ನ್ಯೂಯಾರ್ಕ್ ಆಟೋ ಶೋದಲ್ಲಿ ನೀವು ನೋಡಲೇಬೇಕಾದ 27 ಕಾರುಗಳು

Written By:

ಜಗತ್ತಿನ ಅತಿ ಪುರಾತನ ಹಾಗೂ ಪ್ರಸಿದ್ಧ ವಾಹನ ಪ್ರದರ್ಶನ ಮೇಳಗಳಲ್ಲಿ 'ನ್ಯೂಯಾರ್ಕ್ ಇಂಟರ್ ನ್ಯಾಷನಲ್ ಆಟೋ ಶೋ' ಒಂದಾಗಿದೆ. ವರ್ಷಂಪ್ರತಿ ಮಾರ್ಚ್ ಮಾಸಾಂತ್ಯ ಹಾಗೂ ಎಪ್ರಿಲ್ ಆರಂಭದಲ್ಲಿ ಆಯೋಜನೆಯಾಗುವ ನ್ಯೂಯಾರ್ಕ್ ಆಟೋ ಶೋ, ಮ್ಯಾನ್ ಹಟ್ಟನ್ ನ ಜೆಕಬ್ ಜಾವಿಟ್ಸ್ ಕನ್ವೆನ್ಷನಲ್ ಸೆಂಟರ್ ನಲ್ಲಿ ನಡೆಯುತ್ತದೆ.

1900 ಇಸವಿಯಿಂದ ಪ್ರತಿ ವರ್ಷವೂ ನಡೆಯುವ ನ್ಯೂಯಾರ್ಕ್ ಆಟೋ ಶೋದಲ್ಲೂ ಸಮಕಾಲೀನ ಕಾರುಗಳ ಜೊತೆಗೆ ನೂತನ ಕಾನ್ಸೆಪ್ಟ್ ಗಳು ಪ್ರದರ್ಶನ ಕಾಣುತ್ತದೆ. ಈ ಬಾರಿಯ ನ್ಯೂಯಾರ್ಕ್ ಆಟೋ ಶೋ ಈಸ್ಟರ್ ಹಬ್ಬದ ಸಂಭ್ರಮದಲ್ಲಿ ಎಪ್ರಿಲ್ 3ರಿಂದ 12ರ ವರೆಗೆ ನಡೆಯುತ್ತಿದೆ. ಇದರಂತೆ ಈ ಪ್ರತಿಷ್ಠಿತ ಆಟೋ ಶೋದಲ್ಲಿ ನೀವು ಮಿಸ್ ಮಾಡಿಕೊಳ್ಳಲೇಬಾರದ ಕೆಲವು ಆಕರ್ಷಕ ಮಾದರಿಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

ಕ್ಯಾಡಿಲ್ಯಾಕ್ ಸಿಟಿ6

ಕ್ಯಾಡಿಲ್ಯಾಕ್ ಸಿಟಿ6

ಕ್ಯಾಡಿಲ್ಯಾಕ್ ಮಾದರಿಯಿಂದ ಸ್ಪೂರ್ತಿ ಪಡೆದ ಕ್ಯಾಡಿಲ್ಯಾಕ್ ಸಿಟಿ6

ಲಿಂಕನ್ ಬ್ರಾಂಡ್

ಲಿಂಕನ್ ಬ್ರಾಂಡ್

ಐತಿಹಾಸಿಕ ಲಿಂಕನ್ ಬ್ರಾಂಡ್ ಕಾನ್ಸೆಪ್ಟ್ ಮಗದೊಮ್ಮೆ ಪ್ರತ್ಯಕ್ಷಗೊಂಡಾಗ

ಮೆಕ್ ಲ್ಯಾರೆನ್ 570ಎಸ್

ಮೆಕ್ ಲ್ಯಾರೆನ್ 570ಎಸ್

ಬಹುನಿರೀಕ್ಷಿತ ಕಾರು ಮೆಕ್ ಲ್ಯಾರೆನ್ 570ಎಸ್ ಸ್ಪೋರ್ಟ್ಸ್ ಸಿರೀಸ್

ಪಿ1 ಜಿಟಿಆರ್ ಹೈಪರ್

ಪಿ1 ಜಿಟಿಆರ್ ಹೈಪರ್

ಮೆಕ್ ಲ್ಯಾರೆನ್ 570ಎಸ್ ಜೊತೆಗೆ ಅನಾವರಣಗೊಂಡ ಬಹುಕೋಟಿ ಬೆಲೆ ಬಾಳುವ ಪಿ1 ಜಿಟಿಆರ್ ಹೈಪರ್ ಕಾರು

ವುಲ್ಕನ್ ಹೈಪರ್ ಕಾರು

ವುಲ್ಕನ್ ಹೈಪರ್ ಕಾರು

ಬೆರಗುಗೊಳಿಸುವ ಆಸ್ಟನ್ ಮಾರ್ಟಿನ್ ನ ವುಲ್ಕನ್ ಹೈಪರ್ ಕಾರು

ಜಾಗ್ವಾರ್ ಎಕ್ಸ್ ಎಫ್

ಜಾಗ್ವಾರ್ ಎಕ್ಸ್ ಎಫ್

ಟಾಟಾ ಮೋಟಾರ್ಸ್ ಮಾಲಿಕತ್ವದಲ್ಲಿರುವ ಜಾಗ್ವರ್ ನಿಂದ ಎಕ್ಸ್ ಎಫ್ ಐಷರಾಮಿ ಕ್ರೀಡಾ ಸೆಡಾನ್ ಕಾರಿನ ಸಾರ್ವಜನಿಕ ಪ್ರದರ್ಶನ

