ಹೊಡೆದ ರಭಸಕ್ಕೆ ಮಾರುತಿ ಸಿಯಾಜ್ ಕಾರು ಎರಡು ಭಾಗ ಆಯ್ತು !! ವಿಡಿಯೋ ನೋಡಿ

Written By:

ತಮಿಳುನಾಡಿನ ಮಧುರೈ ಬಳಿ ನಿನ್ನೆ ಸಂಭವಿಸಿದ ಭೀಕರ ಅಪಘಾತದಲ್ಲಿ, ಮಾರುತಿ ಸಿಯಾಜ್ ಕಾರು ಅಪಘಾತಕ್ಕೀಡಾಗಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

To Follow DriveSpark On Facebook, Click The Like Button
ಹೊಡೆದ ರಭಸಕ್ಕೆ ಮಾರುತಿ ಸಿಯಾಜ್ ಕಾರು ಎರಡು ಭಾಗ ಆಯ್ತು !! ವಿಡಿಯೋ ನೋಡಿ

ಘಟನೆಯ ಪ್ರತ್ಯಕ್ಷದರ್ಶಿ ಸೆಲ್ವ ಗೋಪಾಲ್ ಎನ್ನುವವರು ತೆಗೆದಿರುವ ಚಿತ್ರಗಳು ಲಭ್ಯವಾಗಿದ್ದು, ನೀವು ಚಿತ್ರಗಳನ್ನು ಗಮನಿಸಿದರೆ ಈ ಅಪಘಾತದ ಪರಿಣಾಮ ಹೆಚ್ಚು ಭೀಕರವಾಗಿದೆ ಎನ್ನಿಸದೆ ಇರಲಾರದು.

ಹೊಡೆದ ರಭಸಕ್ಕೆ ಮಾರುತಿ ಸಿಯಾಜ್ ಕಾರು ಎರಡು ಭಾಗ ಆಯ್ತು !! ವಿಡಿಯೋ ನೋಡಿ

ಸಿಯಾಜ್ ಕಾರು ಡೆಮೊ ವಾಹನ ಎನ್ನುವ ಮಾಹಿತಿ ಸಿಕ್ಕಿದ್ದು, ಟೆಸ್ಟ್ ಡ್ರೈವ್ ಮುಂತಾದ ನಿಯಮಿತ ಕಾರ್ಯಗಳಿಗೆ ಬಳಸಲು ಉಪಯೋಗಿಸಲಾಗುತ್ತಿತ್ತು ಎನ್ನಲಾಗಿದೆ.

ಹೊಡೆದ ರಭಸಕ್ಕೆ ಮಾರುತಿ ಸಿಯಾಜ್ ಕಾರು ಎರಡು ಭಾಗ ಆಯ್ತು !! ವಿಡಿಯೋ ನೋಡಿ

ಕಾರು ಎರಡು ಲೇನ್ ಹೊಂದಿರುವ ರಸ್ತೆಯ ಮೇಲೆ ಚಲಿಸುತ್ತಿತ್ತು ಎಂಬ ವಿಚಾರ ಗೊತ್ತಾಗಿದ್ದು, ನಂತರ ಹೆಚ್ಚು ವೇಗ ಪಡೆದುಕೊಂಡಿದೆ ಎಂಬ ಮಾಹಿತಿ ಹೊರಬಂದಿದೆ.

ಹೊಡೆದ ರಭಸಕ್ಕೆ ಮಾರುತಿ ಸಿಯಾಜ್ ಕಾರು ಎರಡು ಭಾಗ ಆಯ್ತು !! ವಿಡಿಯೋ ನೋಡಿ

ಸಿಯಾಜ್ ಕಾರನ್ನು ಗರಿಷ್ಠ ಸ್ಪೀಡ್ ಪರೀಕ್ಷಿಸುವ ನಿಟ್ಟಿನಲ್ಲಿ ಹೆಚ್ಚು ವೇಗದಲ್ಲಿ ಕಾರು ಚಾಲನೆ ಮಾಡಲಾಗಿದ್ದು, ಹೆಚ್ಚಿನ ವೇಗದಲ್ಲಿ ಇರುವಾಗ ಕಾರು ನಿಯಂತ್ರಣವನ್ನು ಕಳೆದುಕೊಂಡಿದೆ ಮತ್ತು ರಸ್ತೆಯ ಬದಿಯಲ್ಲಿ ಇರುವಂತಹ ಮರಕ್ಕೆ ಡಿಕ್ಕಿ ಹೊಡೆದಿದೆ.

ಹೊಡೆದ ರಭಸಕ್ಕೆ ಮಾರುತಿ ಸಿಯಾಜ್ ಕಾರು ಎರಡು ಭಾಗ ಆಯ್ತು !! ವಿಡಿಯೋ ನೋಡಿ

ಅಪಘಾತದ ಸಮಯದಲ್ಲಿ ಕಾರು ಗಂಟೆಗೆ ಸುಮಾರು 170 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ಹೇಳಲಾಗಿದೆ. ಇದರ ಪರಿಣಾಮ ಸಿಯಾಜ್ ಎರಡು ಭಾಗಗಳಾಗಿ ವಿಭಜನೆಗೊಂಡಿದೆ.

ಹೊಡೆದ ರಭಸಕ್ಕೆ ಮಾರುತಿ ಸಿಯಾಜ್ ಕಾರು ಎರಡು ಭಾಗ ಆಯ್ತು !! ವಿಡಿಯೋ ನೋಡಿ

ವಾಹನವನ್ನು ಚಾಲನೆ ಮಾಡುತ್ತಿದ್ದ ಗ್ರಾಹಕ ಅನನುಭವಿ ಎಂದು ಖಚಿತ ಮಾಹಿತಿ ದೊರೆತಿದ್ದು, ಚಾಲಕ ಮತ್ತು ಇಬ್ಬರು ಕಂಪನಿ ಉದ್ಯೋಗಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ನೆಕ್ಸಾ ಕಾರು ಮಾರಾಟ ಸಂಸ್ಥೆಯ ಸೇಲ್ಸ್ ಮ್ಯಾನೇಜರ್ ಗಂಭೀರವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

English summary
In a horrific accident that happened yesterday, a Maruti Ciaz split into two. The accident happened near Madurai, Tamil Nadu.
Please Wait while comments are loading...

Latest Photos