ಕಾಡುಪ್ರಾಣಿಗಳಿಗೂ ಬದುಕಲು ಅವಕಾಶ ಕೊಡಿ
ಮನಕುಲದ ಆಡಂಬರದ ಜೀವನ ಶೈಲಿಗೆ ವಿಶಾಲವಾಗಿ ಹರಡಿರುವ ವನ್ಯ ಭೂಮಿ ಬಲಿಯಾಗುತ್ತಿದೆ. ಅಭಿವೃದ್ಧಿಯ ಹೆಸರಲ್ಲಿ ಅರಣ್ಯ ಪ್ರದೇಶದ ನಿರ್ನಾಮವಾಗುತ್ತಿದೆ. ಮಾನವ ಜನಾಂಗದ ಇಂತಹ ಅಟ್ಟಹಾಸಗಳಿಗೆ ಮೂಕ ಪ್ರಾಣಿಗಳು ಬಲಿಯಾಗುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಕಾಡುಪ್ರಾಣಿಗಳಿಗೆ ಮನುಷ್ಯ ವಾಸಿಸುತ್ತಿರುವ ನಾಡಿಗೆ ಪ್ರವೇಶಿಸದೇ ಅನ್ಯ ದಾರಿಯಿರುವುದಿಲ್ಲ. ಇದು ಕಾಡಾನೆಗಳಂತಹ ದಾಳಿಗೆ ಕಾರಣವಾಗುತ್ತದೆ. ಇಂತಹ ವನ್ಯ ಮೃಗಗಳ ದಾಳಿಯ ದೃಶ್ಯವು ರೋಚಕವಾಗಿದೆಯಷ್ಟೇ ಅಲ್ಲದೆ ಇನ್ನಷ್ಟು ಭೀಕರವಾಗಿರುತ್ತದೆ.

ಏಷ್ಯಾ ಖಂಡಕ್ಕೆ ಹೋಲಿಸಿದಾಗ ಆಫ್ರಿಕಾದಲ್ಲಿ ಅತಿ ಹೆಚ್ಚು ಕಾಡುಪ್ರಾಣಿಗಳ ದಾಳಿ ಕಂಡುಬರುತ್ತವೆ.

ಇದಕ್ಕೆ ಮುಖ್ಯ ಕಾರಣವೆಂದರೆ ಪ್ರವಾಸದ ವೇಳೆ ವಿಹಾರಿಗಳು ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಅಥವಾ ಗೊತ್ತಿದ್ದೇ ಭದ್ರತೆಯ ಬಗ್ಗೆ ಖಾಳಜಿ ವಹಿಸುವುದಿಲ್ಲ.

ಕಾಡಿಗೆ ಬೇಟೆಯಾಡಲು ಅಥವಾ ಪ್ರಾಣಿ ವೀಕ್ಷಣೆಗಾಗಿ ತೆರಳಿದವರಿಗೆ ಇಂತಹ ಅಪಾಯಕಾರಿ ದಾಳಿಗೆ ಒಳಗಾಗುತ್ತಾರೆ.

ಇಲ್ಲಿ ಇನ್ನೊಂದು ಮುಖ್ಯ ಅಂಶವನ್ನು ಗಮನ ವಹಿಸಬೇಕಾಗುತ್ತದೆ. ಸಾಮಾನ್ಯವಾಗಿ ಕಾಡುಪ್ರಾಣಿಗಳು ಶಾಂತಚಿತ್ತವಾಗಿರುತ್ತದೆ. ಆದರೆ ಹಸಿದಾಗ ಅಥವಾ ದಣಿದಾಗ ತನ್ನ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ.

ಇನ್ನು ಕೆಲವು ಬಾರಿ ಪ್ರವಾಸಕ್ಕೆ ತೆರಳುವ ಯಾತ್ರಿಕರ ಕೀಟಲೆಯಿಂದಾಗಿ ವನ್ಯ ಜೀವಿಗಳು ವಿಚಿತ್ರವಾಗಿ ವರ್ತಿಸುತ್ತವೆ.

ಹಾಗೆಯೇ ಅರಣ್ಯ ಸಂದರ್ಶನದ ವೇಳೆ ಓಪನ್ ಟಾಪ್ ಪಯಣದ ದುಸ್ಸಾಹಕ್ಕೆ ಹೋಗದಿರಿ. ಇದು ಅಪಾಯವನ್ನು ಸ್ವಯಂ ಆಹ್ವಾನಿಸಿದಂತೆ.

ಮುಂದಿನ ಒಂದೊಂದೇ ಸ್ಲೈಡರ್ ಕ್ಲಿಕ್ಕಿಸುತ್ತಾ ಕಾಡುಪ್ರಾಣಿಗಳ ಭೀಕರ ವಾಹನ ದಾಳಿಗಳನ್ನು ಕಣ್ಣಾರೆ ವೀಕ್ಷಿಸಿರಿ...

Click it and Unblock the Notifications