ಜಾಗ್ವಾರ್ ಎಕ್ಸ್ ಇ

ಜಾಗ್ವಾರ್ ಎಕ್ಸ್ ಇ

ಜಾಗ್ವಾರ್ ಎಕ್ಸ್ ಎಫ್ ಜೊತೆಗೆ ಚಿಕ್ಕ ಸೋದರ ಎಕ್ಸ್ ಇ ಕೂಡಾ ಅನಾವರಣ

ರೇಂಜ್ ರೋವರ್ ಎಸ್ ವಿ ಆಟೋಬಯೋಗ್ರಾಫಿ

ರೇಂಜ್ ರೋವರ್ ಎಸ್ ವಿ ಆಟೋಬಯೋಗ್ರಾಫಿ

ಅಲ್ಟ್ರಾ ಲಗ್ಷುರಿ ರೇಂಜ್ ರೋವರ್ ಎಸ್ ವಿ ಆಟೋಬಯೋಗ್ರಾಫಿ ಜಲಕ್

ಮರ್ಸಿಡಿಸ್ ಬೆಂಝ್ ಜಿಎಲ್ ಇ 63 ಎಎಂಜಿ

ಮರ್ಸಿಡಿಸ್ ಬೆಂಝ್ ಜಿಎಲ್ ಇ 63 ಎಎಂಜಿ

ಮರ್ಸಿಡಿಸ್ ಬೆಂಝ್ ನ ಸಕತ್ ಪವರ್ ಫುಲ್ ಜಿಎಲ್ ಇ 63 ಎಎಂಜಿ ಎಸ್ ಯುವಿ ಶಕ್ತಿ ಪ್ರದರ್ಶನ

ವೋಲ್ವೋ ಎಕ್ಸ್ ಸಿ90 ಆರ್

ವೋಲ್ವೋ ಎಕ್ಸ್ ಸಿ90 ಆರ್

ಬರೋಬ್ಬರಿ 400 ಅಶ್ವಶಕ್ತಿ ಉತ್ಪಾದಿಸಬಲ್ಲ ವೋಲ್ವೋ ಎಕ್ಸ್ ಸಿ90 ಆರ್ ಡಿಸೈನ್ ಎಸ್ ಯುವಿ

ಫೋರ್ಡ್ ಜಿಟಿ

ಫೋರ್ಡ್ ಜಿಟಿ

ಫೋರ್ಡ್ ನ ಐಕಾನಿಕ್ ಜಿಟಿ ಸೂಪರ್ ಕಾರು

ಫೋರ್ಡ್ ಫೋಕಸ್ ಆರ್ ಎಸ್ ರಾಲಿ

ಫೋರ್ಡ್ ಫೋಕಸ್ ಆರ್ ಎಸ್ ರಾಲಿ

ಜರ್ಮನಿಯಲ್ಲಿ ನಿರ್ಮಿತ ಫೋರ್ಡ್ ಫೋಕಸ್ ಆರ್ ಎಸ್ ರಾಲಿ ಕಾರು

ಶೆಲ್ಬಿ ಜಿಟಿ350ಆರ್

ಶೆಲ್ಬಿ ಜಿಟಿ350ಆರ್

ಮರೆಯದಿರಿ ಫೋರ್ಡ್ ನ ಶಕ್ತಿಶಾಲಿ ಶೆಲ್ಬಿ ಜಿಟಿ350ಆರ್

ಬ್ಯೂಕ್ ಅವೆನಿರ್

ಬ್ಯೂಕ್ ಅವೆನಿರ್

ಗಮನಾರ್ಹ ಶೈಲಿ ಮತ್ತು ತಂತ್ರಜ್ಞಾನದ ಮಿಲನ - ಬ್ಯೂಕ್ ಅವೆನಿರ್ ಐಷಾರಾಮಿ ಕಾನ್ಸೆಪ್ಟ್

ಎಂಎಕ್ಸ್5

ಎಂಎಕ್ಸ್5

ಮಾಜ್ಡಾ ಐಕಾನಿಕ್ ಎಂಎಕ್ಸ್5

ಅಕ್ಯುರಾ ಎನ್ ಎಸ್ ಎಕ್ಸ್

ಅಕ್ಯುರಾ ಎನ್ ಎಸ್ ಎಕ್ಸ್

ಅಕ್ಯುರಾದ ನಿರ್ಮಾಣ ಸಿದ್ಧ ಎನ್ ಎಸ್ ಎಕ್ಸ್ ಹೈಬ್ರಿಡ್ ಸೂಪರ್ ಕಾರು

ನಿಸ್ಸಾನ್ ಮ್ಯಾಕ್ಸಿಮಾ

ನಿಸ್ಸಾನ್ ಮ್ಯಾಕ್ಸಿಮಾ

ನಿಸ್ಸಾನ್ ನ ಎಂಟನೇ ತಲೆಮಾರಿನ ಮ್ಯಾಕ್ಸಿಮಾ ಸ್ಪೋರ್ಟ್ಸ್ ಸೆಡಾನ್ ಕಾರು

ಲೆಕ್ಸಸ್ ಆರ್ ಸಿಎಫ್

ಲೆಕ್ಸಸ್ ಆರ್ ಸಿಎಫ್

ಲೆಕ್ಸಸ್ ಆರ್ ಸಿಎಫ್ ಸ್ಪೋರ್ಟ್ಸ್ ಕಾರಿನ ರೇಸ್ ವರ್ಷನ್

ಲೆಕ್ಸಸ್ ಆರ್ ಎಕ್ಸ್

ಲೆಕ್ಸಸ್ ಆರ್ ಎಕ್ಸ್

450 ಅಶ್ವಶಕ್ತಿ ಉತ್ಪಾದಿಸಬಲ್ಲ ಲೆಕ್ಸಸ್ ಆರ್ ಎಕ್ಸ್ ಕ್ರಾಸೋವರ್

ಸಿಯಾನ್ ಐಎಂ

ಸಿಯಾನ್ ಐಎಂ

ಸಿಯಾನ್ ನಿಂದ ಐಎಂ ಸ್ಪೋರ್ಟಿ ಹ್ಯಾಚ್ ಬ್ಯಾಕ್ ಪ್ರದರ್ಶನ

ಆಡಿ ಟಿಟಿ

ಆಡಿ ಟಿಟಿ

ಆಡಿಯ ಸ್ಟೈಲಿಷ್ ಮುಂದಿನ ಜನಾಂಗದ ಟಿಟಿ ಸ್ಪೋರ್ಟ್ಸ್ ಕಾರಿನ ಗ್ರಾಂಡ್ ಎಂಟ್ರಿ

ಅಲ್ಪಾ ರೊಮಿಯೊ 4ಸಿ ಸ್ಪೈಡರ್

ಅಲ್ಪಾ ರೊಮಿಯೊ 4ಸಿ ಸ್ಪೈಡರ್

ಅಲ್ಪಾ ರೊಮಿಯೊದ 4ಸಿ ಸ್ಪೈಡರ್ ಕಾರು

ಪೋರ್ಷೆ ಬಾಕ್ಸ್ಟರ್ ಸ್ಪೈಡರ್

ಪೋರ್ಷೆ ಬಾಕ್ಸ್ಟರ್ ಸ್ಪೈಡರ್

ಪೋರ್ಷೆ ಇಲ್ಲದ ಕಾರು ಶೋ ಹೇಗೆ ಸಾಧ್ಯ? ಇಲ್ಲಿದೆ ಪೋರ್ಷೆ ಪವರ್ ಫುಲ್ ಬಾಕ್ಸ್ಟರ್ ಸ್ಪೈಡರ್

ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ

ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ

ಮರ್ಸಿಡಿಸ್ ನ ಶಕ್ತಿಶಾಲಿ ಎಎಂಜಿ ವಿಭಾಗದ ಸ್ಟೈಲಿಷ್ ಜಿಟಿ ಕಾರು

ಹೊಸ ಹೋಂಡಾ ಸಿವಿಕ್

ಹೊಸ ಹೋಂಡಾ ಸಿವಿಕ್

ಒಂದು ಅನಿರೀಕ್ಷಿತ ಎಂಟ್ರಿ - ಹೊಸ ಹೋಂಡಾ ಸಿವಿಕ್

ರೋಲ್ಸ್ ರಾಯ್ಸ್ ವ್ರೈತ್

ರೋಲ್ಸ್ ರಾಯ್ಸ್ ವ್ರೈತ್

ರೋಲ್ಸ್ ರಾಯ್ಸ್ ವಿಶೇಷ ಉಪಚಾರ - ಇದೇ ನೋಡಿ ಸಿನೆಮಾದಿಂದ ಸ್ಪೂರ್ತಿ ಪಡೆದ ವ್ರೈತ್ ಕಾರು

ಇನ್ಫಿನಿಟಿ ಕ್ಯೂಎಕ್ಸ್30

ಇನ್ಫಿನಿಟಿ ಕ್ಯೂಎಕ್ಸ್30

ಲಾಸ್ ಬಟ್ ನಾಟ್ ಲೀಸ್ಟ್ - ಇನ್ಫಿನಿಟಿಯ ಸ್ಟೈಲಿಷ್ ಕ್ಯೂಎಕ್ಸ್30 ಕ್ರಾಸೋವರ್.

 

English summary
27 interesting cars from the New York Auto Show. These cars were debuted to the world on this stage or made a North American debut.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark