ಟಿವಿಎಸ್‌ನಿಂದ ಹೊಸ ಎರಡು ಬೈಕ್‌ ನಿರೀಕ್ಷಿಸಿ

Written By:

ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿರುವ ಟಿವಿಎಸ್ ಸಂಸ್ಥೆಯು ಪ್ರಸಕ್ತ ಸಾಲಿನಲ್ಲೇ ಎರಡು ಹೊಸ ಮಾದರಿಯನ್ನು ಪರಿಚಯಿಸುವ ಯೋಜನೆ ಹೊಂದಿದೆ.

ಈ ಪೈಕಿ ಒಂದು ಆವೃತ್ತಿಯು ಅಪಾಚಿ ಪರಿಷ್ಕೃತ ಮಾದರಿಯಾಗಿರಲಿದೆ. ಈ ಮೂಲಕ ದೇಶದ ಮೂರನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಟಿವಿಎಸ್ ತನ್ನ ಮಾರಾಟ ಶೇರನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದೆ.

To Follow DriveSpark On Facebook, Click The Like Button
TVS

ಪ್ರಸ್ತುತ ತಿಂಗಳಲ್ಲಿ 60,000 ಯುನಿಟ್ ಮಾರಾಟವನ್ನು ಟಿವಿಎಸ್ ಹೊಂದಿದೆ. ಈ ಸಂಖ್ಯೆಯನ್ನು ಮುಂದಿನ ಎರಡು ವರ್ಷಗಳಲ್ಲಿ ಶೇಕಡಾ 18ಕ್ಕೆ ಏರಿಸುವುದು ಸಂಸ್ಥೆಯ ಗುರಿಯಾಗಿದೆ.

ಒಟ್ಟಿನಲ್ಲಿ ಟಿವಿಎಸ್ ಭವಿಷ್ಯದತ್ತ ದಿಟ್ಟ ಹೆಜ್ಜೆಯನ್ನಿಡುವುದರೊಂದಿಗೆ ಮಾರುಕಟ್ಟೆಯಲ್ಲಿ ಇನ್ನು ಹೆಚ್ಚಿನ ಸ್ಮರ್ಧಾತ್ಮಕ ಬೆಳವಣಿಗೆಯನ್ನು ಕಾಣಬಹುದಾಗಿದೆ. ಪ್ರಸಕ್ತ ಟಿವಿಎಸ್ ವಾರ್ಷಿಕವಾಗಿ 2.8 ಮಿಲಿಯನ್ ದ್ವಿಚಕ್ರ ವಾಹನಗಳನ್ನು ನಿರ್ಮಿಸುತ್ತಿದೆ.

Read in English: New Apache Coming Soon
English summary
Indian motorcycle manufacturer TVS is planning to bring two new models into the market this year. One would be a new bike for the commuter segment and the other will be a refreshed new design of the Apache.
Story first published: Wednesday, August 27, 2014, 16:15 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark