'ಆದಿಪುರುಷ್‌' ಚಿತ್ರದ ನಿರ್ದೇಶಕನಿಗೆ ಬಳಿಸಿದ ಐಷಾರಾಮಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ ಭೂಷಣ್ ಕುಮಾರ್

ದುಬಾರಿ ಗಿಫ್ಟ್‌ಗಳನ್ನು ಕೊಡುವುದು , ಪಡೆಯುವುದು ಸಿನಿಮಾ ಸೆಲೆಬ್ರಿಟಿಗಳಿಗೇನೂ ಹೊಸದಲ್ಲ. ಸಿರಿವಂತ ಸಿನಿಮಾ ನಟ, ನಟಿಯರಿಗಂತೂ ಇಂಥ ಉಡುಗೊರೆಗಳು ಕಾಮನ್ ಆಗಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕಾರುಗಳನ್ನು ಉಡುಗೊರೆಯಾಗಿ ಪಡೆಯುವುದು ಆಗಾಗ ಸುದ್ದಿಯಾಗುತ್ತದೆ.

'ಆದಿಪುರುಷ್‌' ಚಿತ್ರದ ನಿರ್ದೇಶಕನಿಗೆ ಬಳಿಸಿದ ಐಷಾರಾಮಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ ಭೂಷಣ್ ಕುಮಾರ್

ಇತ್ತೀಚೆಗೆ ಟಿ-ಸೀರೀಸ್ ಮಾಲೀಕ ಭೂಷಣ್ ಕುಮಾರ್ ಮುಂಬರುವ ಆದಿಪುರುಷ ಚಿತ್ರಕ್ಕಾಗಿ ಫೆರಾರಿ ಎಫ್8 ಟ್ರಿಬ್ಯೂಟೊವನ್ನು ಓಂ ರಾವುತ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ಹೊಸ ಕಾರಲ್ಲ ಆದರೆ ಫೆರಾರಿಯು ಭೂಷಣ್ ಕುಮಾರ್ ಅವರೊಂದಿಗೆ ಕೆಲವು ತಿಂಗಳುಗಳ ಕಾಲ ಕಾಣಿಸಿಕೊಂಡಿತ್ತು ಮತ್ತು ಟಿ-ಸಿರೀಸ್‌ಗೆ ನೋಂದಾಯಿಸಲಾಗಿದೆ. ಆದಿಪುರುಷ ಚಿತ್ರದ ನಿರ್ದೇಶಕ ಓಂ ರಾವುತ್ ಮುಂಬೈನ ರಸ್ತೆಗಳಲ್ಲಿ ಈ ಕಾರನ್ನು ಡ್ರೈವ್ ಮಾಡುವಾಗ ಕಾಣಿಸಿಕೊಂಡಿದ್ದಾರೆ. ಇದು ಫೆರಾರಿ ಎಫ್8 ಟ್ರಿಬ್ಯೂಟೊ ಆಧುನಿಕ ಯುಗದ ಅತ್ಯಂತ ಅಪೇಕ್ಷಣೀಯ ಫೆರಾರಿ ಕಾರುಗಳಲ್ಲಿ ಒಂದಾಗಿದೆ.

'ಆದಿಪುರುಷ್‌' ಚಿತ್ರದ ನಿರ್ದೇಶಕನಿಗೆ ಬಳಿಸಿದ ಐಷಾರಾಮಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ ಭೂಷಣ್ ಕುಮಾರ್

ಈ ಫೆರಾರಿ ಎಫ್8 ಟ್ರಿಬ್ಯೂಟೊ ಸೂಪರ್ ಕಾರು ಕೆಂಪು ಬಣ್ಣವನ್ನು ಹೊಂದಿದೆ. ಈ ಸೂಪರ್ ಕಾರಿನಲ್ಲಿ 3.9-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 710 ಬಿಎಚ್‌ಪಿ ಪವರ್ ಮತ್ತು 770 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

'ಆದಿಪುರುಷ್‌' ಚಿತ್ರದ ನಿರ್ದೇಶಕನಿಗೆ ಬಳಿಸಿದ ಐಷಾರಾಮಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ ಭೂಷಣ್ ಕುಮಾರ್

ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಸಂಯೋಜಿಸಲ್ಪಟ್ಟಿದೆ. RWD ಫೆರಾರಿ F8 ಟ್ರಿಬ್ಯೂಟೊ ಕೇವಲ 2.9 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಕೇವಲ 7.8 ಸೆಕೆಂಡುಗಳಲ್ಲಿ 0-200 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

'ಆದಿಪುರುಷ್‌' ಚಿತ್ರದ ನಿರ್ದೇಶಕನಿಗೆ ಬಳಿಸಿದ ಐಷಾರಾಮಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ ಭೂಷಣ್ ಕುಮಾರ್

ಈ ಫೆರಾರಿ ಎಫ್8 ಟ್ರಿಬ್ಯೂಟೊ ಸೂಪರ್ ಕಾರು 340 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇದು ಸೈಡ್ ಸ್ಲಿಪ್ ಕಂಟ್ರೋಲ್ 6.1 ಮತ್ತು ಫೆರಾರಿ ಡೈನಾಮಿಕ್ ಎನ್‌ಹಾನ್ಸರ್ + ನೊಂದಿಗೆ ಬಂದಿದೆ, ಇದು ಕಾರು ಸ್ಲೈಡ್‌ಗಳನ್ನು ನಿಯಂತ್ರಿಸುತ್ತಿದೆ. ಇನ್ನು ಈ ಕಾರಿನ ಕ್ಯಾಬಿನ್ 458 ರಂತೆಯೇ ಇದೆ.

'ಆದಿಪುರುಷ್‌' ಚಿತ್ರದ ನಿರ್ದೇಶಕನಿಗೆ ಬಳಿಸಿದ ಐಷಾರಾಮಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ ಭೂಷಣ್ ಕುಮಾರ್

ಫೆರಾರಿಯಯ ಎಫ್8 ಟ್ರಿಬ್ಯೂಟೊವನ್ನು 2022ರ ಸೆಪ್ಟೆಂಬರ್ ಇತ್ತೀಚಿನ 296 GTB ಯೊಂದಿಗೆ ಬದಲಾಯಿಸಿತು. ಇದರ ಬೆಲೆ ಎಕ್ಸ್ ಶೋರೂಂ ಪ್ರಕಾರ 4.02 ಕೋಟಿ ರೂ. ಆಗಿದೆ. ಇನ್ನು ಕುತೂಹಲಕಾರಿಯಾಗಿ, ಭೂಷಣ್ ಕುಮಾರ್ ಮತ್ತು ಓಂ ರೌತ್ ಈ ವರ್ಷದ ಆರಂಭದಲ್ಲಿ ಅದೇ ಫೆರಾರಿ F8 ಟ್ರಿಬ್ಯೂಟೊದೊಂದಿಗೆ ಕಾಣಿಸಿಕೊಂಡಿದ್ದರು.

'ಆದಿಪುರುಷ್‌' ಚಿತ್ರದ ನಿರ್ದೇಶಕನಿಗೆ ಬಳಿಸಿದ ಐಷಾರಾಮಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ ಭೂಷಣ್ ಕುಮಾರ್

ಭೂಷಣ್ ಕುಮಾರ್ ಅವರು ಹೊಸ ಕಾರಿಗೆ ನೀಡಿಲ್ಲ ಬದಲಾಗಿದೆ ಈಗಾಗಲೇ ಟಿ-ಸೀರೀಸ್ ಹೊಂದಿರುವ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತೋರುತ್ತಿದೆ. ಈ ಫೆರಾರಿ ಎಫ್8 ಟ್ರಿಬ್ಯುಟೊ ಸೂಪರ್ ಕಾರು ಶೇ.15 ರಷ್ಟು ಹೆಚ್ಚಿನ ಡೌನ್‍‍ಫೋರ್ಸ್ ಅನ್ನು ಉತ್ಪಾದಿಸುತ್ತದೆ.

'ಆದಿಪುರುಷ್‌' ಚಿತ್ರದ ನಿರ್ದೇಶಕನಿಗೆ ಬಳಿಸಿದ ಐಷಾರಾಮಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ ಭೂಷಣ್ ಕುಮಾರ್

ಫೆರಾರಿ ಎಫ್8 ಟ್ರಿಬ್ಯುಟೊ ಕಾರನ್ನು ಮೊದಲ ಬಾರಿಗೆ 2019ರ ಜಿನೀವಾ ಮೋಟಾರ್ ಶೋದಲ್ಲಿ ಪ್ರದರ್ಶಿಸಿದ್ದರು. ಈ ಫೆರಾರಿ ಕಾರು ಜನಪ್ರಿಯ 488 ಜಿ‍ಟಿ‍ಬಿ ಮತ್ತು ಹೊಸ ಎಫ್8 ಟ್ರಿಬ್ಯುಟ್ ಕಾರು ವಿ8 ನಾನ್ ಹೈಬ್ರಿಡ್ ಎಂಜಿನ್ ಹೊಂದಿದೆ. ಈ ಫೆರಾರಿ ಎಫ್‍8 ಟ್ರಿಬ್ಯುಟೊ ಕಾರಿನಲ್ಲಿ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದೆ.

'ಆದಿಪುರುಷ್‌' ಚಿತ್ರದ ನಿರ್ದೇಶಕನಿಗೆ ಬಳಿಸಿದ ಐಷಾರಾಮಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ ಭೂಷಣ್ ಕುಮಾರ್

ಎಫ್8 ಟ್ರಿಬ್ಯುಟೊ ಕಾರು ತನ್ನದ ಶ್ರೇಣಿಯ 488ಜಿ‍ಟಿ‍ಬಿ ವಿನ್ಯಾಸದ ಶೈಲಿಯನ್ನು ಹೊಂದಿದೆ. ಕಾರಿನ ಹಿಂಭಾಗದಲ್ಲಿ ಎಸ್-ಡೆಸ್ಕ್, ರಿಫ್ರೆಶ್ ಹೆಡ್‍‍ಲೈನ್ ಮತ್ತು ಟೈಲ್ ಲೈಟ್ ಕ್ಲಸ್ಟರ್ ಮತ್ತು ಎಂಜಿನ್ ಕವರ್ ಒಳಗೊಂಡಿದೆ. ಇನ್ನು ಸೂಪರ್ ಕಾರಿನ ಇಂಟಿರಿಯರ್ 488ಜಿ‍ಟಿಬಿ ಕಾರಿನಂತೆ ಹೊಂದಿದೆ. ಈ ಹೊಸ ಕಾರು ಆಕರ್ಷಕ ಕ್ಯಾಬಿನ್ ಅನ್ನು ಹೊಂದಿದೆ. ಸ್ಪೋರ್ಟ್ಸ್ ಕಾರಿನ ಶೈಲಿಯಲ್ಲಿ ಸ್ವಿಚ್‍‍ಗೇರ್, ಡಿಜಿಟಲ್ ಡಿಸ್‍ಪ್ಲೆಯನ್ನು ಒಳಗೊಂಡಿದೆ.

'ಆದಿಪುರುಷ್‌' ಚಿತ್ರದ ನಿರ್ದೇಶಕನಿಗೆ ಬಳಿಸಿದ ಐಷಾರಾಮಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ ಭೂಷಣ್ ಕುಮಾರ್

