'ಬೃಂದಾವನ'ದಲ್ಲಿ ವಿಶ್ವದ ಅತಿ ವೇಗದ ಬೈಕಿಗೆ ದರ್ಶನ್ ಚಾಲೆಂಜ್

By Nagaraja

ದರ್ಶನ್ ತೂಗುದೀಪ ಅಭಿನಯದ ಮಗದೊಂದು ಬಹುನಿರೀಕ್ಷಿತ ಚಿತ್ರ 'ಬೃಂದಾವನ' ಈಗಾಗಲೇ ತೆರೆಗೆ ಅಪ್ಪಳಿಸಿದೆ. ಚಿತ್ರದಲ್ಲಿ ಒಟ್ಟು ಇಬ್ಬರು ನಾಯಕಿಯರು. ಕಾರ್ತಿಕಾ ನಾಗರಾಜ್ ಮತ್ತು ಮಿಲನ ನಾಗರಾಜ್.

ತೆಲುಗು ಚಿತ್ರದ ರಿಮೇಕಾಗಿದ್ದರೂ ಚಿತ್ರ ಸನ್ನಿವೇಶಗಳು ಉತ್ತಮ ಮೂಡಿಬಂದಿವೆ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ. ಅಂದ ಹಾಗೆ ದರ್ಶನ್ ಅಭಿನಯದ ಬೃಂದಾವನದಲ್ಲಿ ವಿಶ್ವದ ಅತಿ ವೇಗದ ಬೈಕ್‌ವೊಂದನ್ನು ಬಳಸಲಾಗಿದೆ.

ಹೌದು, ಜಪಾನ್‌ನ ಪ್ರಖ್ಯಾತ ಕಂಪನಿಯಾದ ಸುಜುಕಿಯ ಕ್ರೀಡಾ ಬಳಕೆಯ ಹಯಾಬುಸ ಬೈಕ್‌ನಲ್ಲಿ ದರ್ಶನ್ ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ. ದರ್ಶನ್ ಬೃಂದಾವನ ಆಟದ ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

'ಬೃಂದಾವನ'ದಲ್ಲಿ ವಿಶ್ವದ ಅತಿ ವೇಗದ ಬೈಕಿಗೆ ದರ್ಶನ್ ಚಾಲೆಂಜ್

ಜಗತ್ತಿನ ಅತಿ ವೇಗದ ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಒಂದಾಗಿರುವ ಸುಜುಕಿ ಹಯಾಬುಸ ಬೈಕನ್ನು ಜಪಾನ್‌ನ ಪ್ರಖ್ಯಾತ ಕಂಪನಿಯಾದ ಸುಜುಕಿ ಉತ್ಪನ್ನವಾಗಿದೆ.

'ಬೃಂದಾವನ'ದಲ್ಲಿ ವಿಶ್ವದ ಅತಿ ವೇಗದ ಬೈಕಿಗೆ ದರ್ಶನ್ ಚಾಲೆಂಜ್

1999ನೇ ಇಸವಿಯಲ್ಲಿ ಮೊದಲ ಬಾರಿಗೆ ರಸ್ತೆ ಪ್ರವೇಶಿಸಿದ್ದ ಸುಜುಕಿ ಹಯಾಬುಸ, 'ವಿಶ್ವದ ಅತ್ಯಂತ ವೇಗದ ಉತ್ಪಾದನಾ ಬೈಕ್‌' ಎಂಬ ಪಟ್ಟ ಗಿಟ್ಟಿಸಿಕೊಂಡಿತ್ತು.

'ಬೃಂದಾವನ'ದಲ್ಲಿ ವಿಶ್ವದ ಅತಿ ವೇಗದ ಬೈಕಿಗೆ ದರ್ಶನ್ ಚಾಲೆಂಜ್

ಸುಜುಕಿ ಹಯಾಬುಸ ಪ್ರತಿ ಗಂಟೆಗೆ 303ರಿಂದ 312 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

'ಬೃಂದಾವನ'ದಲ್ಲಿ ವಿಶ್ವದ ಅತಿ ವೇಗದ ಬೈಕಿಗೆ ದರ್ಶನ್ ಚಾಲೆಂಜ್

ಗರಿಷ್ಠ ನಿರ್ವಹಣೆ, ಸೌಕರ್ಯ, ವಿಶ್ವಾಸಾರ್ಹತೆ, ಶಬ್ದ, ಇಂಧನ, ಬೆಲೆ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿಗೆ ತಯಾರಾಗದ ಹಯಾಬುಸ ಈಗಲೂ ಜಗತ್ತಿನ ಅತ್ಯಂತ ಜನಪ್ರಿಯ ಸ್ಪೋರ್ಟ್ಸ್ ಬೈಕೆಂಬ ಪಟ್ಟ ಕಟ್ಟಿಕೊಂಡಿದೆ.

'ಬೃಂದಾವನ'ದಲ್ಲಿ ವಿಶ್ವದ ಅತಿ ವೇಗದ ಬೈಕಿಗೆ ದರ್ಶನ್ ಚಾಲೆಂಜ್

ಸುಜುಕಿ ಹಯಾಬುಸ GSX1300R ಬೈಕ್‌ನಲ್ಲಿ ಎಲೆಕ್ಟ್ರಿಕ್ ಇಗ್ನಿಷನ್ ಜತೆ 4 ಸ್ಟ್ರೋಕ್, 4 ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒಎಚ್‍ಸಿ 1340 ಸಿಸಿ ಪೆಟ್ರೋಲ್ ಎಂಜಿನ್ ಲಗತ್ತಿಸಲಾಗಿದೆ.

'ಬೃಂದಾವನ'ದಲ್ಲಿ ವಿಶ್ವದ ಅತಿ ವೇಗದ ಬೈಕಿಗೆ ದರ್ಶನ್ ಚಾಲೆಂಜ್

ಸುಜುಕಿ ಹಯಾಬುಸ ಬೆಂಗಳೂರು ಎಕ್ಸ್‌ ಶೋ ರೂಂ ದರ 15.27 ಲಕ್ಷ ರು.ಗಳಾಗಿವೆ. ಇದು ರಸ್ತೆ ಪ್ರವೇಶಿಸುವಾಗ 18 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ.

'ಬೃಂದಾವನ'ದಲ್ಲಿ ವಿಶ್ವದ ಅತಿ ವೇಗದ ಬೈಕಿಗೆ ದರ್ಶನ್ ಚಾಲೆಂಜ್

ಕೆಲವು ತಿಂಗಳುಗಳ ಹಿಂದೆಯಷ್ಟೇ ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಸುಜುಕಿ ಹಯಾಬುಸ ಪಡೆದುಕೊಂಡಿದ್ದರು.

'ಬೃಂದಾವನ'ದಲ್ಲಿ ವಿಶ್ವದ ಅತಿ ವೇಗದ ಬೈಕಿಗೆ ದರ್ಶನ್ ಚಾಲೆಂಜ್

ಇದೀಗ ಕನ್ನಡ ಚಿತ್ರರಂಗಕ್ಕೆ ಸಾರಥಿ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಹಾಗೂ ಬುಲ್ ಬುಲ್‌ಗಳಂತಹ ಯಶಸ್ಸಿನ ಚಿತ್ರಗಳನ್ನು ನೀಡಿರುವ ದರ್ಶನ್, ಬೃಂದಾವನ ಮೂಲಕ ಪ್ರೇಕ್ಷಕರಿಗೆ ಇನ್ನೂ ಹತ್ತಿರವಾಗಿದ್ದಾರೆ.

'ಬೃಂದಾವನ'ದಲ್ಲಿ ವಿಶ್ವದ ಅತಿ ವೇಗದ ಬೈಕಿಗೆ ದರ್ಶನ್ ಚಾಲೆಂಜ್

ದರ್ಶನ್ ಭಾಗ್ಯರೇಖೆ ಬದಲಾಯಿಸಿದ ಬುಲ್ ಬುಲ್

'ಬೃಂದಾವನ'ದಲ್ಲಿ ವಿಶ್ವದ ಅತಿ ವೇಗದ ಬೈಕಿಗೆ ದರ್ಶನ್ ಚಾಲೆಂಜ್

ಅರೆ ಬುಲ್ ಬುಲ್ ಮಾತಾಡಾಕಿಲ್ವ..?

More from DriveSpark

Article Published On: Thursday, September 26, 2013, 15:02 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+