗ ಬ್ಲ್ಯಾಕ್ ಗ್ರಿಲ್‌ನಿಂದಾಗಿ ಹೆಚು ಅಗ್ರೇಸಿವ್ ಆಗಿ ಕಾಣುತ್ತದೆ. ಆದರೆ ಹ್ಯುಂಡೈ ವೆರ್ನಾ ಕಾರಿನ ಗ್ರಿಲ್ ಗಿಂತ ಭಿನ್ನವಾಗಿ ಕಾಣುತ್ತಿದೆ. ಇನ್ನು ಹಿಂಭಾಗದ ವಿನ್ಯಾಸವು ಮರ್ಸಿಡಿಸ್ ಕ್ಲಾಸ್ ನಿಂದ ಸ್ಫೂರ್ತಿ ಪಡೆದಿದೆ ಎಂದು ತೋರುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಆಕರ್ಷಕ ವಿನ್ಯಾಸದೊಂದಿಗೆ ಅನಾವರಣವಾಯ್ತು ಹೊಸ ಎಂಜಿ 5 ಕಾರು

ಬದಿಗಳಲ್ಲಿ, ಹೆಡ್‌ಲೈಟ್‌ನಿಂದ ಡೋರಿನ ಜೊತೆಗೆ ವಿಸ್ತರಿಸಿರುವ ಟೇಲ್ ಲ್ಯಾಂಪ್ ಗಳಲ್ಲಿ ಕ್ರೀಸ್‌ ಕೊನೆಗೊಳ್ಳುವಂತಿದೆ ಇದ್ದರು, ಟೈಲ್ ಲ್ಯಾಂಪ್‌ಗಳು ಹಿಂಭಾಗಕ್ಕೆ ಉತ್ತಮವಾದ ಸ್ಪೋರ್ಟಿ ಸ್ಪರ್ಶವನ್ನು ನೀಡುತ್ತದೆ.

ಆಕರ್ಷಕ ವಿನ್ಯಾಸದೊಂದಿಗೆ ಅನಾವರಣವಾಯ್ತು ಹೊಸ ಎಂಜಿ 5 ಕಾರು

ಇನ್ನು ಹೊಸ ಎಂಜಿ 5 ಸೆಡಾನ್ ಹೈಲೆಟ್ಸ್ ಅಂದರೆ, ಫಾಕ್ಸ್ ಕ್ರೋಮ್-ಟಿಪ್ಡ್ ಎಕ್ಸಾಸ್ಟ್ ಪೈಪ್‌ಗಳು, ಅಗ್ರೇಸಿವ್ ಡಿಫ್ಯೂಸರ್ ಅನ್ನು ಹೊಂದಿದೆ. ಇನ್ನು ಈ ಹೊಸ ಎಂಜಿ 5 ಕಾರು 4,675 ಎಂಎಂ ಉದ್ದ, 1,842 ಅಗಲ ಮತ್ತು 1,480 ಎತ್ತರವನ್ನು ಹೊಂದಿದೆ. ಇನ್ನು ಇದರೊಂದಿಗೆ 2,680 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಆಕರ್ಷಕ ವಿನ್ಯಾಸದೊಂದಿಗೆ ಅನಾವರಣವಾಯ್ತು ಹೊಸ ಎಂಜಿ 5 ಕಾರು

ಇನ್ನು ಈ ಹೊಸ ಎಂಜಿ 5 ಕಾರಿನ ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಎಂಜಿ ತನ್ನ ಇತರ ಕಾರುಗಳಲ್ಲಿ ನೀಡುವ ಎಲ್ಲಾ ಇಂಟಲಿಜ್ನೆಟ್ ಟೆಕಾಲ್ನಜಿಯನ್ನು ಇದರಲ್ಲಿ ನೀಡಿರಬಹುದು ಎಂದು ನಿರೀಕ್ಷಿಸುತ್ತೇವೆ.

ಆಕರ್ಷಕ ವಿನ್ಯಾಸದೊಂದಿಗೆ ಅನಾವರಣವಾಯ್ತು ಹೊಸ ಎಂಜಿ 5 ಕಾರು

ಇದರಲ್ಲಿ ಐಸ್‌ಮಾರ್ಟ್ ಕನೆಕ್ಟಿವಿಟಿ ಟೆಕ್ನಾಲಜಿ, ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಮಲ್ಟಿ-ಝೋನ್ ಕ್ಲೈಮೇಟ್ ಕಂಟ್ರೋಲ್, ಎಲೆಕ್ಟ್ರಿಕ್ ಸನ್‌ರೂಫ್, ಪುಶ್ ಸ್ಟಾರ್ಟ್ / ಸ್ಟಾಪ್ ಬಟನ್ ಮತ್ತು ಹೆಚ್ಚಿನವುಗಳನ್ನು ಹೊಂದಿರುವ ದೊಡ್ಡ ಮಲ್ಟಿಮೀಡಿಯಾ ಟಚ್‌ಸ್ಕ್ರೀನ್ ಒಳಗೊಂಡಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಆಕರ್ಷಕ ವಿನ್ಯಾಸದೊಂದಿಗೆ ಅನಾವರಣವಾಯ್ತು ಹೊಸ ಎಂಜಿ 5 ಕಾರು

ಈ ಹೊಸ ಎಂಜಿ 5 ಕಾರಿನಲ್ಲಿ ಎರಡು ಎಂಜಿನ್ ಗಳನ್ನು ನೀಡಲಾಗುತ್ತದೆ. ಇದರಲ್ಲಿ 1.5-ಲೀಟರ್ [ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಟರ್ಬೋಚಾರ್ಜ್ಡ್ ಟರ್ಬೊ ಪೆಟ್ರೋಲ್ ಎಂಜಿನ್.ಆಯ್ಕೆಯನ್ನು ಕೂಡ ನೀಡಲಾಗಿದೆ.

ಆಕರ್ಷಕ ವಿನ್ಯಾಸದೊಂದಿಗೆ ಅನಾವರಣವಾಯ್ತು ಹೊಸ ಎಂಜಿ 5 ಕಾರು

ಇದರಲ್ಲಿ 1.5-ಲೀಟರ್ ಎಂಜಿನ್ 173 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಬೀಜಿಂಗ್ ಆಟೋ ಶೋನಲ್ಲಿ ಪ್ರದರ್ಶಿಸಲಾದ ಈ ಕೆಲವು ವಾರಗಳ ಹಿಂದೆ ಬ್ರಿಟನ್‌ನಲ್ಲಿ ಪ್ರಾರಂಭಿಸಲಾದ ಎಂಜಿ 5 ವ್ಯಾಗನ್‌ನೊಂದಿಗೆ ಗೊಂದಲಕ್ಕೀಡಾಗಬಾರದು ಎಂಬುದನ್ನು ಗಮನಿಸಬೇಕು. ಇವೆರಡೂ ಸಂಪೂರ್ಣವಾಗಿ ವಿಭಿನ್ನ ಮಾದರಿಗಳಾಗಿದೆ.

Most Read Articles

Kannada
English summary
New MG 5 Sedan Debuts. Read In Kananda.
Story first published: Monday, December 7, 2020, 17:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X