ಭಾರತದಲ್ಲಿ ತಯಾರಿಸಲಾದ ಯುಎಂ ಮೋಟರ್ ಸೈಕಲ್‌ಗಳು ನೇಪಾಳಕ್ಕೆ ರಫ್ತು

Written By:

ಅಮೆರಿಕಾ ಮೂಲದ ಮೋಟಾರ್‌ಸೈಕಲ್ ತಯಾರಕ ಕಂಪೆನಿಯಾದ ಯುಎಂ ಲೊಹಿಯಾ ದ್ವಿಚಕ್ರ ವಾಹನ ಸಂಸ್ಥೆಯ ಭಾರತೀಯ ವಿಭಾಗ, ಭಾರತದಲ್ಲಿ ತಯಾರಿಸಲಾದ ಯುಎಂ ಮೋಟರ್ ಸೈಕಲ್‌ಗಳನ್ನು ನೇಪಾಳಕ್ಕೆ ರಫ್ತು ಮಾಡಲಿದೆ.

To Follow DriveSpark On Facebook, Click The Like Button
ಭಾರತದಲ್ಲಿ ತಯಾರಿಸಲಾದ ಯುಎಂ ಮೋಟರ್ ಸೈಕಲ್‌ಗಳು ನೇಪಾಳಕ್ಕೆ ರಫ್ತು

ಯುಎಂ ದ್ವಿಚಕ್ರ ವಾಹನ ಸಂಸ್ಥೆ ಮತ್ತು ಲೊಹಿಯಾ ಆಟೊ ಸಂಸ್ಥೆಗಳು, ಭಾರತದಲ್ಲಿ ಉತ್ಪಾದನೆ ಮಾಡಲಾಗಿರುವ ಮೊದಲ ರೆನೆಗೇಡ್ ಕಮಾಂಡೊ ಮತ್ತು ರೆನೆಗೇಡ್ ಸ್ಪೋರ್ಟ್ಸ್ ಎಸ್ ಬೈಕುಗಳನ್ನು ನೇಪಾಳ ದೇಶಕ್ಕೆ ರಫ್ತು ಮಾಡಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.

ಭಾರತದಲ್ಲಿ ತಯಾರಿಸಲಾದ ಯುಎಂ ಮೋಟರ್ ಸೈಕಲ್‌ಗಳು ನೇಪಾಳಕ್ಕೆ ರಫ್ತು

UM ಮೋಟಾರ್‌ಸೈಕಲ್ ಸಂಸ್ಥೆಯ 300ಸಿಸಿ ಮೋಟಾರ್ ಸೈಕಲ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಯಶಸ್ವಿಯಾಗಿದ್ದು, ಕಂಪನಿಯು ಈ ಮೋಟಾರ್ ಸೈಕಲ್‌ಗಳ ವ್ಯಾಪ್ತಿಯನ್ನು ವಿಸ್ತರಿಸಿದೆ.

ಭಾರತದಲ್ಲಿ ತಯಾರಿಸಲಾದ ಯುಎಂ ಮೋಟರ್ ಸೈಕಲ್‌ಗಳು ನೇಪಾಳಕ್ಕೆ ರಫ್ತು

ಭಾರತದಲ್ಲಿ ಉತ್ಪಾದನೆ ಮಾಡಲಾಗಿರುವ ಮೊದಲ ರೆನೆಗೇಡ್ ಕಮಾಂಡೊ ಮತ್ತು ರೆನೆಗೇಡ್ ಸ್ಪೋರ್ಟ್ಸ್ ಎಸ್ ಬೈಕುಗಳನ್ನು ನೇಪಾಳಕ್ಕೆ ಉತ್ತರಖಂಡದ ಕಾಶಿಪುರ್ ಮೂಲಕ ರಫ್ತು ಮಾಡಲಾಗಿದೆ.

ಭಾರತದಲ್ಲಿ ತಯಾರಿಸಲಾದ ಯುಎಂ ಮೋಟರ್ ಸೈಕಲ್‌ಗಳು ನೇಪಾಳಕ್ಕೆ ರಫ್ತು

ಸೊಗಸಾದ ಮತ್ತು ಬಹುಮುಖ ಹೊಂದಿರುವ ಮುಂದಿನ ಪೀಳಿಗೆಯ 300ಸಿಸಿ ಕ್ರೂಸರ್ ಬೈಕುಗಳು ಯುಎಂ ಇಂಟರ್‌ನ್ಯಾಷನಲ್ ಸಂಸ್ಥೆ ಹೊಂದಿದ್ದು, ಇದು ಗುಂಪಿನ ಮೂಲಕ ನೇಪಾಳದಲ್ಲಿ ಮಾರುಕಟ್ಟೆಗೆ ಲಭ್ಯವಾಗಲಿದೆ ಎಂದು UM ಅಂತರರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ, ಜೋಸ್ ವಿಲ್ಲೆಗಾಸ್ ತಿಳಿಸಿದ್ದಾರೆ.

ಭಾರತದಲ್ಲಿ ತಯಾರಿಸಲಾದ ಯುಎಂ ಮೋಟರ್ ಸೈಕಲ್‌ಗಳು ನೇಪಾಳಕ್ಕೆ ರಫ್ತು

ರೆನೆಗೇಡ್ ಕಮಾಂಡೊ ಮತ್ತು ರೆನೆಗೇಡ್ ಸ್ಪೋರ್ಟ್ಸ್ ಎಸ್ ಬೈಕುಗಳು, 300ಸಿಸಿ ದ್ರವ ತಂಪಾಗುವ ಎಂಜಿನ್ ಹೊಂದಿದ್ದು, 23 ಏನ್‌ಎಂ ತಿರುಗುಬಲದಲ್ಲಿ 24.8 ರಷ್ಟು ಅಶ್ವಶಕ್ತಿ ಉತ್ಪಾದನೆ ಮಾಡಲಿವೆ.

ಭಾರತದಲ್ಲಿ ತಯಾರಿಸಲಾದ ಯುಎಂ ಮೋಟರ್ ಸೈಕಲ್‌ಗಳು ನೇಪಾಳಕ್ಕೆ ರಫ್ತು

ಈ ಬೈಕುಗಳ ಎಂಜಿನ್ 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ ಮತ್ತು ಕಂಪನಿಯು ನೇಪಾಳಕ್ಕೆ ಈ ಮೋಟಾರ್ ಸೈಕಲ್‌ಗಳನ್ನು ರಫ್ತು ಮಾಡುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ.

Read more on ಯುಎಂ um
English summary
The Indian wing of the American motorcycle maker, UM Lohia Two Wheelers Pvt. Ltd has commenced exporting the Made in India UM Motorcycles to Nepal.
Please Wait while comments are loading...

Latest Photos