ಯುವಕರ ಮನ ಸೊರಗೈದ 2017 ಕೆಟಿಎಂ ಡ್ಯೂಕ್ 390 ಮತ್ತು ಡ್ಯೂಕ್ 200

2017 ಕೆಟಿಎಂ ಡ್ಯೂಕ್ 390 ಮತ್ತು ಡ್ಯೂಕ್ 200 ಮಾದರಿಗಳ ಟೆಸ್ಟಿಂಗ್ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದಲ್ಲಿ ಭಾರತವನ್ನು ತಲುಪಲಿದೆ.

By Nagaraja

2017 ಕೆಟಿಎಂ ಡ್ಯೂಕ್ 390 ಮತ್ತು ಡ್ಯೂಕ್ 200 ಆವೃತ್ತಿಗಳು ಪ್ರಾಯೋಗಿಕ ಸಂಚಾರ ಪರೀಕ್ಷೆಯು ಭರದಿಂದ ಸಾಗುತ್ತಿದ್ದು, ಈ ಸಂಬಂಧ ಸಂಪೂರ್ಣ ಮರೆಮಾಚಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನೂತನ ಕೆಟಿಎಂ ಡ್ಯೂಕ್ 390 ಮತ್ತು 200 ಮಾದರಿಗಳು ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗಿರುವುವಂತೆಯೇ ಕೆಲವೊಂದು ಗಮನಾರ್ಹ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

ಯುವಕರ ಮನ ಸೊರಗೈದ 2017 ಕೆಟಿಎಂ ಡ್ಯೂಕ್ 390 ಮತ್ತು ಡ್ಯೂಕ್ 200

ನವೆಂಬರ್ ತಿಂಗಳಲ್ಲಿ ನಡೆಯಲಿರುವ ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ ನೂತನ ಕೆಟಿಎಂ ಡ್ಯೂಕ್ ಬೈಕ್ ಗಳು ಪಾದಾರ್ಪಣೆಗೈಯಲಿದೆ.

ಯುವಕರ ಮನ ಸೊರಗೈದ 2017 ಕೆಟಿಎಂ ಡ್ಯೂಕ್ 390 ಮತ್ತು ಡ್ಯೂಕ್ 200

ಬಜಾಜ್ ನ ಚಕನ್ ಘಟಕದಲ್ಲಿ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿರುವ ನೂತನ ಡ್ಯೂಕ್ ಗಳು, ಸಂಪೂರ್ಣ ಎಲ್ ಇಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಗಿಟ್ಟಿಸಿಕೊಳ್ಳಲಿದೆ.

ಯುವಕರ ಮನ ಸೊರಗೈದ 2017 ಕೆಟಿಎಂ ಡ್ಯೂಕ್ 390 ಮತ್ತು ಡ್ಯೂಕ್ 200

ಹಾಗಿದ್ದರೂ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಡ್ಯೂಕ್ 200 ಹಳೆಯಲ್ಲಿರುವುದಕ್ಕೆ ಸಮಾನವಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆಯಲಿದೆ.

ಯುವಕರ ಮನ ಸೊರಗೈದ 2017 ಕೆಟಿಎಂ ಡ್ಯೂಕ್ 390 ಮತ್ತು ಡ್ಯೂಕ್ 200

ಹೊಸತಾಗಿ ವಿನ್ಯಾಸಗೊಳಿಸಲಾದ ಇಂಧನ ಟ್ಯಾಂಕ್, ಹೆಡ್ ಲ್ಯಾಂಪ್, ಸಬ್ ಫ್ರೇಮ್ ಪ್ರಮುಖ ಆಕರ್ಷಣೆಯಾಗಲಿದೆ.

ಯುವಕರ ಮನ ಸೊರಗೈದ 2017 ಕೆಟಿಎಂ ಡ್ಯೂಕ್ 390 ಮತ್ತು ಡ್ಯೂಕ್ 200

ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು ಯುರೋಪ್ IV ಎಮಿಷನ್ ಮಟ್ಟವನ್ನು ಕಾಪಾಡಿಕೊಳ್ಳಲಿದೆ.

ಯುವಕರ ಮನ ಸೊರಗೈದ 2017 ಕೆಟಿಎಂ ಡ್ಯೂಕ್ 390 ಮತ್ತು ಡ್ಯೂಕ್ 200

ಕೆಲವೊಂದು ಎಂಜಿನ್ ಟ್ಯೂನಿಂಗ್ ಬದಲಾವಣೆಗಳು ಕಂಡುಬರಲಿದೆ. ಇದರಲ್ಲಿ ರೈಡ್-ಬೈ-ವೈರ್ ತಂತ್ರಜ್ಞಾನ ಪ್ರಮುಖವಾಗಿರಲಿದೆ.

ಯುವಕರ ಮನ ಸೊರಗೈದ 2017 ಕೆಟಿಎಂ ಡ್ಯೂಕ್ 390 ಮತ್ತು ಡ್ಯೂಕ್ 200

ಹಿಂದಿನಿಂದಲೂ ಹಗುರ ಭಾರ ಎನಿಸಿಕೊಳ್ಳಲಿರುವ ಕೆಟಿಎಂ ಡ್ಯೂಕ್ ಹೆಚ್ಚು ಸ್ಥಿರತೆಯನ್ನು ಪ್ರದಾನ ಮಾಡಲಿದೆ.

ಯುವಕರ ಮನ ಸೊರಗೈದ 2017 ಕೆಟಿಎಂ ಡ್ಯೂಕ್ 390 ಮತ್ತು ಡ್ಯೂಕ್ 200

ಎರಡನೇ ತಲೆಮಾರಿನ ಕೆಟಿಎಂ ಡ್ಯೂಕ್ 390 ಮುಂದಿನ ವರ್ಷದಲ್ಲಿ ದೇಶದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಯುವಕರ ಮನ ಸೊರಗೈದ 2017 ಕೆಟಿಎಂ ಡ್ಯೂಕ್ 390 ಮತ್ತು ಡ್ಯೂಕ್ 200

ಇನ್ನುಳಿದಂತೆ ಎಂಜಿನ್ ಸೆಕೆಂಡರ್ ಕೌಂಟರ್-ಬಾಲನ್ಸರ್ ಶಾಫ್ಟ್, ಇಸಿಯು ಹಾಗೂ ಕೂಲಿಂಗ್ ಸಿಸ್ಟಂಗಳಲ್ಲೂ ಸುಧಾರಣೆ ಕಂಡುಬರುವ ಸಾಧ್ಯತೆಯಿದೆ.

Most Read Articles

Kannada
Read more on ಕೆಟಿಎಂ ktm
English summary
2017 KTM Duke 390 And Duke 200 To Get Different Features
Story first published: Thursday, October 27, 2016, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X