ಬಾಲಿವುಡ್ ನಟ ಫರಾನ್ ಅಕ್ತರ್ ಕೈ ಸೇರಿದ ಮತ್ತೊಂದು ಐಷಾರಾಮಿ ಕಾರು..

ಬಾಲಿವುಡ್‍‍ನ ನಟ, ನಿರ್ಧೇಶಕ ಹಾಗು ಗಾಯಕರಾದ ಫರಾನ್ ಅಕ್ತರ್ ಕೈಗೆ ಹೊಸ ಜೀಪ್ ಗ್ರ್ಯಾಂಡ್ ಚೆರೊಕೀ ಐಷಾರಾಮಿ ಎಸ್‍ಯುವಿ ಕಾರ್ ಅನ್ನು ತಮ್ಮದಾಗಿಸಿಕ್ಕೊಂಡಿದ್ದಾರೆ.

By Rahul Ts

ಬಾಲಿವುಡ್‍‍ನ ನಟ, ನಿರ್ಧೇಶಕ ಹಾಗು ಗಾಯಕರಾದ ಫರಾನ್ ಅಕ್ತರ್ ಕೈಗೆ ಹೊಸ ಜೀಪ್ ಗ್ರ್ಯಾಂಡ್ ಚೆರೊಕೀ ಐಷಾರಾಮಿ ಎಸ್‍ಯುವಿ ಕಾರ್ ಅನ್ನು ತಮ್ಮದಾಗಿಸಿಕ್ಕೊಂಡಿದ್ದಾರೆ. ಫಿಯಾಟ್ ಕ್ರಿಸ್ಲರ್ ಆಟೋಮೊಬೈಲ್ಸ್ ಇಂಡಿಯಾದ (FCA) ವ್ಯವಸ್ಥಾಪಕ ನಿರ್ದೇಶಕರು ಈ ಕಾರನ್ನು ಪ್ರತ್ಯೇಕವಾಗಿ ನೀಡಿದ್ದಾರೆ.

ಬಾಲಿವುಡ್ ನಟ ಫರಾನ್ ಅಕ್ತರ್ ಕೈ ಸೇರಿದ ಮತ್ತೊಂದು ಐಷಾರಾಮಿ ಕಾರು..

ಗ್ರ್ಯಾಂಡ್ ಚೆರೊಕೀ ಕಾರು ಅಮೇರಿಕನ್ ವಾಹನ ತಯಾರಕ ಸಂಸ್ಥೆಯಾದ ಜೀಪ್ ಕಾಂಪಾಸ್‍‍ನ ಎಸ್‍ಯುವಿ ಕಾರುಗಳಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದು, ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 75.15 ಲಕ್ಷ ಪ್ರಾಂಭಿಕ ಬೆಲೆಯಿಂದ ಮಾರಾಟಗೊಳ್ಳುತ್ತಿದೆ.

ಬಾಲಿವುಡ್ ನಟ ಫರಾನ್ ಅಕ್ತರ್ ಕೈ ಸೇರಿದ ಮತ್ತೊಂದು ಐಷಾರಾಮಿ ಕಾರು..

ಗ್ರ್ಯಾಂಡ್ ಚೆರೊಕೀ ಕಾರು ಜೀಪ್ ಸಾಂಸ್ಥೆಯ ಬ್ರ್ಯಾಂಡ್ ಅನ್ನು ಉತ್ತಮಗೊಳಿಸಲು ಕಂಪ್ಲೀಟ್ಲಿ ಬಿಲ್ಟ್ ಯೂನಿಟ್ (CBU)ಮಾರ್ಗದಿಂದ ಭಾರತಕ್ಕೆ ಬರಲಿವೆ.

ಬಾಲಿವುಡ್ ನಟ ಫರಾನ್ ಅಕ್ತರ್ ಕೈ ಸೇರಿದ ಮತ್ತೊಂದು ಐಷಾರಾಮಿ ಕಾರು..

ನಟ ಫರಾನ್ ಅಕ್ತರ್ ಯಾವ ಆವೃತ್ತಿಯ ಗ್ರ್ಯಾಂಡ್ ಚೆರೊಕೀ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿಲ್ಲವಾದರೂ, ಗ್ರ್ಯಾಂಡ್ ಚೆರೊಕೀ ಎಸ್‍ಯುವಿ ಕಾರು ಲಿಮಿಟೆಡ್ ಪೆಟ್ರೋಲ್, ಲಿಮಿಟೆಡ್ ಡೀಸೆಲ್ ಮತ್ತು ಸಮ್ಮಿ ಡೀಸೆಲ್ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿರಲಿದೆ.

ಬಾಲಿವುಡ್ ನಟ ಫರಾನ್ ಅಕ್ತರ್ ಕೈ ಸೇರಿದ ಮತ್ತೊಂದು ಐಷಾರಾಮಿ ಕಾರು..

ಗ್ರ್ಯಾಂಡ್ ಚೆರೊಕೀ ಕಾರಿನ ಪೆಟ್ರೋಲ್ ಮಾದರಿಗಳಿ 3.0 ಲೀಟರ್ ಎಂಜಿನ್ ಸಹಾಯದಿಂದ 285 ಬಿಹೆಚ್‍ಪಿ ಹಾಗು 347 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂಡಿಗೆ ಜೋಡಿಸಲಾಗಿದೆ.

ಬಾಲಿವುಡ್ ನಟ ಫರಾನ್ ಅಕ್ತರ್ ಕೈ ಸೇರಿದ ಮತ್ತೊಂದು ಐಷಾರಾಮಿ ಕಾರು..

ಇನ್ನು ಗ್ರ್ಯಾಂಡ್ ಚೆರೊಕೀ ಕಾರಿನ ಡೀಸೆಲ್ ಮಾದರಿಯ ಕಾರುಗಳು ಲೀಟರ್ ವಿ6 ಟರ್ಬೋಚಾರ್ಜ್ಡ್ ಎಂಜಿನ್ ಸಹಾಯದಿಂದ 240ಬಿಹೆಚ್‍ಪಿ ಮತ್ತು 240ಬಿಹೆಚ್‍ಪಿ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಾಲಿವುಡ್ ನಟ ಫರಾನ್ ಅಕ್ತರ್ ಕೈ ಸೇರಿದ ಮತ್ತೊಂದು ಐಷಾರಾಮಿ ಕಾರು..

ಪೆಟ್ರೋಲ್ ಮೋಟಾರುಗಳಂತೆ, ಇದು ಎಂಟು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ, 4 ವೀ ಡ್ರೈವ್ ವರ್ಗಾವಣೆ ಕೇಸ್ ಅನ್ನು ಪಡೆದುಕೊಂಡಿದೆ. ಸ್ಪೋರ್ಟ್ಸ್ ಕಾರಿನ ಕಾರ್ಯಕ್ಷಮತೆಯನ್ನು ಪಡೆಯಲು ಇಚ್ಛಿಸುವವರು ಗ್ರ್ಯಾಂಡ್ ಚೆರೊಕಿಯ ಎಸ್‍ಆರ್‍‍ಟಿ ವರ್ಷನ್ ಕಾರುಗಳನ್ನು ಖರೀದಿಸಬಹುದಾಗಿದೆ.

ಬಾಲಿವುಡ್ ನಟ ಫರಾನ್ ಅಕ್ತರ್ ಕೈ ಸೇರಿದ ಮತ್ತೊಂದು ಐಷಾರಾಮಿ ಕಾರು..

ಗ್ರ್ಯಾಂಡ್ ಚೆರೊಕಿ ಎಸ್ಆರ್‍‍ಟಿ ಕಾರುಗಳು 6.4 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಸಹಾಯದಿಂದ 468ಬಿಹೆಚ್‍ಪಿ ಹಾಗ್ಯ್ 624ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು8 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಈ ಕಾರುಗಳು 5 ಸೆಕೆಂಡಿಗೆ 100 ಕಿಲೋಮೀಟರ್ ಸ್ಪೀಡ್‍‍ನಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದ್ದು, ಗಂಟೆಗೆ 250 ಕಿಲೋಮೀಟರ್ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದಿದೆ.

ಬಾಲಿವುಡ್ ನಟ ಫರಾನ್ ಅಕ್ತರ್ ಕೈ ಸೇರಿದ ಮತ್ತೊಂದು ಐಷಾರಾಮಿ ಕಾರು..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಮೊದಲ ಗ್ರಾಹಕರಾದ ವಿರಾಟ್ ಕೊಹ್ಲಿ..

ನಟ ಹೃತಿಕ್ ರೋಷನ್‍ ಖರೀದಿ ಮಾಡಿದ ಹೊಸ ಐಷಾರಾಮಿ ಕಾರು ಯಾವುದು ಗೊತ್ತಾ?

ನಟ ಅಕ್ಷಯ್ ಕುಮಾರ್ ಮೋಡಿ ಮಾಡಿದ ಆ ಹೊಸ ಕಾರು ಯಾವುದು ಗೊತ್ತಾ?

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

More from DriveSpark

Article Published On: Wednesday, April 18, 2018, 10:00 [IST]
English summary
Farhan Akthar’s latest SUV is Jeep Compass’ BIG brother!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+