ರೈಲಲ್ಲಿ ಬೈಕ್ ಪಾರ್ಸೆಲ್; ನಿಮ್ಮ ಸಂದೇಹಗಳನ್ನ ದೂರ ಮಾಡಿ!

Written By:

ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಉದ್ಯೋಗ ಸ್ಥಳಾಂತರವಾಗುವ ಬಹುತೇಕ ಜನರಿಗೆ ಎದುರಾಗುವ ತೊಂದರೆ ಇದಾಗಿದ್ದು, ತಮ್ಮ ವಾಹನಗಳನ್ನು ಹೇಗೆ ರವಾನಿಸಬಹುದೆಂಬ ಸವಾಲು ಕಾಡುತ್ತದೆ.

ಈ ನಡುವೆ ರೈಲ್ ನಲ್ಲಿ ವಾಹನಗಳನ್ನು ರವಾನಿಸುವುದು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಅಕ್ಷ ಪ್ರಶ್ನೆಯು ಜನ ಸಾಮಾನ್ಯರಲ್ಲಿ ಕಾಡುತ್ತಿದೆ. ಇವೆಲ್ಲದ್ದಕ್ಕೂ ಉತ್ತರವಾಗಿ ರೈಲಲ್ಲಿ ನಿಮ್ಮಬೈಕನ್ನು ಹೇಗೆ ಸಾಗಿಸಬಹುದು ಎಂಬುದಕ್ಕೆ ಸಂಬಂಧಪಟ್ಟಂತೆ ವಿಸೃತ ಮಾಹಿತಿಯನ್ನು ನಾವಿಲ್ಲಿ ಕೊಡುವ ಪ್ರಯತ್ನ ಮಾಡಲಿದ್ದೇವೆ.

To Follow DriveSpark On Facebook, Click The Like Button
ಮೋಟಾರ್ ಸೈಕಲ್ ಬುಕ್ಕಿಂಗ್

ಮೋಟಾರ್ ಸೈಕಲ್ ಬುಕ್ಕಿಂಗ್

ನೀವು ಬೈಕ್ ಪಾರ್ಸೆಲ್ ಮಾಡುವುದಾದ್ದಲ್ಲಿ ಎರಡು ವಿಧಾನಗಳಲ್ಲಿ ಬೈಕ್ ಗಳನ್ನು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಅವುಗಳ ವಿವರಗಳನ್ನು ಮುಂದಿನ ಪುಟಗಳಲ್ಲಿ ಕೊಡಲಾಗಿದೆ.

ವಿಧಾನ 1

ವಿಧಾನ 1

ಪಾರ್ಸೆಲ್

ವಿಧಾನ 2

ವಿಧಾನ 2

ಪ್ರಯಾಣಿಕ ಅಥವಾ ಏಜೆಂಟ್ ಮುಖಾಂತರ

ವಿಧಾನ 1 - ಪಾರ್ಸೆಲ್ ಮುಖಾಂತರ

ವಿಧಾನ 1 - ಪಾರ್ಸೆಲ್ ಮುಖಾಂತರ

1. ರೈಲ್ವೆ ಕಾರ್ಯಕಲಾಪದ ಸಮಯದಲ್ಲಿ (10ರಿಂದ 05 ಗಂಟೆಯ ವರೆಗೆ) ಪಾರ್ಸೆಲ್ ಕಚೇರಿಯಲ್ಲಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬೇಕು.

ರೈಲಲ್ಲಿ ಬೈಕ್ ಪಾರ್ಸೆಲ್; ನಿಮ್ಮ ಸಂದೇಹಗಳನ್ನ ದೂರ ಮಾಡಿ!

2. ಪಾರ್ಸೆಲ್ ಕಚೇರಿಯಲ್ಲಿ ರೈಲ್ವೆ ಕಾರ್ಯಕಲಾಪದ ಸಮಯದಲ್ಲಿ ಮಾತ್ರ ವಾಹನ ತಲುಪುವ ಸ್ಥಾನವನ್ನು ನಿರ್ಧರಿಸಬೇಕಾಗುತ್ತದೆ.

ರೈಲಲ್ಲಿ ಬೈಕ್ ಪಾರ್ಸೆಲ್; ನಿಮ್ಮ ಸಂದೇಹಗಳನ್ನ ದೂರ ಮಾಡಿ!

3. ಟಿಕೆಟ್ ಬುಕ್ಕಿಂಗ್ ಗಾಗಿ ಪ್ರಯಾಣ ಟಿಕೆಟ್ ನ ಅಗತ್ಯವಿರುವುದಿಲ್ಲ.

ವಿಧಾನ 2 - ಪ್ಯಾಸೆಂಜರ್/ಏಜೆಂಟ್ ಜೊತೆ ಬುಕ್ಕಿಂಗ್

ವಿಧಾನ 2 - ಪ್ಯಾಸೆಂಜರ್/ಏಜೆಂಟ್ ಜೊತೆ ಬುಕ್ಕಿಂಗ್

1. ಪ್ರಯಾಣಿಕರು ತಾವು ಸಂಚರಿಸುವ ರೈಲಿನಲ್ಲೇ ಬೈಕನ್ನು ಪಾರ್ಸೆಲ್ ಮಾಡಿಸಬಹುದಾಗಿದೆ. ಇದಕ್ಕಾಗಿ ರೈಲು ನಿರ್ಗಮನಕ್ಕೂ 2-3 ತಾಸು ಮುಂಚೆಯೂ ಲಗ್ಗೇಜ್ ಕಚೇರಿಯನ್ನು ಸಂಪರ್ಕಿಸಬೇಕಾಗಿದೆ.

