ದೇಶದ ಟಾಪ್ 10 ಕಾರು ಸ್ಟೀರಿಯೊಗಳು

Written By:

ಕಾರಲ್ಲಿ ಚಲಿಸುವಾಗ ಹಾಡುವ ಕೇಳುವ ಅಭ್ಯಾಸವನ್ನು ರೂಢಿಸಿಕೊಂಡು ಬಂದಿರುವೀರಾ? ಹಾಗಿದ್ದಲ್ಲಿ ನಮ್ಮ ಇಂದಿನ ಲೇಖನವು ನಿಮಗೆ ಉಪಯುಕ್ತವೆನಿಸಲಿದೆ. ಯಾಕೆಂದರೆ ಇಲ್ಲಿ ನಾವು ದೇಶದಲ್ಲಿ ಲಭ್ಯವಿರುವ ಅಗ್ರ 10 ಕಾರು ಸ್ಟೀರಿಯೊಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಇವುಗಳನ್ನು ಆನ್ ಲೈನ್ ನಲ್ಲಿ ನೀವು ಖರೀದಿಸಬಹುದಾಗಿದೆ.

ಹಾಡಿನ ಧ್ವನಿಯನ್ನು ಇಂಪಾಗಿಸುವುದರಲ್ಲಿ ಧ್ವನಿಮುದ್ರಣಗಳ ಪಾತ್ರ ಮುಖ್ಯವಾಗಿರುತ್ತದೆ. ಇಂಪಾದ ಹಾಡು ಕೇಳುವ ಮೂಲಕ ಆಯಾಸ ಕಡಿಮೆಯಾಗುವುದರಿಂದ ನಿಮ್ಮ ಪಯಣ ಉಲ್ಲಾಸದಾಯಕವಾಗಲಿದೆ.

10. ಆಲ್ಪೈನ್

10. ಆಲ್ಪೈನ್

ಆಲ್ಪೈನ್ CDE-W233F 2 DIN ಸ್ಟೀರಿಯೊಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಇದರಲ್ಲಿ ರಿಮೋಟ್ ಕಂಟ್ರೋಲ್ ವ್ಯವಸ್ಥೆಯಿದ್ದು, 12,000 ರು.ಗಳಷ್ಟು ದುಬಾರಿಯೆನಿಸಲಿದೆ. ಅಷ್ಟೇ ಯಾಕೆ ನೇರ ಐಪೊಡ್ ಹಾಗೂ ಐಫೋನ್ ಕಂಟ್ರೋಲ್ ವ್ಯವಸ್ಥೆಯನ್ನು ಇದು ಹೊಂದಿರುತ್ತದೆ.

ವಿಶಿಷ್ಟತೆ

50W x 4 ಹೈ ಪವರ್ ಆ್ಯಂಪ್

ಯುಎಸ್ ಬಿ ಪೋರ್ಟ್

ಸ್ಟೀರಿಂಗ್ ವೀಲ್ ರಿಮೋಟ್ ಕಂಟ್ರೋಲ್,

2 ಲೈನ್ ಎಲ್ ಸಿಡಿ ಡಿಸ್ ಪ್ಲೇ

CD-R/RW/MP3/WMA ಪ್ಲೇಬ್ಯಾಕ್

9. ಜೆವಿಸಿ

9. ಜೆವಿಸಿ

ಜೆವಿಸಿ Kw-v11 ಡಬಲ್ ಡಿನ್ ಸ್ಟೀರಿಯೊವನ್ನು ಆನ್ಲೈನ್ ನಲ್ಲಿ ಖರೀದಿ ಮಾಡಿದ್ದಲ್ಲಿ ಎರಡು ವರ್ಷಗಳಷ್ಟು ವಾರಂಟಿ ಲಭ್ಯವಾಗುತ್ತದೆ. ಇದರಲ್ಲಿ ಡಿವಿಡಿ/ಸಿಡಿ/ಯುಎಸ್ ಬಿ ರಿಸೀವರ್ ಜೊತೆ 6.2 ಇಂಚುಗಳ ಡಬ್ಲ್ಯುವಿಜಿಎ ಟಚ್ ಪ್ಯಾನೆಲ್ ಮಾನಿಟರ್ ಕೂಡಾ ಇರುತ್ತದೆ. ಇದು 12,000 ರು.ಗಳಷ್ಟು ದುಬಾರಿಯಾಗಲಿದೆ.

ವಿಶಿಷ್ಟತೆ

ರಿಮೋಟ್ ಕಂಟ್ರೋಲ್,

ಮ್ಯೂಸಿಕ್, ವಿಡಿಯೋ ಕಂಟ್ರೋಲ್,

ಫ್ರಂಟ್, ರಿಯರ್, ಸಬ್ ವೂಫರ್,

ಬಾಸ್ ಬೂಸ್ಟ್ ಕ್ರಿಯಾತ್ಮಕತೆ,

8. ಬ್ಲಂಪಂಕ್ಕ್ಟ್

8. ಬ್ಲಂಪಂಕ್ಕ್ಟ್

ಬ್ಲಂಪಂಕ್ಕ್ಟ್ (Blaupunkt) ಲಾಸ್ ಏಂಜಲಿಸ್ ಸ್ಟೀರಿಯೊ ಸಿಸ್ಟಂ 6.2 ಇಂಚುಗಳ ಟಚ್ ಸ್ಕ್ರೀನ್ ಯುಎಸ್ ಬಿ, ಐಪೊಡ್, ಬ್ಲೂಟೂತ್ (ಡಬಲ್ ಡಿನ್) ಸೇವೆಯನ್ನು ಹೊಂದಿರುತ್ತದೆ. ಇದು 15,000 ರು.ಗಳಷ್ಟು ದುಬಾರಿಯೆನಿಸಲಿದೆ.

ವಿಶಿಷ್ಟತೆ

6.2 ಇಂಚುಗಳ ಟಿಎಫ್ ಟಿ ಟಚ್ ಸ್ಕ್ರೀನ್ ಡಿಜಿಟಲ್ ಡಿಸ್ ಪ್ಲೇ,

DVD/CD/CD-DA/CD-R/CD-RW,

ವಿಡಿಯೋ ಪ್ಲೇಬ್ಲ್ಯಾಕ್,

ಐಪೊಡ್/ಐಫೋನ್ ಡೈರಕ್ಟ್ ಕಂಟ್ರೋಲ್,

7. ಕೆನ್ ವುಡ್

7. ಕೆನ್ ವುಡ್

ಕೆನ್ ವುಡ್ DDX-4033BT ಸ್ಟೀರಿಯೊ ವ್ಯವಸ್ಥೆಯು 6.1 ಇಂಚಿನ WVGA ಟಚ್ ಪ್ಯಾನೆಲ್ ಜೊತೆ ಡಿವಿಡಿ ಹಾಗೂ ಬ್ಲೂಟೂತ್ (ಡಬಲ್ ಡಿನ್) ವ್ಯವಸ್ಥೆ ಹೊಂದಿದೆ. ಇದರ ಬೆಲೆ ಸರಿ ಸುಮಾರು 26,000 ರು.ಗಳಾಗಿದೆ.

ವಿಶಿಷ್ಟತೆ

ಎಲ್ ಇಡಿ ಬ್ಯಾಕ್ ಲೈಟ್,

ಬಿಲ್ಟ್ ಇನ್ ಬ್ಲೂಟೂತ್ ಡೊಂಗಲ್,

MP3 / WMA / AAC / WAV ಪ್ಲೇಬ್ಯಾಕ್

ಆಡಿಯೋ, ವಿಡಿಯೋ ರಿಮೋಟ್ ಕಂಟ್ರೋಲ್,

ಹ್ಯಾಂಡ್ಸ್ ಫ್ರೀ ಪ್ರೊಫೈಲ್,

06. ಕ್ಲಾರಿಯನ್

06. ಕ್ಲಾರಿಯನ್

ಕ್ಲಾರಿಯನ್ VX 402A 6.2 ಇಂಚಿನ ಟಚ್ ಪ್ಯಾನೆಲ್ ಮಲ್ಟಿಮೀಡಿಯಾ ಸ್ಟೇಷನ್ (ಡಬಲ್ ಡಿನ್) ವ್ಯವಸ್ಥೆಯೊಂದಿಗೆ ಲಭ್ಯವಿರಲಿದೆ. ಇದರ ಅಂದಾಜು ಬೆಲೆ 15,000 ರು.ಗಳಾಗಿವೆ.

ವಿಶಿಷ್ಟತೆ

ಎಲ್ ಸಿಡಿ ಮಾನಿಟರ್,

ಐಪೊಡ್ ಆಡಿಯೋ/ವಿಡಿಯೋ ನಿಯಂತ್ರಣ,

CD/MP3/WMA/DVD ಪ್ಲೇಬ್ಯಾಕ್

ಸಬ್ ವೂಫರ್ ಲೆವೆಲ್ ಕಂಟ್ರೋಲ್

05. ಸೋನಿ

05. ಸೋನಿ

ಸೋನಿ XAV-712BT ಏಳು ಇಂಚಿನ ಟಿಎಫ್ ಟಿ ಆಕ್ಟಿವ್ ಟಚ್ ಪ್ಯಾನೆಲ್ ಮಾನಿಟರ್ (ಡಬಲ್ ಡಿನ್) ಪಡೆದುಕೊಂಡಿದೆ. ಇದು ಅಂದಾಜು 35,000 ರು.ಗಳಷ್ಟು ದುಬಾರಿಯೆನಿಸಿದೆ.

ವಿಶಿಷ್ಟತೆ

ಮೈಕ್ರೋಲಿಂಕ್

ಬ್ಲೂಟೂತ್ ಕನೆಕ್ಟಿವಿಟಿ,

ಸ್ಮಾರ್ಟ್ ಫೋನ್ ಪ್ರೊಜೆಕ್ಷನ್ ಕಂಟ್ರೋಲ್,

ವಾಯ್ಸ್ ಕಮಾಂಡ್ ನೆರವು

HDMI/MHL ಕನೆಕ್ಷನ್

4. ಜೆವಿಸಿ

4. ಜೆವಿಸಿ

ಜೆವಿಸಿ KW-NSX1 6.1 ಇಂಚಿನ ಟಚ್ ಸ್ಕ್ರೀನ್ ಬ್ಲೂಟೂತ್ ಎವಿ ರಿಸೀವರ್ (ಡಬಲ್ ಡಿನ್) 31,000 ರು.ಗಳಷ್ಟು ದುಬಾರಿಯನಿಸಲಿದೆ.

ವಿಶಿಷ್ಟತೆ

ಫ್ರಂಟ್ ಆಕ್ಸ್ ಇನ್,

ಡ್ರೈವ್ ಚೇಂಜ್ ಮೋಡ್ (ಬ್ಲ್ಯಾಕ್ ಬೆರಿ)

ಬ್ಲೂಟೂತ್ ವೈರ್ ಲೆಸ್ ತಂತ್ರಜ್ಞಾನ,

ಐಪೊಡ್/ಐಫೋನ್ ಯುಎಸ್ ಬಿ ಆಡಿಯೋ-ವಿಡಿಯೋ

ಸಬ್ ವೂಫರ್ ಕಂಟ್ರೋಲ್

ಬಹು ಭಾಷೆಯಲ್ಲಿ ಡಿಸ್ ಪ್ಲೇ

3. ಆಲ್ಪೈನ್

3. ಆಲ್ಪೈನ್

ಆಲ್ಪೈನ್ IVA W520E ಏಳು ಇಂಚಿನ ಟಚ್ ಸ್ಕ್ರೀನ್ ಜೊತೆಗೆ ಐಪೊಡ್ ಕಂಟ್ರೋಲ್ ಪಡೆದುಕೊಂಡಿದೆ. ಇದರ ಅಂದಾಜು ಬೆಲೆ 45,000 ರು.ಗಳಾಗಿದೆ.

ವಿಶಿಷ್ಟತೆ

CD/DVD/LED ಬ್ಯಾಕ್ ಲೈಟ್

ಎಚ್ ಎಫ್ ಪಿ ಹ್ಯಾಂಡ್ಸ್ ಫ್ರೀ ಪ್ರೋಫೈಲ್,

ಆಟೋ ಆನ್ಸರ್ ಕ್ರಿಯೆ,

ಫೋನ್ ಬುಕ್ ಡೌನ್ ಲೋಡ್

2. ಬ್ಲಂಪಂಕ್ಕ್ಟ್

2. ಬ್ಲಂಪಂಕ್ಕ್ಟ್

Blaupunkt - Philadelphia 835 ಏಳು ಇಂಚುಗಳ ಜೊತೆಗೆ ಜಿಪಿಎಸ್ ನೇವಿಗೇಷನ್ ಮತ್ತು ಬ್ಲೂಟೂತ್ (ಡಬಲ್ ಡಿನ್) ವ್ಯವಸ್ಥೆ ಲಭ್ಯವಾಗಲಿದೆ. ಇದು 44,000 ರು.ಗಳಷ್ಟು ದುಬಾರಿಯಾಗಲಿದೆ.

ವಿಶಿಷ್ಟತೆ

ಕ್ಲೈಮೇಟ್ ಕಂಟ್ರೋಲ್ ಡಿಸ್ ಪ್ಲೇ,

ಹ್ಯಾಂಡ್ಸ್ ಫ್ರೀ ಕಾಲಿಂಗ್,

ಆಡಿಯೋ ಸ್ಟ್ರೀಮಿಂಗ್,

DVD, CD, VCD, USB (ಮುಂಭಾಗ ಮತ್ತು ಹಿಂಭಾಗ) ಮತ್ತು ಮೆಮರಿ ಕಾರ್ಡ್ ಸಂಪರ್ಕ

1. ಕೆನ್ ವುಡ್

1. ಕೆನ್ ವುಡ್

ಅಂತಿಮವಾಗಿ ಕೆನ್ ವುಡ್ DNN9330BT ಏಳು ಇಂಚಿನ WVGA ಟಚ್ ಪ್ಯಾನೆಲ್ ಇನ್ ಬಿಲ್ಟ್ ವೈಫೈ ಮತ್ತು ನೇವಿಗೇಷನ್ (ಡಬಲ್ ಡಿನ್) ಸೇವೆ ಹೊಂದಿರಲಿದೆ. ಇದು 94,000 ರು.ಗಳಷ್ಟು ದುಬಾರಿಯೆನಿಸಲಿದೆ.

ವಿಶಿಷ್ಟತೆ

ಡ್ಯುಯಲ್ ಯುಎಸ್ ಬಿ ಇಂಟರ್ ಫೇಸ್

ಐಫೋನ್ ಆಪ್ ಮೋಡ್,

ಗಾರ್ಮಿನ್ ನೇವಿಗೇಷನ್,

ಹ್ಯಾಂಡ್ಸ್ ಫ್ರೀ ಪ್ರೋಫೈಲ್,

ಆಡಿಯೋ/ವಿಡಿಯೋ ಕಂಟ್ರೋಲ್,

ಎಲ್ ಇಡಿ ಬ್ಯಾಕ್ ಲೈಟಿಂಗ್

English summary
10 Best Double Din Car Stereos Available In India
Story first published: Friday, April 10, 2015, 14:26 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark