ಯಾವ ಇಂಧನದ ಕಾರು ಖರೀದಿಗೆ ಯೋಗ್ಯ?

Which is the best fuel for your Car
(ಮುಂದುವರೆದ ಭಾಗ)ಇತ್ತೀಚಿನ ವರ್ಷಗಳಲ್ಲಿ ಪೆಟ್ರೋಲ್ ಕಾರುಗಳ ವೆಚ್ಚ ಕಡಿಮೆಯಾಗಿದೆ. ಕಡಿಮೆ ಇಂಧನ ವೆಚ್ಚದ ವಿಷಯದಲ್ಲಿ ಎಲ್ ಪಿಜಿ ಕೂಡ ಪೆಟ್ರೋಲಿಗಿಂತ ಉತ್ತಮ. ಆದರೆ ಪ್ರತಿನಿತ್ಯ ಹೆಚ್ಚು ಪ್ರಯಾಣಿಸುವರಿಗೆ ಮಾತ್ರ ಡೀಸೆಲ್ ಕಾರು ಅನುಕೂಲ.

ಈ ನಾಲ್ಕು ಆವೃತ್ತಿಗಳಿಗೆ ಹೋಲಿಸಿದರೆ ಸಿಎನ್ ಜಿ ಹೆಚ್ಚು ಅಗ್ಗ. ನೀವು ಪ್ರತಿತಿಂಗಳು ಸುಮಾರು 1 ಸಾವಿರ ಕಿ.ಮೀ. ಪ್ರಯಾಣಿಸುವರಾದರೆ, ಸುಮಾರು ಹತ್ತು ಹದಿನೈದು ವರುಷ ಕಾರನ್ನು ಮಾರಾಟ ಮಾಡದೇ ಇರುವರಾದರೆ ನಿಮಗೆ ಡೀಸೆಲ್ ಕಾರು ಸೂಕ್ತ.

ಸಿಎನ್ ಜಿ ಇಂಧನದ ಕಡಿಮೆ ರನ್ನಿಂಗ್ ವೆಚ್ಚದಿಂದಾಗಿ ನೀವು ಕೆಲವು ಸಾವಿರ ರುಪಾಯಿ ಉಳಿಸಬಹುದು. ಆದರೆ ಇತರ ವಿಷಯಗಳು ಸಿಎನ್ ಜಿಗಿಂತ ಡೀಸೆಲ್ ಕಾರು ಬೆಸ್ಟ್ ಎನ್ನಿಸುತ್ತದೆ.

ಪೆಟ್ರೋಲ್, ಎಲ್ ಪಿಜಿ ಅಥವಾ ಸಿಎನ್ ಜಿ ಕಾರುಗಳಷ್ಟೇ ಡೀಸೆಲ್ ಕಾರು ಪ್ರಯಾಣ ಮಾಡಿದರೂ, ಡೀಸೆಲ್ ಕಾರಿನ ಮರುಮಾರಾಟ ಮೌಲ್ಯ ಹೆಚ್ಚು. ಆದರೆ ಪ್ರತಿ ಎರಡರಿಂದ ಮೂರು ವರ್ಷಕ್ಕೊಮ್ಮೆ ಕಾರು ಮರುಮಾರಾಟ ಮಾಡುವರಿಗೆ ಡೀಸೆಲ್ ಕಾರು ಲಾಭದಾಯಕವಲ್ಲ. ಇಂತವರು ಪೆಟ್ರೋಲ್ ಕಾರು ಖರೀದಿಸಬಹುದು.

More from DriveSpark

Article Published On: Saturday, December 17, 2011, 13:28 [IST]
English summary
There are four fuels available on which you can run your car in India. They are petrol, diesel, LPG and CNG. Each fuel has its own advantage. So which is the best fuel for you? Diesel appears the most economical, while petrol offers performance. LPG offers mileage but not power. The only problem with CNG is its limited availability all over the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+