ಬೀದಿನಾಯಿಗಳಿಂದ ಕಾರಿನ ಬಂಪರ್ ಪೀಸ್ ಪೀಸ್- ಕಾರಣ ಕೇಳಿದ್ರೆ ನಿಮಗೂ ಶಾಕ್..!!

Written By:

ಬೀದಿನಾಯಿಗಳ ಹಾವಳಿಯಿಂದಾಗಿ ರಾತ್ರಿ ವೇಳೆ ರಸ್ತೆಗಳಲ್ಲಿ ತಿರುಗುವುದೇ ಕೆಲವೊಮ್ಮೆ ಭಯಾನಕವಾಗಿರುತ್ತೆ. ಆದ್ರೆ ಇಲ್ಲಿ ನಾಯಿಗಳ ಗುಂಪೊಂದು ಕಾರಿನ ಮೇಲೆಯೇ ಅಟ್ಯಾಕ್ ಮಾಡಿರುವ ಘಟನೆ ನಡೆದಿದೆ.

To Follow DriveSpark On Facebook, Click The Like Button
ಬೀದಿನಾಯಿಗಳಿಂದ ಕಾರಿನ ಬಂಪರ್ ಪೀಸ್ ಪೀಸ್- ಕಾರಣ ಕೇಳಿದ್ರೆ ನಿಮಗೂ ಶಾಕ್..!!

ಕಾರಿನ ಮೇಲೆ ದಾಳಿ ಮಾಡಿರುವ ಬೀದಿನಾಯಿಗಳ ಗುಂಪು ಕಾರಿನ ಬಂಪರ್‌ ಅನ್ನೇ ಮುರಿದು ಹಾಕಿದ್ದು, ಹೊಟೇಲ್ ಒಂದರ ಸಿಸಿಟಿವಿಯಲ್ಲಿ ಎಲ್ಲಾ ದೃಶ್ಯಗಳು ಸೆರೆಯಾಗಿವೆ.

ಬೀದಿನಾಯಿಗಳಿಂದ ಕಾರಿನ ಬಂಪರ್ ಪೀಸ್ ಪೀಸ್- ಕಾರಣ ಕೇಳಿದ್ರೆ ನಿಮಗೂ ಶಾಕ್..!!

ಅಂದಹಾಗೆ ಇದೆಲ್ಲಾ ನಡೆದಿದ್ದು ಟರ್ಕಿಯ ಪೂರ್ವ ಪ್ರಾಂತ್ಯದ ಬ್ರೂಸಾ ನಗರದಲ್ಲಿ. ಸಿಸಿಟಿವಿ ಪರೀಶಿಲನೆ ವೇಳೆ ಇದು ನಾಯಿಗಳಿಂದಲೇ ಆದ ದಾಳಿ ಇದು ಎಂಬವುದು ತಿಳಿದೆ.

ಬೀದಿನಾಯಿಗಳಿಂದ ಕಾರಿನ ಬಂಪರ್ ಪೀಸ್ ಪೀಸ್- ಕಾರಣ ಕೇಳಿದ್ರೆ ನಿಮಗೂ ಶಾಕ್..!!

ರಾತ್ರಿ ವೇಳೆ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಬೀದಿನಾಯಿಗಳ ದಾಳಿ ಬಗ್ಗೆ ಎಲ್ಲರಿಗೂ ಅಚ್ಚರಿ ಆಗಿದೆ.

ಬೀದಿನಾಯಿಗಳಿಂದ ಕಾರಿನ ಬಂಪರ್ ಪೀಸ್ ಪೀಸ್- ಕಾರಣ ಕೇಳಿದ್ರೆ ನಿಮಗೂ ಶಾಕ್..!!

ಆದ್ರೆ ಘಟನೆ ಕುರಿತು ಸ್ಥಳೀಯರು ಸಿಸಿಟಿವಿಯನ್ನು ಕೂಲಂಕುಶವಾಗಿ ಪರಿಶೀಲಸಿದಾಗ ಎಲ್ಲರಿಗೂ ಶಾಕ್ ಕಾದಿತ್ತು.

ಬೀದಿನಾಯಿಗಳಿಂದ ಕಾರಿನ ಬಂಪರ್ ಪೀಸ್ ಪೀಸ್- ಕಾರಣ ಕೇಳಿದ್ರೆ ನಿಮಗೂ ಶಾಕ್..!!

ಬೆಕ್ಕು ಹಿಡಿಯಲು ನಡೆದ ಕಾದಾಟ

ಹೌದು.. ಬೀದಿಗಳ ನಾಯಿಗಳ ಹೀಗೆ ಮಾಡಲು ಬೇರೆ ಏನು ಕಾರಣವಿಲ್ಲ. ಆದ್ರೆ ಬೀದಿ ನಾಯಿಗಳಿಗೆ ಚೆಳ್ಳೆಹಣ್ಣು ತಿನ್ನಿಸಿದ್ದ ಬೆಕ್ಕಿನ ಮರಿಯೊಂದು ಕಾರಿನ ಬ್ಯಾನೆಟ್‌ನಲ್ಲಿ ಸೇರಿಕೊಂಡಿತ್ತು.

ಬೀದಿನಾಯಿಗಳಿಂದ ಕಾರಿನ ಬಂಪರ್ ಪೀಸ್ ಪೀಸ್- ಕಾರಣ ಕೇಳಿದ್ರೆ ನಿಮಗೂ ಶಾಕ್..!!

ಹೀಗಾಗಿ ಬೆಕ್ಕಿನ ಮರಿ ಹಿಡಿಯಲು ಯತ್ನಿಸಿರುವ ಬೀದಿನಾಯಿಗಳು ಕಾರಿನ ಬಂಪರ್ ಕಿತ್ತುಹಾಕಿವೆ. ಆದ್ರೆ ಬೆಕ್ಕಿನ ಮರಿ ಮಾತ್ರ ಯಾರ ಕೈಗೂ ಸಿಗದೇ ತಪ್ಪಿಸಿಕೊಂಡಿತ್ತು.

ಇನ್ನು ಈ ವಿಚಿತ್ರ ಘಟನೆ ಕುರಿತು ಭಾರೀ ಸುದ್ಧಿಯಾಗಿದ್ದು, ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ.

ಬೀದಿನಾಯಿಗಳಿಂದ ಕಾರಿನ ಬಂಪರ್ ಪೀಸ್ ಪೀಸ್- ಕಾರಣ ಕೇಳಿದ್ರೆ ನಿಮಗೂ ಶಾಕ್..!!

ಮೊದಮೊದಲು ಇದು ವಿರೋಧಿಗಳ ಕೃತ್ಯವೆಂದು ತಿಳಿದಿದ್ದ ಕಾರು ಮಾಲೀಕನಿಗೆ ಈ ಘಟನೆ ನಿಜಕ್ಕೂ ಆಚ್ಚರಿ ತರಿಸಿದ್ದು ಸುಳ್ಳಲ್ಲ.

ಬೀದಿನಾಯಿಗಳಿಂದ ಕಾರಿನ ಬಂಪರ್ ಪೀಸ್ ಪೀಸ್- ಕಾರಣ ಕೇಳಿದ್ರೆ ನಿಮಗೂ ಶಾಕ್..!!

ಸದ್ಯ ಘಟನೆ ಬಗ್ಗೆ ಯಾವುದೇ ದೂರಿನ ಗೋಜಿಗೆ ಹೋಗದ ಕಾರು ಮಾಲೀಕ, ಬೀದಿನಾಯಿಗಳ ಕೃತ್ಯ ಕಂಡು ಸುಮ್ಮನಾಗಿದ್ದಾನೆ.

Read more on ಕಾರು car
English summary
In a video footage captured in Turkey a pack of dogs ripped off a car to hunt a cat hid under the car.
Story first published: Wednesday, May 17, 2017, 15:22 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark