ನಟ ಸಂಜಯ್ ದತ್‍‍ನ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ನಟನಾ ಶೈಲಿಯಿಂದ ಕೋಟ್ಯಾಂಟರ ಅಭಿಮಾನಿಗಳನ್ನು ಹೊಂದಿರುವ ನಟ ಸಂಜಯ್ ದತ್ ಸದಾ ಒಂದಿಲ್ಲಾ ಒಂದು ಸುದ್ಧಿಯಲ್ಲಿ ಇದ್ದೇ ಇರ್ತಾರೆ.

By Rahul Ts

ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ನಟನಾ ಶೈಲಿಯಿಂದ ಕೋಟ್ಯಾಂಟರ ಅಭಿಮಾನಿಗಳನ್ನು ಹೊಂದಿರುವ ನಟ ಸಂಜಯ್ ದತ್ ಸದಾ ಒಂದಿಲ್ಲಾ ಒಂದು ಸುದ್ಧಿಯಲ್ಲಿ ಇದ್ದೇ ಇರ್ತಾರೆ. ಸದ್ಯ ಬ್ಯಾಡ್ ಬಾಯ್ ಕುರಿತಾದ ಜೀವನ ಚರಿತ್ರೆಯ ಸಿನಿಮಾ ಕೂಡಾ ಬಿಡುಗಡೆ ಸಜ್ಜಾಗುತ್ತಿದ್ದು, ಈ ಹಿನ್ನೆಲೆ ಅವರ ಆಟೋ ಕಲೆಕ್ಷನ್ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ನಟ ಸಂಜಯ್ ದತ್‍‍ನ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..?

ನಟ ಸಂಜಯ್ ದತ್ ಕೇವಲ ನಟನೆಯಲ್ಲಿ ಅಷ್ಟೇ ಅಲ್ಲ ಲೈ ಸ್ಪೈಲ್ ಕೂಡಾ ಇತರೆ ಬಾಲಿವುಡ್ ನಟರಗಿಂತಲೂ ರೋಚಕವಾಗಿದೆ. ಸಂಜಯ್ ದತ್ ಇದುವರೆಗೆ ಖರೀದಿಸಿರುವ ಐಷಾರಾಮಿ ಬೈಕ್‌ಗಳು ಮತ್ತು ಕಾರುಗಳಿಗೆ ಲೆಕ್ಕ ಇಲ್ಲಾ ಅಂದ್ರೆ ತಪ್ಪಾಗುವುದಿಲ್ಲ. ಒಂದು ಕಾಲದ ಬಾಲಿವುಡ್‌ ಡಾನ್ ಆಗಿ ಮೇರೆದ ಸಂಜು ಕಾರು ಆಟೋ ಕಲೆಕ್ಷನ್ ನಿಜಕ್ಕೂ ಅಚ್ಚರಿ ತರಿಸುತ್ತೆ.

ನಟ ಸಂಜಯ್ ದತ್‍‍ನ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಬಿಎಮ್‍ಡಬ್ಲ್ಯೂ 7 ಸಿರೀಸ್

ತನ್ನ ಯೌವ್ವನದ ವಯಸ್ಸಿನಿಂದಲೆ ಕಾರು ಮತ್ತು ಬೈಕ್‍‍ಗಳ ಬಗ್ಗೆ ಆಸಕ್ತಿಯಿತಂತೆ. ಈ ಕೆಳಗೆ ನಟ ಸಂಸ್ಜಯ್ ದತ್‍‍ರವರು ಬಿಳಿ ಬಣ್ಣದ ಬಿಎಮ್‍ಡಬ್ಲ್ಯೂ 7 ಸಿರೀಸ್ ಕಾರನ್ನು ಖರೀದಿಸಿದ್ದು, ಈ ಕಾರನ್ನು ತಾನು ತನ್ನ ಮಕ್ಕಳಿಗೆ ಉಡುಗೊರೆಯಾಗಿ ನೀಡಿದ್ದಾರಂತೆ.

ನಟ ಸಂಜಯ್ ದತ್‍‍ನ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಉದ್ದವಾದ ವೀಲ್‍‍ಬೇಸ್ ಆವೃತ್ತಿಯ ಬಿಎಮ್‍ಡಬ್ಲ್ಯೂ 7 ಸಿರೀಸ್ ಕಾರುಗಳು ಭಾರತದಲ್ಲಿ ದೊರೆಯುತ್ತಿರುವ ಐಷಾರಾಮಿ ಕಾರುಗಳಲ್ಲಿ ಒಂದಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿದೆ.

ನಟ ಸಂಜಯ್ ದತ್‍‍ನ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಇನ್ನು ಈ ಕಾರಿನ ಪೆಟ್ರೋಲ್ ಮಾದರಿಗಳು 3.0 ಲೀಟರ್ ವಿ6 ಟ್ವಿನ್ ಟರ್ಬೋ ಎಂಜಿನ್ ಸಹಯಾದಿಂದ 320 ಬಿಹೆಚ್ ಮತ್ತು 450ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದರೆ, ಇನ್ನು ಕಾರಿನ ಡೀಸೆಲ್ ಮಾದರಿಗಳು 265 ಬಿಹೆಚ್‍ಪಿ ಮತ್ತು 620ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ನಟ ಸಂಜಯ್ ದತ್‍‍ನ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಫೆರಾರಿ 599 ಜಿಟಿಬಿ

ನಟ ಸಂಜಯ್ ದತ್ ಸಿಗ್ನೆಚರ್ ರೆಡ್ ಬಣ್ಣದ ಫೆರಾರಿ 599 ಜಿಟಿಬಿ ಕಾರನ್ನು ಕೂಡ ಖರೀದಿಸಿದ್ದು, ಈ ಕಾರನ್ನು ತಮ್ಮ 'ಫೆರಾರಿ ಕಿ ಸವಾರಿ' ಎಂಬ ಚಿತ್ರದಲ್ಲಿ ಬಳಸಲಾಗಿದೆ. ಇನ್ನು ಈ ಕಾರು 6.0 ಲೀಟರ್ ವಿ12 ಎಂಜಿನ್ ಸಹಾಯದಿಂದ 612 ಬಿಹೆಚ್‍ಪಿ ಮತ್ತು 608ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ನಟ ಸಂಜಯ್ ದತ್‍‍ನ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಆಡಿ ಕ್ಯೂ7

ಆಡಿ ಕ್ಯೂ 7 ನಟ ಸಂಜಯ್ ದತ್‍‍ನ ದೈನಂದಿನ ಪ್ರಯಾಣದ ಕಾರಾಗಿದ್ದು, ಇದನ್ನು ಆತನ ಪತ್ನಿ ತನ್ನ 57ನೆ ವರ್ಷದ ಹುಟ್ತುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದರಂತೆ. ಇನ್ನು ಈ ಎಸ್‍‍ಯುವಿ ಕಾರು 3.0 ಲೀಟರ್ ವಿ6 ಎಂಜಿನ್ ಸಹಾಯದಿಂಡ 245ಬಿಹೆಚ್‍ಪಿ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, 7.1 ಸೆಕೆಂಡಿಗೆ 0 ರಿಂದ 100 ಕಿಲೀಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ.

ನಟ ಸಂಜಯ್ ದತ್‍‍ನ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಆಡಿ ಆರ್8

ನಟ ಸಂಜಯ್ ದತ್ ಕಪ್ಪು ಬಣ್ಣದ ಆಡಿ ಆರ್8 ಕಾರಿನಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದರು. ಇನ್ನು ಈ ಕಾರು 4.2 ಲೀಟರ್ ವಿ8 32 ವೇಲ್ವ್ ಎಂಜಿನ್ ಸಹಾಯದಿಂದ 420ಬಿಹೆಚ್‍ಪಿ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ನಟ ಸಂಜಯ್ ದತ್‍‍ನ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..?

ರೋಲ್ಸ್ ರಾಯ್ಸ್ ಗೋಸ್ಟ್

ನಟ ಸಂಜಯ್ ದತ್ ರೋಲ್ಸ್ ರಾಯ್ಸ್ ಗೋಸ್ಟ್ ಕಾರನ್ನು ಖರೀದಿಸಿದ್ದು, ಆತನ ಪತ್ನಿಗೆ ಉಡುಗೊರೆಯಾಗಿ ಕೊಟ್ತಿದ್ದಾರಂತೆ. ಮಾರುಕಟ್ಟೆಯಲ್ಲಿ 2.5 ಕೋಟಿಗೆ ಮಾರಾಟಗೊಳ್ಳುತ್ತಿರುವ ಈ ಕಾರು 6.6 ಲೀಟರ್ ಟ್ವಿನ್ ಟರ್ಬೊ ಪೆಟ್ರೋಲ್ ಏಂಜಿನ್ ಸಹಾಯದಿಂದ 560ಬಿಹೆಚ್‍ಪಿ ಮತ್ತು 780ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ನಟ ಸಂಜಯ್ ದತ್‍‍ನ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಡುಕಾಟಿ ಮಲ್ಟಿಸ್ಟ್ರಾಡ 1200

ಬಾಲಿವುಡ್‍‍ನಲ್ಲಿರುವ ಬೈಕ್ ಪ್ರಿಯರ ನಟರಲ್ಲಿ ಸಂಜಯ್ ದತ್ ಕೂಡ ಒಬ್ಬರು. ಶಾರುಕ್ ಖಾನ್ ಅಭಿನಯದ ರಾಒನ್ ಚಿತ್ರದಲ್ಲಿ ಸಂಜಯ್ ದತ್ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದು, ನಟಿಸಿರುವುದಕ್ಕಾಗಿ ಆತ ಯಾವುದೆ ಸಂಭಾವನೆಯನ್ನು ಪಡೆಯಲಿಲ್ಲವಂತೆ.

ನಟ ಸಂಜಯ್ ದತ್‍‍ನ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಆದ್ದರಿಂದ ನಟ ಶಾರುಕ್ ಖಾನ್ ಸಂಜಯ್ ಆಸೆ ಪಡುತಿದ್ದ ಡುಕಾಟಿ ಮಲ್ಟಿಸ್ಟ್ರಾಡ 1200 ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಈ ಬೈಕ್ 1,200ಸಿಸಿ ವಿ-ಟ್ವಿನ್ ಎಂಜಿನ್ ಸಹಾಯದಿಂದ 157 ಬಿಹೆಚ್‍ಪಿ ಮತ್ತು 136 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ನಟ ಸಂಜಯ್ ದತ್‍‍ನ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಹಾರ್ಲಿ ಡೇವಿಡ್‍‍ಸನ್ ಫ್ಯಾಟ್‍ಬಾಯ್

ಹಾರ್ಲಿ ಡೇವಿಡ್‍‍ಸನ್ ಫ್ಯಾಟ್‍ಬಾಯ್ ಬೈಕ್ ಬಾಲಿವುಡ್‍‍ನಲ್ಲಿ ಜನಪ್ರಿಯವಾಗಿದ್ದು, ನಟ ಸಂಜಯ್ ದತ್ ನೀಲಿ ಬಣ್ಣದ ಹಾರ್ಲಿ ಡೇವಿಡ್‍‍ಸನ್ ಫ್ಯಾಟ್‍ಬಾಯ್ ಬೈಕ್ ಅನ್ನು ಪಡೆದುಕೊಂಡಿದ್ದಾರೆ. ಈ ಬೈಕ್ ಅನ್ನು ವರು ಕಿರಿಯವರಾಗಿದ್ದಾಗ ಇದರಲ್ಲೆ ಹಲವಾರು ಬಾರಿ ಅವರ ನೆರೆಹೊರೆಯರಿಗೆ ಕಾಣಿಸಿಕೊಳ್ಳುತಿದ್ದರಂತೆ.

Source : Cartoq

ನಟ ಸಂಜಯ್ ದತ್‍‍ನ ಕಾರು ಮತ್ತು ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಬಾಲಿವುಡ್ ತಾರೆಯರ ಫೇಮಸ್ ಕಾರ್ ಕಲೆಕ್ಷನ್ ಹೀಗಿದೆ ನೋಡಿ...

ನಟ ಹೃತಿಕ್ ರೋಷನ್‍ ಖರೀದಿ ಮಾಡಿದ ಹೊಸ ಐಷಾರಾಮಿ ಕಾರು ಯಾವುದು ಗೊತ್ತಾ?

ಭಾರತೀಯ ಕ್ರಿಕೆಟ್ ಆಟಗಾರರ ಐಷಾರಾಮಿ ಕಾರುಗಳ ಭರ್ಜರಿ ಕಲೆಕ್ಷನ್ ಹೇಗಿದೆ ಗೊತ್ತಾ?

ಮಾಸ್ಟರ್ ಬ್ಲಾಸ್ಟರ್ ಕಾರ್ ಕಲೆಕ್ಷನ್ ಹೇಗಿದೆ ಗೊತ್ತಾ?

ವಿರುಕ್ಷಾ ಜೋಡಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

More from DriveSpark

Article Published On: Thursday, April 26, 2018, 18:31 [IST]
English summary
Sanjay Dutt & his EXOTIC cars & motorcycles: From Harley Davidson Fatboy to Rolls Royce Ghost.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+