ಲಾರಿ ಗುದ್ದಿದ ನಂತರ ಟಾಟಾ ಹ್ಯಾರಿಯರ್ ಕಾರಿನ ಪರಿಸ್ಥಿತಿ ಏನಾಗಿದೆ ನೀವೆ ನೋಡಿ..

ಟಾಟಾ ಹ್ಯಾರಿಯರ್ ಸಧ್ಯಕ್ಕೆ ಟಾಟಾ ಮೋಟಾರ್ಸ್ ಸಂಸ್ಥೆಯಲ್ಲಿ ಅತಿ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿರುವ ವಾಹನವಾಗಿದ್ದು, ಹಾಗೆಯೆ ಟಾಟಾ ನೆಕ್ಸಾನ್‍ನ ನಂತರ ಸಂಸ್ಥೆಯಲ್ಲಿನ ಬಲಿಷ್ಠವಾದ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಇದಕ್ಕೆ ಕಾರಣ ಈಗಾಗಲೇ ಫೆಬ್ರುವರಿ 5 ರಂದು ನಡೆದ ಮೊದಲ ಟಾಟಾ ಹ್ಯಾರಿಯರ್ ಕಾರಿನ ಅಪಘಾತದಲ್ಲಿ ಅದರ ಸಾಮರ್ಥ್ಯವನ್ನು ನಾವೀಗಾಗಲೆ ಅರಿತಿದ್ದು, ಇದೀಗ ಟಾಟಾ ಹ್ಯಾರಿಯರ್ ಕಾರು ಮತ್ತೊಂದು ಅಪಘಾತಕ್ಕೆ ಸಿಲಿಕಿದ್ದು, ಇಲ್ಲಿಯೂ ಕೂಡಾ ತನ್ನ ಸಾಮರ್ಥ್ಯವನ್ನು ನಿರೂಪಿಸಿದೆ.

ಲಾರಿ ಗುದ್ದಿದ ನಂತರ ಟಾಟಾ ಹ್ಯಾರಿಯರ್ ಕಾರಿನ ಪರಿಸ್ಥಿತಿ ಏನಾಗಿದೆ ನೀವೆ ನೋಡಿ..

ಹೌದು, ಫೆಬ್ರುವರಿ 5 ರಂದು ಮೊದಲ ಬಾರಿಗೆ ಟಾಟಾ ಹ್ಯಾರಿಯರ್ ಕಾರಿನ ಅಪಘಾತವು ಸಂಭವಿಸಿದ್ದು, ನಂತರ ಇದೀಗ ಎರಡನೆಯ ಬಾರಿ ಮಹಾರಾಷ್ಟನಲ್ಲಿನ ನಗರದಲ್ಲಿ ಅಪಘಾತಕ್ಕೀಡಾಗಿದೆ. ಲಾರಿ ಗುದ್ದಿದ ಕಾರಣ ಟಾಟಾ ಹ್ಯಾರಿಯರ್ ಕಾರಿನ ಸೈಡ್ ಪ್ರೊಫೈಲ್ ಮಾತ್ರ ಕೊಂಚ ಒಳಗೋಗಿದ್ದು, ಕಾರಿನಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯಾದ ಹಾನಿಯಾಗಲಿಲ್ಲವೆಂದು ಹೇಳಲಾಗಿದೆ.

ಲಾರಿ ಗುದ್ದಿದ ನಂತರ ಟಾಟಾ ಹ್ಯಾರಿಯರ್ ಕಾರಿನ ಪರಿಸ್ಥಿತಿ ಏನಾಗಿದೆ ನೀವೆ ನೋಡಿ..

ಅಪಘಾತಕ್ಕೀಡಾದ ಟಾಟಾ ಹ್ಯಾರಿಯರ್ ಕಾರು ಇನ್ನೂ ರಿಜಿಸ್ಟ್ರೇಷನ್ ಕೂಡಾ ಪಡೆಯದಿಲ್ಲವೆಂಬುದುದನ್ನು ಚಿತ್ರಗಳಲ್ಲಿ ಗಮನಿಸಬಹುದಾಗಿದ್ದು, ಹ್ಯಾರಿಯರ್ ಕಾರು ಮತ್ತು ಲಾರಿ ಎರಡೂ ವಾಹನಗಳು ಕಡಿಮೆ ವೇಗದಲ್ಲಿ ಬಂದ ಕಾರಣ ಪ್ರಯಾಣಿಕರಿಗೆ ಏನೂ ಆಗಲಿಲ್ಲ ಎಂದು ಹೇಳಲಾಗಿದೆ.

ಲಾರಿ ಗುದ್ದಿದ ನಂತರ ಟಾಟಾ ಹ್ಯಾರಿಯರ್ ಕಾರಿನ ಪರಿಸ್ಥಿತಿ ಏನಾಗಿದೆ ನೀವೆ ನೋಡಿ..

ಇನ್ನು ಅಪಘಾತಕ್ಕಿಡಾದ ಟಾಟಾ ಹ್ಯಾರಿಯರ್ ಕಾರಿನ ಬಗ್ಗೆ ಹೆಳುವುದಾದರೆ ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ಲಾರಿ ಗುದ್ದಿದ ನಂತರ ಟಾಟಾ ಹ್ಯಾರಿಯರ್ ಕಾರಿನ ಪರಿಸ್ಥಿತಿ ಏನಾಗಿದೆ ನೀವೆ ನೋಡಿ..

ಸುರಕ್ಷಾ ಸಾಧನಗಳು

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

ಲಾರಿ ಗುದ್ದಿದ ನಂತರ ಟಾಟಾ ಹ್ಯಾರಿಯರ್ ಕಾರಿನ ಪರಿಸ್ಥಿತಿ ಏನಾಗಿದೆ ನೀವೆ ನೋಡಿ..

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿದೆ.

ಲಾರಿ ಗುದ್ದಿದ ನಂತರ ಟಾಟಾ ಹ್ಯಾರಿಯರ್ ಕಾರಿನ ಪರಿಸ್ಥಿತಿ ಏನಾಗಿದೆ ನೀವೆ ನೋಡಿ..

ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

MOST READ: ಅಪಘಾತದ ಸಮಯದಲ್ಲಿ ಪ್ರಯಾಣಿಕರನ್ನು ಕಾಪಾಡಿದ ಟಿಯಾಗೊ - ಟಾಟಾ ಮೋಟಾರ್ಸ್ ಹಾಡಿಹೊಗಳಿದ ಮಾಲೀಕ

ಲಾರಿ ಗುದ್ದಿದ ನಂತರ ಟಾಟಾ ಹ್ಯಾರಿಯರ್ ಕಾರಿನ ಪರಿಸ್ಥಿತಿ ಏನಾಗಿದೆ ನೀವೆ ನೋಡಿ..

ಸದ್ಯ ಟಾಟಾ ಹ್ಯಾರಿಯರ್ ಕಾರುಗಳು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವೇರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಆರಂಭಿಕವಾಗಿ ರೂ.12.69 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯ ಬೆಲೆಯನ್ನು ರೂ.16.25 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಲಾರಿ ಗುದ್ದಿದ ನಂತರ ಟಾಟಾ ಹ್ಯಾರಿಯರ್ ಕಾರಿನ ಪರಿಸ್ಥಿತಿ ಏನಾಗಿದೆ ನೀವೆ ನೋಡಿ..

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

MOST READ: ಶಿವಮೊಗ್ಗದಲ್ಲಿ ನಡೆದ ಅಪಘಾತದ ವೇಳೆ ತನ್ನ ಸಾಮರ್ಥ್ಯವನ್ನ ನಿರೂಪಿಸಿದ ಟಾಟಾ ಹೆಕ್ಸಾ

ಜೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್‍, 60:40 ವಿಭಜಿತ ಸೀಟ್‍ಗಳು ಮತ್ತು ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್ ಸೌಲಭ್ಯವಿದೆ.

ಲಾರಿ ಗುದ್ದಿದ ನಂತರ ಟಾಟಾ ಹ್ಯಾರಿಯರ್ ಕಾರಿನ ಪರಿಸ್ಥಿತಿ ಏನಾಗಿದೆ ನೀವೆ ನೋಡಿ..

ಜೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್‍, 60:40 ವಿಭಜಿತ ಸೀಟ್‍ಗಳು ಮತ್ತು ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್ ಸೌಲಭ್ಯವಿದೆ.

Most Read Articles

Kannada
English summary
Tara Harrier Sturdy Build Quality Lifesaver Crash In Maharashtra. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X