ರೈಲಲ್ಲಿ ಬೈಕ್ ಪಾರ್ಸೆಲ್; ನಿಮ್ಮ ಸಂದೇಹಗಳನ್ನ ದೂರ ಮಾಡಿ!

2. ಸರಿಯಾದ ಬುಕ್ಕಿಂಗ್ ಟಿಕೆಟ್ ನೊಂದಿಗೆ ಪ್ರಯಾಣಿಕರು ಹಾಜರಾಗತಕ್ಕದ್ದು.

ರೈಲಲ್ಲಿ ಬೈಕ್ ಪಾರ್ಸೆಲ್; ನಿಮ್ಮ ಸಂದೇಹಗಳನ್ನ ದೂರ ಮಾಡಿ!

3. ಬೈಕ್ ಮಾಲಿಕ ಸಂಚರಿಸುವುದಿಲ್ಲವಾದ್ದಲ್ಲಿ ಅವರ ಪರವಾಗಿ ಏಜೆಂಟ್ ಹಾಜರಾಗಬೇಕು.

ರೈಲಲ್ಲಿ ಬೈಕ್ ಪಾರ್ಸೆಲ್; ನಿಮ್ಮ ಸಂದೇಹಗಳನ್ನ ದೂರ ಮಾಡಿ!

4. ಕಚೇರಿ ಕಾರ್ಯಕಲಾಪದ ಅವಧಿಯಲ್ಲಿ ಮಾತ್ರ ಬುಕ್ಕಿಂಗ್ ಹಾಗೂ ವಿತರಣೆ ಪ್ರಕ್ರಿಯೆ ನಡೆಯಲಿದೆ.

ಬುಕ್ಕಿಂಗ್ ವೇಳೆ ಬೇಕಾಗುವ ಪ್ರಮಾಣ ಪತ್ರಗಳು

ಬುಕ್ಕಿಂಗ್ ವೇಳೆ ಬೇಕಾಗುವ ಪ್ರಮಾಣ ಪತ್ರಗಳು

1. ಆರ್ ಸಿ ಬುಕ್ ಪ್ರತಿ. ಬುಕ್ಕಿಂಗ್ ವೇಳೆ ನೈಜ ಪ್ರತಿಯನ್ನು ದೃಢೀಕರಿಸಲಾಗುವುದು.

ರೈಲಲ್ಲಿ ಬೈಕ್ ಪಾರ್ಸೆಲ್; ನಿಮ್ಮ ಸಂದೇಹಗಳನ್ನ ದೂರ ಮಾಡಿ!

2. ವಾಹನ ವಿಮೆಯ ಪ್ರತಿ.

ರೈಲಲ್ಲಿ ಬೈಕ್ ಪಾರ್ಸೆಲ್; ನಿಮ್ಮ ಸಂದೇಹಗಳನ್ನ ದೂರ ಮಾಡಿ!

3. ಬೈಕ್ ಮೌಲ್ಯ, ಭಾರತ, ರಿಜಿಸ್ಟ್ರೇಷನ್ ನಂಬರ್, ತಲುಪುದಾಣ, ಪ್ರಯಾಣ ಟಿಕೇಟು, ಗುರುತು ಚೀಟಿ, ಕಳುಹಿಸುವವ ಮತ್ತು ಪಡೆಯುವವನ ಪೂರ್ಣ ವಿಳಾಸ ಇತ್ಯಾದಿ ಅಗತ್ಯ ವಿವರಗಳನ್ನು ನೀಡತಕ್ಕದ್ದು.

ಸಾಮಾನ್ಯ ಪಾರ್ಸೆಲ್ ಷರತ್ತುಗಳು

ಸಾಮಾನ್ಯ ಪಾರ್ಸೆಲ್ ಷರತ್ತುಗಳು

1. ಪೆಟ್ರೋಲ್ ಟ್ಯಾಂಕ್ ಸಂಪೂರ್ಣವಾಗಿ ಖಾಲಿ ಮಾಡಬೇಕು.

ರೈಲಲ್ಲಿ ಬೈಕ್ ಪಾರ್ಸೆಲ್; ನಿಮ್ಮ ಸಂದೇಹಗಳನ್ನ ದೂರ ಮಾಡಿ!

2. ಪಾಲಿಥಿನ್ ಕವರ್ ಅಥವಾ ಗೋಣಿ ಚೀಲ ಉಪಯೋಗಿಸಿ ಮಾತ್ರ ಪ್ಯಾಕ್ ಮಾಡತಕ್ಕದ್ದು.

ರೈಲಲ್ಲಿ ಬೈಕ್ ಪಾರ್ಸೆಲ್; ನಿಮ್ಮ ಸಂದೇಹಗಳನ್ನ ದೂರ ಮಾಡಿ!

3. ಲೋಡಿಂಗ್ ವೇಳೆ ಮಾರ್ಕಿಂಗನ್ನು ರೈಲ್ವೇ ವಿಭಾಗದವರು ಮಾಡಲಿದ್ದಾರೆ.

ರೈಲಲ್ಲಿ ಬೈಕ್ ಪಾರ್ಸೆಲ್; ನಿಮ್ಮ ಸಂದೇಹಗಳನ್ನ ದೂರ ಮಾಡಿ!

4. ಸರಕು ಶುಲ್ಕ ಪಾವತಿಸಿದ ಬಳಿಕ ಅದರ ಪ್ರತಿಯನ್ನು ತಲುಪುದಾಣದ ಸ್ಟೇಷನ್ ನಲ್ಲಿ ಹಾಜರುಪಡಿಸತಕ್ಕದ್ದು.

English summary
Booking of Motorcycles in trains
Story first published: Friday, March 4, 2016, 15:59 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark