ಲಗ್ಷುರಿ ಕಾರುಗಳಿಂದಲೇ ಸುದ್ಧಿಯಾದ ಮೆಗಾ ಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಖಾರ್ ಸಲ್ಮಾನ್

Written By:

ಮಲೆಯಾಳಂ ಚಿತ್ರರಂಗದಲ್ಲಿ ತಮ್ಮದೇ ನಟನಾ ಶೈಲಿ ಮೂಲಕ ಮನೆಮಾತಾಗಿರುವವರು ಮೆಗಾ ಸ್ಟಾರ್ ಮಮ್ಮುಟ್ಟಿ ಅಂದ್ರೆ ತಪ್ಪಾಗಲಾರದು. ಇದೀಗ ಅವರ ಪುತ್ರ ದುಲ್ಖಾರ್ ಸಲ್ಮಾನ್ ಕೂಡಾ ಅದೇ ಹಾದಿಯಲ್ಲಿದ್ದು, ನಟನೆಯ ಜೊತೆ ಜೊತೆಗೆ ಕಾರ್ ಮತ್ತು ಬೈಕ್‌ಗಳ ಬಗೆಗಿನ ಅವರ ಕ್ರೇಜ್ ಸುದ್ಧಿಯಾಗುತ್ತಿದೆ.

ಲಗ್ಷುರಿ ಕಾರುಗಳಿಂದಲೇ ಸುದ್ಧಿಯಾದ ಮೆಗಾ ಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಖಾರ್ ಸಲ್ಮಾನ್

'ಬೆಂಗಳೂರು ಡೇಸ್' ಚಿತ್ರದ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿರುವ ನಟ ದುಲ್ಖಾರ್ ಸಲ್ಮಾನ್, ಸದ್ಯ ಮಲೆಯಾಳಂ ಚಿತ್ರರಂಗದ ಬಹುಬೇಡಿಕೆಯ ನಟ. ಮಲೆಯಾಳಂ ಅಷ್ಟೇ ಅಲ್ಲದೇ ತಮಿಳಿನಲ್ಲೂ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ದುಲ್ಖಾರ್, ಕಾರ್ ಮತ್ತು ಬೈಕ್ ಬಗ್ಗೆಯೂ ಭಾರೀ ಕ್ರೇಜ್ ಹೊಂದಿದ್ದಾರೆ.

ಲಗ್ಷುರಿ ಕಾರುಗಳಿಂದಲೇ ಸುದ್ಧಿಯಾದ ಮೆಗಾ ಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಖಾರ್ ಸಲ್ಮಾನ್

ಮೊದಲ ಚಿತ್ರ "ಕಮ್ಮಿಟ್ಟಿ ಪಾಡಂ" ಮೂಲಕ ಯುವಕರ ಪಾಲಿನ ಐಕಾನ್ ಆಗಿರೋ ದುಲ್ಖಾರ್ ಸಲ್ಮಾನ್, ಅತ್ಯುತ್ತಮ ಅಭಿನಯಕ್ಕಾಗಿ 2 ಭಾರೀ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿ ಕಂಡುಕೊಂಡಿದ್ದಾರೆ.

ಲಗ್ಷುರಿ ಕಾರುಗಳಿಂದಲೇ ಸುದ್ಧಿಯಾದ ಮೆಗಾ ಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಖಾರ್ ಸಲ್ಮಾನ್

ಸದಾ ಕ್ರಿಯಾಶೀಲರಾಗಿರೋ ನಟ ದುಲ್ಖಾರ್ ಸಲ್ಮಾನ್, ಸದಾ ಹೊಸತಕ್ಕೆ ಮಿಡಿಯುವ ವ್ಯಕ್ತಿ ಎಂದರೇ ತಪ್ಪಾಗಲಾರದು. ಅವರಿಗೆ ಬೈಕ್ ಮತ್ತು ಕಾರ್ ಮೇಲಿರುವ ಕ್ರೇಜ್ ಎಷ್ಟಿದೆ ಎಂದರೆ ಅವರ ಕಾರ್ ಕಲೆಕ್ಷನ್ ಬಗ್ಗೆ ತಿಳಿದುಕೊಳ್ಳಲೇಬೇಕು.

ಲಗ್ಷುರಿ ಕಾರುಗಳಿಂದಲೇ ಸುದ್ಧಿಯಾದ ಮೆಗಾ ಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಖಾರ್ ಸಲ್ಮಾನ್

ಸದ್ಯಕ್ಕೆ ನಟ ದುಲ್ಖಾರ್ ಸಲ್ಮಾನ್ ಬಳಿ ಸುಮಾರು 20 ವಿವಿಧ ನಮೂನೆಯ ಕಾರುಗಳಿವೆ. ಜೊತೆಗೆ ಹತ್ತಕ್ಕೂ ಹೆಚ್ಚು ಬೈಕ್‌ಗಳಿವೆ. ಎಲ್ಲವೂ ದುಬಾರಿ ಬೈಕ್ ಮತ್ತು ಕಾರುಗಳೇ ಆಗಿದ್ದು, ಅವರಿಗೆ ಆಪ್-ರೋಡಿಂಗ್ ಎಲ್ಲಿದ ಹುಚ್ಚು.

ಲಗ್ಷುರಿ ಕಾರುಗಳಿಂದಲೇ ಸುದ್ಧಿಯಾದ ಮೆಗಾ ಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಖಾರ್ ಸಲ್ಮಾನ್

ದುಲ್ಖಾನ್ ಸಲ್ಮಾನ್ ಬಳಿ ಸದ್ಯಕ್ಕೆ 2011ರ ಬಿಎಂಡಬ್ಲ್ಯು ಇ46 ಎಂ3, 2010ರ ಮರ್ಸಿಡಿಸ್-ಬೆಂಝ್ ಎಸ್‌ಎಲ್ಎಸ್ ಎಎಂಜಿ ಸೂಪರ್ ಕಾರ್, ಐಷಾರಾಮಿ ಮಿನಿ ಕಾರ್, 2011ರ ಬಿಎಂಡಬ್ಲ್ಯು ಎಫ್‍10 ಎಂ5, 2010ರ ಮಿಸ್ತುಬಿಷಿ ಸ್ಪೋರ್ಟ್ಸ್ ಕಾರ್, 2015ರ ಬಿಎಂಡಬ್ಲ್ಯು ಆರ್ 1200 ಜಿಎಸ್, ಆಡಿ ಸ್ಪೋರ್ಟ್ಸ್, 2014ರ ಟ್ರಯಂಫ್ ಬೈಕ್ ಸೇರಿದಂತೆ ಹತ್ತಾರು ಐಷಾರಾಮಿ ಕಾರ್ ಮತ್ತು ಬೈಕ್‌ಗಳಿವೆ.

ಲಗ್ಷುರಿ ಕಾರುಗಳಿಂದಲೇ ಸುದ್ಧಿಯಾದ ಮೆಗಾ ಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಖಾರ್ ಸಲ್ಮಾನ್

ಅವರ ನೆಚ್ಚಿನ ಸಿನಿಮಾ 'ಬೆಂಗಳೂರು ಡೇಸ್'ನಲ್ಲೂ ಬೈಕ್ ರೇಸಿಂಗ್ ಹೆಚ್ಚು ಆಸಕ್ತಿ ತೋರಿರುವ ದುಲ್ಖಾರ್ ಸಲ್ಮಾನ್, ಅದರಲ್ಲಿ ಕೆಲವು ಸ್ಟಂಟ್‌‌ಗಳನ್ನು ಅವರೇ ಮಾಡಿ ಸುದ್ಧಿಯಾಗಿದ್ದರು. ಇಷ್ಟೇಲ್ಲಾ ಕಾರ್ ಮತ್ತು ಬೈಕ್ ಕ್ರೇಜ್ ಹೊಂದಿರೋ ದುಲ್ಖನ್‌ಗೆ ಪ್ರತಿ ಬಾರಿ ಹೊಸ ವಾಹನ ಖರೀದಿಸುವ ಹಂಬಲ.

ಲಗ್ಷುರಿ ಕಾರುಗಳಿಂದಲೇ ಸುದ್ಧಿಯಾದ ಮೆಗಾ ಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಖಾರ್ ಸಲ್ಮಾನ್

ಇದಲ್ಲದೇ ಹಳೇಯ ಮಾದರಿಯ ಕಾರುಗಳನ್ನು ಸಂಗ್ರಹ ಮಾಡುವ ಹವ್ಯಾಸ ಹೊಂದಿರುವ ದುಲ್ಖಾರ್ ಸಲ್ಮಾನ್‌ಗೆ ಅದು ಎಷ್ಟೇ ದುಬಾರಿಯಾದರೂ ಖರೀದಿ ಮಾಡಿ ತಮ್ಮ ಕಾರ್ ಕಲೆಕ್ಷನ್ ಸಂಗ್ರಹಿಸದೇ ಇರಲಾರರು.

ಲಗ್ಷುರಿ ಕಾರುಗಳಿಂದಲೇ ಸುದ್ಧಿಯಾದ ಮೆಗಾ ಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಖಾರ್ ಸಲ್ಮಾನ್

ಹಳೇ ಮಾದರಿಯ ಕಾರು ಮತ್ತು ಬೈಕ್‌ಗಳ ಸಂಗ್ರಹವನ್ನು ಹೊಂದಿರುವ ನಟ ದುಲ್ಖಾರ್, ಅವುಗಳನ್ನು ಮಾಡಿಫೈ ಮಾಡಿ ಬಳಕೆ ಮಾಡೋದು ಅವರಿಗೆ ಎಲ್ಲಿಲ್ಲದ ಕ್ರೇಜ್. ಹೀಗಾಗಿ ಮಾಡಿಫೈ ಕಾರ್ ಮತ್ತು ಬೈಕ್‌ಗಳಿಗಾಗಿ ಕೋಟಿ ಕೋಟಿ ಖರ್ಚು ಮಾಡಿದ್ದಾರೆ.

ಲಗ್ಷುರಿ ಕಾರುಗಳಿಂದಲೇ ಸುದ್ಧಿಯಾದ ಮೆಗಾ ಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಖಾರ್ ಸಲ್ಮಾನ್

ಕೇವಲ ಮಲೆಯಾಳಂ ಅಷ್ಟೇ ಅಲ್ಲದೇ ಕನ್ನಡಲ್ಲೂ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ದುಲ್ಖಾರ್ ಸಲ್ಮಾನ್‌‌ಗೆ ಬೆಂಗಳೂರು ಅಂದರೇ ಎಲ್ಲಿದ ಪ್ರೀತಿ. ಹೀಗಾಗಿ ಕಾರು ಮತ್ತು ಬೈಕ್ ಕ್ರೇಜ್ ಬೆಳಸಿಕೊಂಡಿರುವ ಅವರು ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.

ಲಗ್ಷುರಿ ಕಾರುಗಳಿಂದಲೇ ಸುದ್ಧಿಯಾದ ಮೆಗಾ ಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಖಾರ್ ಸಲ್ಮಾನ್

ಬಿಡುಗಡೆಗೊಂಡಿರುವ 2017ರ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್ ವಿನೂತನ ಕಾರಿನ ಚಿತ್ರಗಳನ್ನು ವೀಕ್ಷಿಸಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
These are all Actor dulquer salman exotic auto collection.
Story first published: Friday, March 24, 2017, 17:49 [IST]
Please Wait while comments are loading...

Latest Photos