ಜೂ. ಮೆಕ್ಯಾನಿಕ್; ಕಾರು ರಿಪೇರಿ ಮಾಡುವ ಶ್ವಾನ!

Written By:

ಸ್ವಾಮಿ ನಿಷ್ಠೆಗೆ ಬೇರೊಂದು ಪದವನ್ನು ಹುಡುಕುತ್ತಿದ್ದಲ್ಲಿ ಅದನ್ನು ಗಟ್ಟಿ ನುಡಿಯಿಂದಲೇ 'ಶ್ವಾನ' ಎಂದು ಹೇಳಬಹುದು. ಯಾಕೆಂದರೆ ನಾಯಿಗಿರುವಷ್ಟು ಸ್ವಾಮಿನಿಷ್ಠೆ ಇನ್ಯಾವ ಪ್ರಾಣಿಗೂ ಇರುವುದಿಲ್ಲ ಎಂಬುದು ಜಗಜ್ಜಾಹೀರಾಗಿದೆ.

ಹಾಗಾಗಿ ಈ ಸುದ್ದಿಯು ನಮ್ಮಲ್ಲಿ ಹೆಚ್ಚು ಕುತೂಹಲವನ್ನುಂಟು ಮಾಡಿದೇ ಹೊರತು ಆಶ್ಚರ್ಯಚಕಿತಗೊಳಿಸಿಲ್ಲ. ಇಲ್ಲಿ ತನ್ನ ಮೆಕ್ಯಾನಿಕಲ್ ಮಾಲಿಕನಿಗೆ 'ಡ್ಯಾಷ್ಹಂಡ್' ತಳಿಗೆ ಸೇರಿದ ನಾಯಿಯು ಎಲ್ಲ ರೀತಿಯಲ್ಲೂ ನೆರವಾಗುವ ಮೂಲಕ ಸ್ವಾಮಿನಿಷ್ಠೆಯನ್ನು ಪ್ರದರ್ಶಿಸಿದೆ.

To Follow DriveSpark On Facebook, Click The Like Button
ಜೂ. ಮೆಕ್ಯಾನಿಕ್; ಕಾರು ರಿಪೇರಿ ಮಾಡುವ ಶ್ವಾನ!

ರಷ್ಯಾದಲ್ಲಿ ಇಂತಹದೊಂದು ವರದಿಯು ದಾಖಲಾಗಿದ್ದು, ವಾಹನ ರಿಪೇರಿ ವೇಳೆಗೆ ಮಾಲಿಕನ ಬಳಿಯೇ ನಿಂತು ಎಲ್ಲ ರೀತಿಯ ಸಹಾಯವನ್ನು ಒದಗಿಸುತ್ತದೆ.

ಜೂ. ಮೆಕ್ಯಾನಿಕ್; ಕಾರು ರಿಪೇರಿ ಮಾಡುವ ಶ್ವಾನ!

ಡ್ಯಾಷ್ಹಂಡ್ ಸಣ್ಣ ತಳಿಗೆ ಸೇರಿದ ನಾಯಿಯಾಗಿದ್ದು ಸ್ವೀಡಿಷ್ ಹಾಗೂ ಇಂಗ್ಲಿಂಷ್ ಪದ ಸೇರಿಕೊಂದು ಈ ಪದ ಹುಟ್ಟಿಕೊಂಡಿದೆ.

ಜೂ. ಮೆಕ್ಯಾನಿಕ್; ಕಾರು ರಿಪೇರಿ ಮಾಡುವ ಶ್ವಾನ!

ಸಣ್ಣ ಕಾಲುಗಳು, ಉದ್ದವಾದ ದೇಹ, ಉದ್ದವಾದ ಕಿವಿ ಹಾಗೂ ಚೂಪಾದ ತಲೆ ಡ್ಯಾಷ್ಹಂಡ್ ತಳಿಗೆ ಸೇರಿದ ನಾಯಿಗಳ ವಿಶೇಷತೆಯಾಗಿದೆ.

ಜೂ. ಮೆಕ್ಯಾನಿಕ್; ಕಾರು ರಿಪೇರಿ ಮಾಡುವ ಶ್ವಾನ!

ನಾಯಿಗಾಗಿ ವಿಶೇಷವಾಗಿ ತಯಾರಿಸಿದ ಚೀಲವನ್ನು ಧರಿಸಲಾಗುತ್ತದೆ. ಇದರಲ್ಲಿ ಕಾರು ರಿಪೇರಿಗೆ ಬೇಕಾದ ಸ್ಪಾನರ್ ಮುಂತಾದ ಅಗತ್ಯ ಸಲಕರಣೆಗಳನ್ನು ಇಡಲಾಗುತ್ತದೆ.

ಜೂ. ಮೆಕ್ಯಾನಿಕ್; ಕಾರು ರಿಪೇರಿ ಮಾಡುವ ಶ್ವಾನ!

ಒಟ್ಟಿನಲ್ಲಿ ಈ ಪ್ರೀತಿಯ ಶ್ವಾನ ಇಲ್ಲಿಗೆ ಭೇಟಿ ಕೊಡುವ ವಾಹನಗಳ ಮಾಲಿಕರ ಪಾಲಿಗೆ ಹೆಚ್ಚು ಕ್ರೇಜ್ ಹುಟ್ಟಿಸಿಕೊಳ್ಳುತ್ತಿದೆ.

English summary
Dog Helping Mechanics To Fix Cars !
Story first published: Friday, December 18, 2015, 9:30 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark