ಎಂವಿ ಅಗುಸ್ಟಾ ಬ್ರೂಟೆಲ್ 800 ಸ್ಪೋರ್ಟ್ ಬೈಕ್ ಬಿಡುಗಡೆಗೆ ಕ್ಷಣಗಣನೆ

Written By:

ಇಟಲಿಯ ಕ್ರೀಡಾ ಬೈಕ್ ತಯಾರಕ ಎಂವಿ ಅಗುಸ್ಟಾ ಸಂಸ್ಥೆ ಭಾರತದ ಬ್ರೂಟೆಲ್ 800 ನೇಕೆಡ್ ಸ್ಪೋರ್ಟ್ ಬೈಕ್ ಬಿಡುಗಡೆಗೊಳಿಸಲು ಮುಂದಾಗಿದೆ.

ಎಂವಿ ಅಗುಸ್ಟಾ ಬ್ರೂಟೆಲ್ 800 ಸ್ಪೋರ್ಟ್ ಬೈಕ್ ಬಿಡುಗಡೆಗೆ ಕ್ಷಣಗಣನೆ

ಇತ್ತೀಚೆಗೆ ಭಾರತದಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಹೆಚ್ಚು ಶ್ರಮ ಪಡುತ್ತಿರುವ ಕಂಪೆನಿಗಳಲ್ಲಿ ಎಂವಿ ಅಗುಸ್ಟಾ ಕೂಡ ಒಂದಾಗಿದ್ದು, ಈ ಕಂಪನಿ ಅಧಿಕೃತವಾಗಿ ಬ್ರೂಟೆಲ್ 800 ಬೈಕ್ ಖರೀದಿಸುವ ಗ್ರಾಹಕರಿಗೆ ಬುಕಿಂಗ್ ಪ್ರಾರಂಭಿಸಿದೆ.

ಎಂವಿ ಅಗುಸ್ಟಾ ಬ್ರೂಟೆಲ್ 800 ಸ್ಪೋರ್ಟ್ ಬೈಕ್ ಬಿಡುಗಡೆಗೆ ಕ್ಷಣಗಣನೆ

ಬೈಕ್ ಬುಕಿಂಗ್ ಬಗ್ಗೆ ಸಾಮಾಜಿಕ ಮಾಧ್ಯಮ ವಾಹಿನಿಗಳಲ್ಲಿ ಒಂದು ಚಿತ್ರದೊಂದಿಗೆ ಅಧಿಕೃತವಾಗಿ ಪೋಸ್ಟ್ ಹಂಚಿಕೊಂಡಿರುವ ಎಂವಿ ಅಗುಸ್ಟಾ ಸಂಸ್ಥೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

ಎಂವಿ ಅಗುಸ್ಟಾ ಬ್ರೂಟೆಲ್ 800 ಸ್ಪೋರ್ಟ್ ಬೈಕ್ ಬಿಡುಗಡೆಗೆ ಕ್ಷಣಗಣನೆ

ಮತ್ತೊಂದು ಆಶ್ಚರ್ಯಕರ ಸಂಗಾತಿಯಂದರೆ ಹೊಸ ಬ್ರೂಟೆಲ್ 800 ಮೋಟಾರ್ ಸೈಕಲ್ ಬುಕಿಂಗ್ ಮೊತ್ತವನ್ನು ಎಂವಿ ಅಗುಸ್ಟಾ ಇಂಡಿಯಾ ತಿಳಿಸಿಲ್ಲ ಎಂಬ ವಿಚಾರ ನಾವು ತಿಳಿದುಕೊಳ್ಳಬಹುದು.

ಎಂವಿ ಅಗುಸ್ಟಾ ಬ್ರೂಟೆಲ್ 800 ಸ್ಪೋರ್ಟ್ ಬೈಕ್ ಬಿಡುಗಡೆಗೆ ಕ್ಷಣಗಣನೆ

ಎಂವಿ ಅಗುಸ್ಟಾ ಬ್ರೂಟೆಲ್ 800 ಬೈಕನ್ನು ಸೆಮಿ ನಾಕ್ಡ್ ಡೌನ್ (SKD) ಮಾರ್ಗ ಮೂಲಕ ಭಾರತಕ್ಕೆ ತರಲಾಗುವುದು ಮತ್ತು ಭಾರತದಲ್ಲಿ ಕೈನೆಟಿಕ್ ಘಟಕದಲ್ಲಿ ಜೋಡಿಸಲಾಗುತ್ತದೆ. ಕೈನೆಟಿಕ್ ಸಂಸ್ಥೆ ಎಂ.ವಿ. ಅಗುಸ್ಟಾ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಬೈಕ್ ಭಾರತಕ್ಕೆ ತರಲು ಸಹಕಾರ ನೀಡಲಿದೆ.

ಎಂವಿ ಅಗುಸ್ಟಾ ಬ್ರೂಟೆಲ್ 800 ಸ್ಪೋರ್ಟ್ ಬೈಕ್ ಬಿಡುಗಡೆಗೆ ಕ್ಷಣಗಣನೆ

ಬ್ರೂಟಲ್ 800 ಮೋಟಾರ್ ಸೈಕಲ್ ಬಲಿಷ್ಠ ಯುರೊ 4 ಕಂಪ್ಲೈಂಟ್ 798ಸಿಸಿ ಇನ್ಲೈನ್ ಮೂರು ಸಿಲಿಂಡರ್ ಮಿಲ್ ಪಡೆದುಕೊಂಡಿದೆ. ಇದು 83 ಏನ್‌ಎಂ ತಿರುಗುಬಲದಲ್ಲಿ 109 ಟಾರ್ಕ್ ಉತ್ಪಾದಿಸಲಿದೆ.

ಎಂವಿ ಅಗುಸ್ಟಾ ಬ್ರೂಟೆಲ್ 800 ಸ್ಪೋರ್ಟ್ ಬೈಕ್ ಬಿಡುಗಡೆಗೆ ಕ್ಷಣಗಣನೆ

2017 ಬ್ರೂಟೆಲ್ 800 ಹಿಂದಿನ ಮಾದರಿಯಂತೆ ಸ್ಟೈಲ್ ಹೊಂದಿದೆ. ಆದರೆ, ಹೊಸ ಮಾದರಿಯು ಹೊಸ ಡಿಜಿಟಲ್ ಮೀಟರ್, ಹೊಸ ಟ್ಯಾಂಕ್ ವಿನ್ಯಾಸ ಮತ್ತು DRLಗಳಂತಹ ನವೀಕರಣಗಳು, ಮರುವಿನ್ಯಾಸಗೊಳಿಸಲಾದ ಹಿಂಬದಿಯ ಮತ್ತು ಮುಂಬಾಗದ ಸೀಟ್ ವಿಭಾಗ, ಹೊಸ ಹ್ಯಾಂಡಲ್ ಬಾರ್ ಹೊಂದಿರಲಿದೆ.

ಎಂವಿ ಅಗುಸ್ಟಾ ಬ್ರೂಟೆಲ್ 800 ಸ್ಪೋರ್ಟ್ ಬೈಕ್ ಬಿಡುಗಡೆಗೆ ಕ್ಷಣಗಣನೆ

ಬ್ರೂಟೈಲ್ 800 ಮುಂಭಾಗದಲ್ಲಿ ಅವಳಿ 320 ಎಂಎಂ ಡಿಸ್ಕ್‌ಳೊಂದಿಗೆ ಮತ್ತು ಹಿಂಭಾಗದಲ್ಲಿ ಒಂದು 220 ಎಂಎಂ ಡಿಸ್ಕ್‌ನೊಂದಿಗೆ ಬಿಡುಗಡೆಗೊಳ್ಳಲಿದೆ.

English summary
Italian sports bike manufacturer MV Agusta has officially commenced bookings for the 2017 Brutale 800 ahead of its launch.
Story first published: Friday, July 14, 2017, 17:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark