ಸಮುದ್ರದ ಮೇಲೆ ನಿರ್ಮಾಣವಾಗಲಿರುವ ಭಾರತದ ಮೊದಲ ವಿಮಾನ ನಿಲ್ದಾಣ ಯಾವುದೇ ಗೊತ್ತೆ ?

ಎಲ್ಲವೂ ಅಂದುಕೊಂಡಂತೆ ನೆಡೆದರೆ, ಭಾರತವು ಶೀಘ್ರದಲ್ಲಿಯೇ ತನ್ನ ಮೊದಲ "ಸಮುದ್ರ ಸೇತುವೆ"ಯ ಮೇಲೆ ಇರುವಂತಹ ವಿಮಾನ ಸಂಚರಿಸುವ ರನ್ ವೆ ಪಡೆಯಲಿದೆ.

By Girish

ಎಲ್ಲವೂ ಅಂದುಕೊಂಡಂತೆ ನೆಡೆದರೆ, ಭಾರತವು ಶೀಘ್ರದಲ್ಲಿಯೇ ತನ್ನ ಮೊದಲ "ಸಮುದ್ರ ಸೇತುವೆ"ಯ ಮೇಲೆ ಇರುವಂತಹ ವಿಮಾನ ಸಂಚರಿಸುವ ರನ್ ವೆ ಪಡೆಯಲಿದೆ.

ಸಮುದ್ರದ ಮೇಲೆ ನಿರ್ಮಾಣವಾಗಲಿರುವ ಭಾರತದ ಮೊದಲ ವಿಮಾನ ನಿಲ್ದಾಣ ಯಾವುದೇ ಗೊತ್ತೆ ?

ಹೌದು, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ) ವಿಭಾಗವು ತನ್ನ ಲಕ್ಷದ್ವೀಪ್ ನಲ್ಲಿರುವ ಅಗಟ್ಟಿ ವಿಮಾನ ನಿಲ್ದಾಣದ ಉಸ್ತುವಾರಿ ಹೊತ್ತಿದ್ದು, ಈ ಪ್ರತಿಷ್ಠಿತ ವಿಮಾನ ನಿಲ್ದಾಣವನ್ನು ಸಮುದ್ರದ ಕಡೆ ವಿಸ್ತರಿಸಲು ಸರ್ಕಾರದಿಂದ ಹಸಿರು ನಿಶಾನೆ ಪಡೆದುಕೊಂಡಿದೆ.

ಸಮುದ್ರದ ಮೇಲೆ ನಿರ್ಮಾಣವಾಗಲಿರುವ ಭಾರತದ ಮೊದಲ ವಿಮಾನ ನಿಲ್ದಾಣ ಯಾವುದೇ ಗೊತ್ತೆ ?

ಆರ್‌ಸಿಸಿ ಪ್ಲಾಟ್‌ಫಾರಂ ನಿರ್ಮಿಸುವ ಮೂಲಕ ಭಾರತದ ಮೊದಲ "ಸಮುದ್ರ ಸೇತುವೆ"ಯ ಮೇಲೆ ಇರುವಂತಹ ವಿಮಾನ ಸಂಚರಿಸುವ ರನ್ ವೆಯನ್ನು ನಿರ್ಮಿಸಲಿದೆ.

ಸಮುದ್ರದ ಮೇಲೆ ನಿರ್ಮಾಣವಾಗಲಿರುವ ಭಾರತದ ಮೊದಲ ವಿಮಾನ ನಿಲ್ದಾಣ ಯಾವುದೇ ಗೊತ್ತೆ ?

ಈ ಪ್ಲಾಟ್‌ಫಾರಂ ಪ್ರಪಂಚದಲ್ಲಿಯೇ ಅತ್ಯಂತ ಬಲಿಷ್ಠ ವೇದಿಕೆಯಾಗಿದ್ದು, ಇದರಿಂದಾಗಿ ದೊಡ್ಡ ದೊಡ್ಡ ವಿಮಾನಗಳನ್ನು ದ್ವೀಪದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಸಮುದ್ರದ ಮೇಲೆ ನಿರ್ಮಾಣವಾಗಲಿರುವ ಭಾರತದ ಮೊದಲ ವಿಮಾನ ನಿಲ್ದಾಣ ಯಾವುದೇ ಗೊತ್ತೆ ?

ಎರಡು ದ್ವೀಪಗಳನ್ನು ಸಂಪರ್ಕಿಸಲು ಇರುವಂತಹ ಸೇತುವೆಯನ್ನು ರನ್ ವೆ ನಿರ್ಮಾಣಕ್ಕೆ ಬಳಸುವುದು ಬೇಡ ಎಂಬ ತೀರ್ಮಾನಕ್ಕೆ ಮೊದಲು ಬರಲಾಗಿತ್ತು ಹಾಗು ಈ ಕುರಿತಂತೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ) ವಿಭಾಗಕ್ಕೂ ನಿರ್ದೇಶನ ನೀಡಲಾಗಿತ್ತು.

Recommended Video

Three Women Wearing Sarees Ride A Yamaha R15 In Hyderabad; Video Goes Viral
ಸಮುದ್ರದ ಮೇಲೆ ನಿರ್ಮಾಣವಾಗಲಿರುವ ಭಾರತದ ಮೊದಲ ವಿಮಾನ ನಿಲ್ದಾಣ ಯಾವುದೇ ಗೊತ್ತೆ ?

ಪರಿಸರದ ಕಾಳಜಿಯ ಕಾರಣದಿಂದಾಗಿ ದ್ವೀಪಗಳ ಸಂಪರ್ಕ ಯೋಜನೆಯನ್ನು ಕೈಬಿಡಲಾಗಿದ್ದು, ಆಳವಿಲ್ಲದ ಸಮುದ್ರ ಪ್ರದೇಶದಲ್ಲಿ ಕಂಬಗಳನ್ನು ನಿರ್ಮಿಸುವ ಮೂಲಕ ಆರ್‌ಸಿಸಿ ಪ್ಲಾಟ್‌ಫಾರಂ ನಿರ್ಮಾಣವಾಗಲಿದೆ.

ಸಮುದ್ರದ ಮೇಲೆ ನಿರ್ಮಾಣವಾಗಲಿರುವ ಭಾರತದ ಮೊದಲ ವಿಮಾನ ನಿಲ್ದಾಣ ಯಾವುದೇ ಗೊತ್ತೆ ?

ಸಂಪೂರ್ಣ ಯೋಜನೆಯು ಸುಮಾರು 1,500 ಕೋಟಿ ರೂ.ಗಳಷ್ಟು ವೆಚ್ಚವಾಗಲಿದೆ. ಪೂರ್ಣಗೊಂಡನಂತರ ಎಟಿಆರ್ -72 ದಂತಹ ದೊಡ್ಡ ದೊಡ್ಡ ಎಂಜಿನ್ ಹೊಂದಿರುವ ವಿಮಾನಗಳು ಚಲಿಸಲು ಸಹಾಯವಾಗಲಿದೆ.

Trendiing stories in DriveSpark Kannada :

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಸಮುದ್ರದ ಮೇಲೆ ನಿರ್ಮಾಣವಾಗಲಿರುವ ಭಾರತದ ಮೊದಲ ವಿಮಾನ ನಿಲ್ದಾಣ ಯಾವುದೇ ಗೊತ್ತೆ ?

ಸದ್ಯ ಸಣ್ಣ ಸಣ್ಣ ಟರ್ಬೊ ಪ್ರೊ ಎಂಜಿನ್ ವಿಮಾನಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಎಲ್ಲಾ ರೀತಿಯ ವಿಮಾನಗಳಿಗೂ ಸೂಕ್ತವೆನ್ನಿಸುವ ರನ್‌ವೆ ನಿರ್ಮಾಣವಾಗಲಿದೆ ಎಂಬ ಮಾಹಿತಿಯನ್ನು ಎಎಐ ಹಿರಿಯ ಅಧಿಕಾರಿಗಳು ನೀಡಿದ್ದಾರೆ.

ಸಮುದ್ರದ ಮೇಲೆ ನಿರ್ಮಾಣವಾಗಲಿರುವ ಭಾರತದ ಮೊದಲ ವಿಮಾನ ನಿಲ್ದಾಣ ಯಾವುದೇ ಗೊತ್ತೆ ?

ಹೊಸದಾಗಿ ವಿಸ್ತರಣೆಯಾಗಲಿರುವ ಸುಧಾರಿಸಿದ ವಿಮಾನ ನಿಲ್ದಾಣದಿಂದಾಗಿ ವಿಮಾನ ದರವನ್ನು ಕೈಗೆಟುಕುವ ಮಟ್ಟಕ್ಕೆ ತರುವಲ್ಲಿ ಸಹಾಯ ಮಾಡುತ್ತದೆ ಎನ್ನುವುದು ವಿಶ್ಲೇಷಕರ ಮಾತು.

ಸಮುದ್ರದ ಮೇಲೆ ನಿರ್ಮಾಣವಾಗಲಿರುವ ಭಾರತದ ಮೊದಲ ವಿಮಾನ ನಿಲ್ದಾಣ ಯಾವುದೇ ಗೊತ್ತೆ ?

ಈ ಮೊದಲು, ಮುಂಬೈ ಮತ್ತು ಕುಲ್ಲುನಲ್ಲಿರುವ ಜುಹಾ ನಿಲ್ದಾಣವನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಸೂಕ್ತ ಸ್ಥಳಾವಕಾಶವಿಲ್ಲದ ಕಾರಣದಿಂದಾಗಿ ಈ ಯೋಜನೆ ಅರ್ಧಕ್ಕೆ ನಿಂತಿತ್ತು. ಸದ್ಯ ನಿರ್ಮಾಣವಾಗಲಿರುವ ಅಗಟ್ಟಿ ಭಾರತದ ಮೊದಲ ಸಮುದ್ರದ ಮೇಲಿನ ವಿಮಾನ ನಿಲ್ದಾಣವಾಗಲಿದೆ ಎಂಬುದು ಹೆಮ್ಮೆಯ ವಿಚಾರವಾಗಿದೆ.

Trending DriveSpark YouTube Videos

Subscribe To DriveSpark kannada YouTube Channel - Click Here

Most Read Articles

Kannada
English summary
India Will Soon Have Its First Runway On A 'Sea Bridge' At Lakshadweep's Agatti Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X