ಫೆರಾರಿ ಎಫ್8 ಟ್ರಿಬ್ಯುಟೊ ಕಾರು ಹಲವಾರು ಫೀಚರ್ ಗಳನ್ನು ಒಳಗೊಂಡಿದೆ. ಈ ಕಾರಿನಲ್ಲಿ 7.0 ಟಚ್‍ಸ್ಕ್ರೀನ್ ಡಿಸ್‍ಪ್ಲೇಯನ್ನು ಹೊಂದಿದೆ. ಆಕರ್ಷಕ ಸ್ಟೀಯರಿಂಗ್ ವ್ಹೀಲ್, ಸಣ್ಣ ಪ್ರಮಾಣದ ಡೈಮೀಟರ್, ಹಿಂಭಾಗದಲ್ಲಿ ಲಾರ್ಚ್ ಪೆಡ್ಲ್ ಶ್ವಿಫ್ಟ್ ಅನ್ನು ಹೊಂದಿಕೊಂಡಿದೆ. ಫೆರಾರಿ ಎಫ್ 8 ಟ್ರಿಬ್ಯುಟೊ ಪ್ರಸ್ತುತ ಇಟಾಲಿಯನ್ ಬ್ರ್ಯಾಂಡ್‌ನಲ್ಲಿ ಅತಿ ಫಾಸ್ಟ್ ಟೆಸ್ಟ್ ಮಿಡ್-ಎಂಜಿನ್ ಸರಣಿ-ಉತ್ಪಾದನಾ ಸೂಪರ್ ಕಾರ್ ಆಗಿದೆ. ಬ್ರ್ಯಾಂಡ್‍ನಿಂದ ಹೈಬ್ರಿಡ್ ಅಲ್ಲದೆ ವಿ8-ಚಾಲಿತ ಸೂಪಾರ್‍‍ಕಾರುಗಳಲ್ಲಿ ಇದು ಕೊನೆಯದು ಎಂದು ಹೇಳಲಾಗುತ್ತಿದೆ.

'ಆದಿಪುರುಷ್‌' ಚಿತ್ರದ ನಿರ್ದೇಶಕನಿಗೆ ಬಳಿಸಿದ ಐಷಾರಾಮಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ ಭೂಷಣ್ ಕುಮಾರ್

ಇನ್ನು ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಅವರ ಚಿತ್ರ ಭೂಲ್ ಭುಲೈಯಾ 2 ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ವಿಯನ್ನು ಗಳಿಸಿತು. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಧೂಳೆಬ್ಬಿಸಿದೆ. ಭೂಲ್ ಭುಲೈಯಾ-2 ಯಶಸ್ಸಿನ ಬಳಿಕ ನಿರ್ಮಾಪಕ ಭುಷಣ್ ಕುಮಾರ್ ಹೀರೋ ಕಾರ್ತಿರ್‌ಗೆ ದುಬಾರಿ ಬೆಲೆಯ ಕಾರ್ ಅನ್ನು ಗಿಫ್ಟ್ ಇತ್ತೀಚೆಗೆ ನೀಡಿದ್ದರು. ಇದು ಮೆಕ್ಲಾರೆನ್ ಜಿಟಿ, ಐಷಾರಾಮಿ ಸ್ಪೋರ್ಟ್ಸ್ ಕಾರ್ ಆಗಿದೆ. ವಿಶೇಷ ಎಂದರೆ ಈ ಕಾರನ್ನು ಹೊಂದಿದ ಭಾರತದ ಮೊದಲ ನಟ ಎನ್ನುವ ಹೆಗ್ಗಳಿಕೆ ಕೂಡ ಕಾರ್ತಿಕ್ ಅವರಿಗೆ ಸಲ್ಲುತ್ತದೆ.

'ಆದಿಪುರುಷ್‌' ಚಿತ್ರದ ನಿರ್ದೇಶಕನಿಗೆ ಬಳಿಸಿದ ಐಷಾರಾಮಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ ಭೂಷಣ್ ಕುಮಾರ್

ಭೂಷಣ್ ಕುಮಾರ್ ಮತ್ತು ಕಾರ್ತಿಕ್ ಸೇರಿ ಹೊಸ ಕಾರಿನ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ. ಈ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ಚಿತ್ರವು ಸಖತ್ ವೈರಲ್ ಆಗಿದೆ. ಕಾರ್ತಿಕ್ ಅವರ ಈ ಹೊಸ ಕಾರು ಕ್ಲಾಸಿಕ್ ಆರೆಂಜ್ ಬಣ್ಣವನ್ನು ಹೊಂದಿದೆ. ಈ ಕಾರಿನ ವ್ಹೀಲ್ ಗಳು ಗ್ಲೋಸ್ ಬ್ಲ್ಯಾಕ್‌ ಬಣ್ಣ ಮತ್ತು ಅಜೋರ್ಸ್ ಕ್ಯಾಲಿಪರ್‌ಗಳಿವೆ.

Most Read Articles

Kannada
English summary
Bhushan kumar gifts ferrari f8 tributo supercar to director om raut details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X