ದಿನಕ್ಕೊಂದು ಸಲಹೆ: 2 ಜನ ಕುಳಿತುಕೊಂಡರೆ ಸಾಕು

ದ್ವಿಚಕ್ರ ವಾಹನ ಸವಾರಿ ಸುರಕ್ಷಿತವಾಗಿರಬೇಕಾದ್ರೆ ಹತ್ತು ಹಲವು ಎಚ್ಚರಿಕೆಯ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕನ್ನಡ ಡ್ರೈವ್ ಸ್ಪಾರ್ಕ್ ದಿನಕ್ಕೊಂದು ವಾಹನ ಸಲಹೆ ಮಾಲಿಕೆಯಲ್ಲಿ ಅತ್ಯುತ್ತಮ ದ್ವಿಚಕ್ರ ವಾಹನ ರೈಡರ್ ಆಗಲು ಇಂದಿನ ಸಲಹೆ ಇಲ್ಲಿದೆ.

ಅಂದೊಂದು ಕಾಲದಲ್ಲಿ ಹಮಾರ ಬಜಾಜ್ ಸ್ಕೂಟರಲ್ಲಿ ಗಂಡ ಹೆಂಡತಿ ಮಕ್ಕಳು ಸೇರಿದಂತೆ ಇಡೀ ಫ್ಯಾಮಿಲಿಯೇ ಸವಾರಿ ಹೊರಡುತ್ತಿತ್ತು. ಈಗಲೂ ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ ಬೈಕಿನಲ್ಲಿ ಮೂರು ನಾಲ್ಕು ಜನರು ಪ್ರಯಾಣ ಮಾಡುವ ದೃಷ್ಯ ರಸ್ತೆಯಲ್ಲಿ ಕಂಡುಬರುತ್ತದೆ.

ಆದರೆ ದ್ವಿಚಕ್ರ ವಾಹನದಲ್ಲಿ ಎರಡು ಜನರಿಗಿಂತ ಹೆಚ್ಚು ಜನರು ಕುಳಿತುಕೊಳ್ಳುವುದು ಅಪರಾಧ. (ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಏನು ಶಿಕ್ಷೆ? ಎಷ್ಟು ದಂಡ?). ದ್ವಿಚಕ್ರ ವಾಹನದಲ್ಲಿ ಹೆಚ್ಚೆಂದರೆ ಎರಡು ಜನರು ಕುಳಿತುಕೊಳ್ಳಬಹುದು. ಬೈಕು, ಸ್ಕೂಟರುಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರು ಕುಳಿತುಕೊಂಡರೆ ಅಪಘಾತ ಸಂಭವ ಹೆಚ್ಚು. ಬೈಕಿನ ಮೈಲೇಜ್, ಎಂಜಿನಿಗೂ ಇದರಿಂದ ಪೆಟ್ಟು ಬೀಳುತ್ತದೆ.

ನಿನ್ನೆಯ ಸಲಹೆ ಓದಿದ್ದೀರಾ?

Most Read Articles

Kannada
English summary
Riding a bike or Scooter is a fun. Two wheeler safety Riding tips. There are many common things which we forgot to remember while riding two wheeler.
Story first published: Thursday, March 8, 2012, 10:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X