1.6 ಬಿಲಿಯನ್ ಡಾಲರ್‌ಗೆ ಹಾರ್ಲೆ ಡೇವಿಡ್ಸನ್ ಪಾಲಾದ ಡುಕಾಟಿ?

Written By:

ದುಬಾರಿ ಬೆಲೆಯ ಐಷಾರಾಮಿ ದ್ವಿಚಕ್ರಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು 1.6 ಬಿಲಿಯನ್ ಡಾಲರ್‌ಗೆ ಇಟಾಲಿಯನ್ ಮೂಲದ ದ್ವಿಚಕ್ರ ಉತ್ಪಾದನಾ ಸಂಸ್ಥೆ ಡುಕಾಟಿ ಖರೀದಿಸಿರುವ ಬಗ್ಗೆ ವರದಿಯಾಗಿದೆ.

1.6 ಬಿಲಿಯನ್ ಡಾಲರ್‌ಗೆ ಹಾರ್ಲೆ ಡೇವಿಡ್ಸನ್ ಪಾಲಾದ ಡುಕಾಟಿ?

ಅಮೆರಿಕದ ಖ್ಯಾತ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಹಾರ್ಲೆ ಡೇವಿಡ್ಸನ್, ಇಟಾಲಿಯನ್ ಪ್ರಸಿದ್ಧ ಬೈಕ್ ಉತ್ಪಾದನಾ ಸಂಸ್ಥೆ ಡುಕಾಟಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ.

1.6 ಬಿಲಿಯನ್ ಡಾಲರ್‌ಗೆ ಹಾರ್ಲೆ ಡೇವಿಡ್ಸನ್ ಪಾಲಾದ ಡುಕಾಟಿ?

ಕೆಲವು ವರದಿಗಳ ಪ್ರಕಾರ ಐಷಾರಾಮಿ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಡುಟಾಕಿಯನ್ನು 1.6 ಬಿಲಿಯನ್ ಡಾಲರ್‌ಗೆ ಹಾರ್ಲೆ ಡೇವಿಡ್ಸನ್ ಖರೀದಿ ಮಾಡಿರುವ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

1.6 ಬಿಲಿಯನ್ ಡಾಲರ್‌ಗೆ ಹಾರ್ಲೆ ಡೇವಿಡ್ಸನ್ ಪಾಲಾದ ಡುಕಾಟಿ?

ಆದ್ರೆ ಓಡುವ ಕುದುರೆ ಎಂದೇ ಬಿಂಬಿತವಾಗಿರುವ ಡುಕಾಟಿ ಖರೀದಿ ಅಷ್ಟು ಸುಲಭವಲ್ಲ, ಯಾಕೇಂದ್ರೆ ಹಾರ್ಲೆಗಿಂತ ಹೆಚ್ಚು ಪಾವತಿಸಿ ಡುಕಾಟಿ ಖರೀದಿ ಮಾಡಲು ಹತ್ತಾರು ಪ್ರತಿಷ್ಠಿತ ಕಂಪನಿಗಳು ತುದಿಗಾಲಿನಲ್ಲಿ ನಿಂತಿವೆ.

1.6 ಬಿಲಿಯನ್ ಡಾಲರ್‌ಗೆ ಹಾರ್ಲೆ ಡೇವಿಡ್ಸನ್ ಪಾಲಾದ ಡುಕಾಟಿ?

ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವ ಭಾರತೀಯ ಮೂಲದ ಬಜಾಜ್ ಸಂಸ್ಥೆ ಕೂಡಾ ಡುಟಾಕಿ ಖರೀದಿಗೆ ಎದುರು ನೋಡುತ್ತಿದ್ದು, ಅಂತಿಮವಾಗಿ ಯಾರ ಪಾಲಾಗುತ್ತೆ ಎನ್ನುವುದೇ ಕುತೂಹಲಕ್ಕೆ ಹುಟ್ಟಿಸಿದೆ.

English summary
Read in kannada about American motorcycle manufacturer Harley-Davidson is in the race to buy its Italian rival Ducati.
Story first published: Thursday, June 22, 2017, 14:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark