ಆಟೋ ಎಕ್ಸ್ ಪೋದಲ್ಲಿ ಸುಜುಕಿ ಬೈಕ್ ಗಳ ಅಬ್ಬರ!

Written By:

ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆ ಸುಜುಕಿ ಮೋಟಾರ್ ಸೈಕಲ್ಸ್ ಇಂಡಿಯಾ, 2016 ಆಟೋ ಎಕ್ಸ್ ಪೋದಲ್ಲಿ ತನ್ನ ಶ್ರೇಣಿಯ ಬೈಕ್ ಗಳನ್ನು ಪ್ರದರ್ಶಿಸಿದೆ. ಇವುಗಳಲ್ಲಿ ಜಿಕ್ಸರ್ 155, ಜಿಕ್ಸರ್ ಎಸ್‌ಎಫ್ 150 ಸಿಸಿ, ಜಿಎಸ್ಎಕ್ಸ್ ಎಸ್1000, ಹಯಾಬುಸಾ, ಇನ್ಟ್ರುಡರ್, ವಿ ಸ್ಟೋಮ್ ಪಾದರ್ಪಣೆ ಗೈದಿದ್ದವು.

ನೂತನ ಸುಜುಕಿ ಜಿಕ್ಸರ್ ಎಸ್‌ಎಫ್ - ಎಫ್‌ಐ, ಫ್ಯೂಯಲ್ ಎಡ್ಜ್ ಇಂಜೆಕ್ಷನ್ ತಂತ್ರಗಾರಿಕೆಯನ್ನು ಪಡೆಯಲಿದ್ದು, ಅತ್ಯುತ್ತಮ ಇಂಧನ ಕ್ಷಮತೆ ನೀಡಲು ಸಹಕಾರಿಯಾಗಲಿದೆ. ಇದು ಜಿಕ್ಸರ್ ಎಸ್ ಎಫ್ ಮೊಟೊ ಜಿಪಿ ಎಡಿಷನ್ ನಲ್ಲಿ ನೀವು ಕಾಣಬಹುದಾಗಿದೆ.

To Follow DriveSpark On Facebook, Click The Like Button
ಆಟೋ ಎಕ್ಸ್ ಪೋದಲ್ಲಿ ಸುಜುಕಿ ಬೈಕ್ ಗಳ ಅಬ್ಬರ!

154.9 ಸಿಸಿ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿರುವ ಸುಜುಕಿ ಜಿಕ್ಸರ್ ಎಸ್ ಎಫ್ - ಎಫ್, 14 ಎನ್ ಎಂ ತಿರುಗುಬಲದಲ್ಲಿ 14.8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಆಟೋ ಎಕ್ಸ್ ಪೋದಲ್ಲಿ ಸುಜುಕಿ ಬೈಕ್ ಗಳ ಅಬ್ಬರ!

ನೂತನ ಜಿಕ್ಸರ್ 155 ಬೈಕ್ ಹಿಂದುಗಡೆಯೂ ಡಿಸ್ಕ್ ಬ್ರೇಕ್ ಸೌಲಭ್ಯ ಲಭ್ಯವಾಗಲಿದ್ದು, 5 ಸ್ಪೀಡ್ ಗೇರ್ ಬಾಕ್ಸ್ ಇರಲಿದೆ. ಹಾಗಿದ್ದರೂ ಹೊಸ ಮಾದರಿಯೂ ಯಾವಾಗ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

ಆಟೋ ಎಕ್ಸ್ ಪೋದಲ್ಲಿ ಸುಜುಕಿ ಬೈಕ್ ಗಳ ಅಬ್ಬರ!

ಭಾರತೀಯ ಮಾರುಕಟ್ಟೆಯಲ್ಲಿ ಜಿಕ್ಸರ್ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸುಜುಕಿಯ ರೇಸಿಂಗ್ ತಂಡದ ಎಂಜಿನಿಯರ್ ಗಳು ಇದನ್ನು ಅಭಿವೃದ್ಧಪಡಿಸಿದ್ದರು.

ಆಟೋ ಎಕ್ಸ್ ಪೋದಲ್ಲಿ ಸುಜುಕಿ ಬೈಕ್ ಗಳ ಅಬ್ಬರ!

ಈಗ ಯುವ ಪೀಳಿಗೆಯ ಮನಸ್ಕರಲ್ಲೂ ಹೆಚ್ಚು ಪ್ರೀತಿ ಪಾತ್ರವಾಗಿರುವ ಜಿಕ್ಸರ್ ಗರಿಷ್ಠ ಮಾರಾಟವನ್ನು ಗುರಿಯಿರಿಸಿಕೊಂಡಿದೆ.

ಆಟೋ ಎಕ್ಸ್ ಪೋದಲ್ಲಿ ಸುಜುಕಿ ಬೈಕ್ ಗಳ ಅಬ್ಬರ!

ಆಟೋ ಎಕ್ಸ್ ಪೋದಲ್ಲಿ ಸುಜುಕಿ ಜಿಕ್ಸರ್ ಮಿಂಚಿಂಗ್

ಆಟೋ ಎಕ್ಸ್ ಪೋದಲ್ಲಿ ಸುಜುಕಿ ಬೈಕ್ ಗಳ ಅಬ್ಬರ!

ಆಕ್ರಮಣಕಾರಿ ವಿನ್ಯಾಸದೊಂದಿಗೆ ಸುಜುಕಿ ಜಿಎಸ್ ಎಕ್ಸ್ ಎಸ್1000

ಆಟೋ ಎಕ್ಸ್ ಪೋದಲ್ಲಿ ಸುಜುಕಿ ಬೈಕ್ ಗಳ ಅಬ್ಬರ!

ಸುಜುಕಿ ಜಿಎಸ್ ಎಕ್ಸ್ ಎಸ್1000ಎಫ್ ಮಗದೊಂದು ಜಲಕ್

ಆಟೋ ಎಕ್ಸ್ ಪೋದಲ್ಲಿ ಸುಜುಕಿ ಬೈಕ್ ಗಳ ಅಬ್ಬರ!

ಶಕ್ತಿಶಾಲಿ ಸುಜುಕಿ ಇನ್ಟ್ರುಡರ್ ಅನಾವರಣ

ಆಟೋ ಎಕ್ಸ್ ಪೋದಲ್ಲಿ ಸುಜುಕಿ ಬೈಕ್ ಗಳ ಅಬ್ಬರ!

ಎಲ್ಲರ ಮೆಚ್ಚುಗೆಗೆ ಪಾತ್ರವಾದ ಸುಜುಕಿ ಹಯಾಬುಸ

ಆಟೋ ಎಕ್ಸ್ ಪೋದಲ್ಲಿ ಸುಜುಕಿ ಬೈಕ್ ಗಳ ಅಬ್ಬರ!

ಅಬ್ಬರಿಸಿದ ಸುಜುಕಿ ವಿ ಸ್ಟ್ರೋಮ್

ಆಟೋ ಎಕ್ಸ್ ಪೋದಲ್ಲಿ ಸುಜುಕಿ ಬೈಕ್ ಗಳ ಅಬ್ಬರ!

ಕುತೂಹಲ ಸೃಷ್ಟಿಸಿದ ಸುಜುಕಿ ವಿ ಸ್ಟ್ರೋಮ್

English summary
Suzuki Motorcycle shines at Auto Expo 2016
Story first published: Saturday, February 13, 2016, 13:21 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark