ಯಾವತ್ತಾದರೂ ತುಂಡಾದ ಕಾರನ್ನು ಓಡಿಸುವುದನ್ನು ನೋಡಿದ್ದೀರಾ?

Written By:

ಯಾವತ್ತಾದರೂ ತುಂಡಾದ ಕಾರನ್ನು ಓಡಿಸುವುದನ್ನು ನೋಡಿದ್ದೀರಾ? ಈ ಪ್ರಶ್ನೆ ತುಂಬಾನೇ ಅಪಹಾಸ್ಯ ಅನ್ನಿಸಬಹುದು. ಅಷ್ಟಕ್ಕೂ ತುಂಡಾದ ಕಾರನ್ನು ಓಡಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.

ಆದರೆ ನಾವಿಂದು ಪರಿಚಯಿಸಲಿರುವ ಸಾಹಸಿಗನಿಗೆ ಇವೆಲ್ಲವೂ ತುಂಬಾ ಸರಳ ವಿಷಯ ಅಷ್ಟೇ ಮಾತ್ರವಲ್ಲದೆ ಬಹಳ ಸಲೀಸಾಗಿ ಅರ್ಧ ಕಾರಿನಲ್ಲಿ ತಮ್ಮ ಚಾಣಕ್ಷ್ಯತೆ ಪ್ರದರ್ಶಿಸುತ್ತಿದ್ದಾರೆ.

ಹಳೆ ಕಾರುಗಳ ಮೇಲಿನ ಪ್ರೀತಿಯೇ ಈತನಿಂದ ಇಂತಹದೊಂದು ಸಾಹಸ ಪ್ರಯತ್ನಕ್ಕೆ ಕೈ ಹಾಕುವಂತೆ ಪ್ರೇರೇಪಿಸಿದೆ. ಕಾರಿನ ಮುಂಭಾಗದಲ್ಲಿ ಜೋಡಣೆ ಮಾಡಲಾಗಿರುವ ಎಂಜಿನ್ ಹಾಗೂ ಎರಡು ಚಕ್ರಗಳಿದ್ದರೆ ಸಾಕು. ಈ ಸಾಹಸಿಗನಿಗೆ ಉಳಿದೆಲ್ಲ ವಿಚಾರ ತುಂಬಾನೇ ಸಿಂಪಲ್. ಹಾಗಿದ್ದರೆ ಬನ್ನಿ ತುಂಡಾದ ಕಾರನ್ನು ಚಾಲನೆ ಮಾಡುವುದು ಹೇಗೆ ಎಂಬುದನ್ನು ನೋಡೋಣವೇ...

Read more on car automobile ಕಾರು
Story first published: Saturday, March 22, 2014, 14:10 [IST]
Please Wait while comments are loading...

Latest Photos