ಏಪ್ರಿಲ್ ತಿಂಗಳಿನಲ್ಲಿ ಖರೀದಿ ಮಾಡಬಹುದಾದ ಟಾಪ್ 10 ಅತ್ಯುತ್ತಮ ಬೈಕ್‌ಗಳು

Written By:

ಏಪ್ರಿಲ್ 1, 2017 ನಂತರ ಎಲ್ಲಾ ದ್ವಿಚಕ್ರ ವಾಹನಗಳಲ್ಲಿ ಬಿಎಸ್ -IV ಎಂಜಿನ್ ಕಡ್ಡಾಯಗೊಳಿಸಲಾಗಿದ್ದು, ದ್ವಿಚಕ್ರ ತಯಾರಿಕಾ ಕಂಪನಿಗಳು ಈಗಾಗಲೇ ಬಿಎಸ್ -IV ಎಂಜಿನ್ ಹೊಂದಿರುವ ವಾಹನಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಭಾರತ ದೇಶದ ಟಾಪ್ 9 ದ್ವಿಚಕ್ರ ವಾಹನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

10. ಬಜಾಜ್ ಸಿಟಿ 100

ದೇಶದ ಮುಂಚೂಣಿಯ ಬಜಾಜ್ ಆಟೋ ಸಂಸ್ಥೆಯ ಬೈಕ್ ಬಜಾಜ್ ಸಿಟಿ 100 ಫೆಬ್ರವರಿ ತಿಂಗಳಿನಲ್ಲಿ 26,886 ಬೈಕುಗಳು ಮಾರಾಟಗೊಂಡಿವೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

99.27 ಸಿಸಿ ಎಂಜಿನ್ ಪಡೆದುಕೊಂಡಿರುವ ಈ ಬೈಕ್ 8.10 ಅಶ್ವಶಕ್ತಿಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಇಂಧನಕ್ಕೆ 89 ಕಿ.ಮೀ ಮೈಲೇಜ್ ನೀಡಲಿದ್ದು, ಈ ಬೈಕ್ 109 ಭಾರ ಹೊಂದಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಬಜಾಜ್ ಸಿಟಿ 100 ಬಿ, ಅಲಾಯ್ ಮತ್ತು ಸ್ಪೋಕ್ ಎಂಬ ಮೂರು ಆವೃತಿಗಳಲ್ಲಿ ಲಭ್ಯವಿದ್ದು, ಬೈಕ್ ಬೆಲೆ ರೂ. 36,053 ರಿಂದ ಶುರುವಾಗುತ್ತದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

9. ಹೀರೋ ಗ್ಲಾಮರ್

ಕಳೆದ ಫೆಬ್ರವರಿಯಲ್ಲಿ ಹೀರೊ ಮೊಟೊಕಾರ್ಪ್ ಕಂಪನಿಯ 39,288 ಗ್ಲಾಮರ್ ಬೈಕುಗಳು ಮಾರಾಟವಾಗುವ 9ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಸದ್ಯ BS-IV ಎಂಜಿನ್ ಪಡೆದುಕೊಂಡು ಮತ್ತೆ ಮಾರುಕಟ್ಟೆಗೆ ಕಾಲಿಟ್ಟಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

125 ಸಿಸಿ ಎಂಜಿನ್ ಹೊಂದಿರುವ ಹೀರೋ ಗ್ಲಾಮರ್ ಬೈಕ್ ಪ್ರತಿ ಲೀಟರ್ ಪೆಟ್ರೋಲಿಗೆ 72 ಕಿ.ಮೀ ಮೈಲೇಜ್ ನೀಡುತ್ತದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಗ್ಲಾಮರ್ ಬೈಕ್ ಬೆಲೆ ( ಬೆಂಗಳೂರು ಎಕ್ಸ್ ಷೋ ರೂಂ ) :

ಡ್ರಮ್ ಬ್ರೇಕ್ ಗ್ಲಾಮರ್ ಬೈಕ್ - 67,818 ರೂ

ಡಿಸ್ಕ್ ಬ್ರೇಕ್ ಗ್ಲಾಮರ್ ಬೈಕ್ - 70,232 ರೂ

ಎಫ್ಐ ಸ್ಟ್ಯಾಂಡರ್ಡ್ ಗ್ಲಾಮರ್ ಬೈಕ್ - 76,154 ರೂ

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

8. ರಾಯಲ್ ಎನ್‌ಫೀಲ್ಡ್‌ ಕ್ಲಾಸಿಕ್ 350

ರಾಯಲ್ ಎನ್‌ಫೀಲ್ಡ್‌ ಕಂಪನಿಯು ತನ್ನ ಎಲ್ಲ ಲೈನ್-ಅಪ್ ಬೈಕುಗಳಿಗೂ ಈಗಾಗಲೇ ಬಿಎಸ್-4 ಎಂಜಿನ್ ಅಳವಡಿಸಿದ್ದು, ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿರುವ ರಾಯಲ್ ಎನ್‌ಫೀಲ್ಡ್‌ ಕ್ಲಾಸಿಕ್ 350 ಬೈಕ್ ಈಗಾಗಲೇ ಬಿಎಸ್-4 ಎಂಜಿನ್ ಪಡೆದು ರಸ್ತೆಗಿಳಿದಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಅಂಕಿ ಅಂಶಗಳ ಪ್ರಕಾರ ಫೆಬ್ರವರಿಯಲ್ಲಿ ರಾಯಲ್ ಎನ್‌ಫೀಲ್ಡ್‌ ಕಂಪನಿ ಸುಮಾರು 40,768 ಬೈಕುಗಳನ್ನು ಮಾರಾಟ ಮಾಡಿದೆ. ಸ್ಟ್ಯಾಂಡರ್ಡ್ ಮತ್ತು ರೆಡ್ಡಿಚ್ ಎಂಬ ಮಾದರಿಗಗಳಲ್ಲಿ ರಾಯಲ್ ಕ್ಲಾಸಿಕ್ 350 ಲಭ್ಯವಿದೆ. 5 ಸ್ಪೀಡ್ ಗೇರ್ ಹೊಂದಿರುವ ಈ ಬೈಕ್ 37 ಕಿ.ಮೀ ಮೈಲೇಜ್ ನೀಡಲಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ರಾಯಲ್ ಎನ್‌ಫೀಲ್ಡ್‌ ಕ್ಲಾಸಿಕ್ 350 ಬೆಲೆ :

ರಾಯಲ್ ಎನ್‌ಫೀಲ್ಡ್‌ ಕ್ಲಾಸಿಕ್ 350 ಸ್ಟ್ಯಾಂಡರ್ಡ್ - ರೂ. 1,60,548

ರಾಯಲ್ ಎನ್‌ಫೀಲ್ಡ್‌ ಕ್ಲಾಸಿಕ್ 350 ರೆಡ್ಡಿಚ್ - ರೂ. 1,60,548

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

7. ಟಿವಿಎಸ್ ಜುಪಿಟರ್

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕ ಟಿವಿಎಸ್ ಕಂಪನಿಯ ಜುಪಿಟರ್ ಸ್ಕೂಟರ್ ಅತ್ಯುತ್ತಮ ರೀತಿಯ ತಂತ್ರಜ್ಞಾನ ಪಡೆದುಕೊಂಡು 2017ರ ಫೆಬ್ರವರಿಯಲ್ಲಿ 51,817 ಸ್ಕೂಟರ್ ಮಾರಾಟವಾಗುವ ಮೂಲಕ ಧಾಖಲೆ ನಿರ್ಮಿಸಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಟಿವಿಎಸ್ ಮೋಟಾರ್ ಕಂಪನಿಯ ಜುಪಿಟರ್ ಸ್ಕೂಟರ್ 109,70 ಸಿಸಿ ಸಿಂಗಲ್ ಸಿಲಿಂಡರ್ ಹೊಂದಿದ್ದು, 7.8 ಅಶ್ವಶಕ್ತಿ ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿದೆ. ಈ ಬೈಕ್ ಪ್ರತಿ ಲೀಟರ್ ಇಂಧನಕ್ಕೆ 56 ಕಿ.ಮೀ ಕ್ರಮಿಸುವಷ್ಟು ಸಾಮರ್ಥ್ಯ ಹೊಂದಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಟಿವಿಎಸ್ ಜುಪಿಟರ್ ಸ್ಕೂಟರ್ ಬೆಲೆ

ಟಿವಿಎಸ್ ಜುಪಿಟರ್ ಸ್ಕೂಟರ್ ಸ್ಟ್ಯಾಂಡರ್ಡ್ - ರೂ. 63,182

ಟಿವಿಎಸ್ ಜುಪಿಟರ್ ಸ್ಕೂಟರ್ ಝೆಡ್ಎಕ್ಸ್ - ರೂ. 65,501

ಟಿವಿಎಸ್ ಜುಪಿಟರ್ ಸ್ಕೂಟರ್ ಮಿಲಿಯನ್ ಆರ್ - ರೂ. 67,776

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

6. ಬಜಾಜ್ ಪಲ್ಸರ್ 150

ಯುವಕರ ನೆಚ್ಚಿನ ಬೈಕ್ ಪಲ್ಸರ್ 150 ಈಗಾಗಲೇ ಬಿಎಸ್-4 ಎಂಜಿನ್ ಪಡೆದುಕೊಂಡಿದ್ದು, ಕಳೆದ ಫೆಬ್ರವರಿಯಲ್ಲಿ 53,932 ಬೈಕುಗಳು ಮಾರಾಟವಾಗುವ ಮೂಲಕ 6 ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಪಲ್ಸರ್ 150 ಮೋಟಾರ್ ಬೈಕ್ 149 cc ಸಿಂಗಲ್ ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿದ್ದು, 15 ಅಶ್ವಶಕ್ತಿ ಉತ್ಪಾದಿಸಲಿದೆ ಹಾಗು ಪ್ರತಿ ಲೀಟರ್ ಇಂಧನಕ್ಕೆ 65 ಕಿ.ಮೀ ಕಾರ್ಯಕ್ಷಮತೆ ಪಡೆದುಕೊಂಡಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ನ್ಯೂಕ್ಲಿಯರ್ ಬ್ಲೂ, ಲೇಸರ್ ಬ್ಲಾಕ್ ಮತ್ತು ಡೈನೋ ರೆಡ್ ಎಂಬ ಬಣ್ಣಗಳಲ್ಲಿ ಬಜಾಜ್ ಪಲ್ಸರ್ 150 ಲಭ್ಯವಿದ್ದು, ಈ ಬೈಕಿನ ಬೆಲೆ ರೂ. 89,257 ಲಕ್ಷ(ಎಕ್ಸ್ ಷೋ ರೂಂ ಬೆಂಗಳೂರು) ನಿಗದಿಪಡಿಸಲಾಗಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

5. ಹೋಂಡಾ ಸಿಬಿ ಶೈನ್

ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ತನ್ನ ಮಾರಾಟದಲ್ಲಿ ದಾಖಲೆ ಬರೆದಿರುವ 125 ಸಿಸಿ ಸಿಬಿ ಶೈನ್ ಬೈಕ್ ಫೆಬ್ರವರಿ ತಿಂಗಳಿನಲ್ಲಿ 66,402 ಬೈಕ್ ಮಾರಾಟವಾಗಿವೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ತಾಂತ್ರಿಕವಾಗಿ ಅತ್ಯುತ್ತಮ ಮಟ್ಟದಲ್ಲಿರುವ ಹೋಂಡಾ ಸಿಬಿ ಶೈನ್ 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿದ್ದು. 10 ಅಶ್ವಶಕ್ತಿ ಉತ್ಪಾದಿಸುವಷ್ಟು ಶಕ್ತವಾಗಿದ್ದು ಹಾಗು ಪ್ರತಿ ಲೀಟರ್ ಇಂಧನಕ್ಕೆ 65 ಕಿ.ಮೀ ಕಾರ್ಯಕ್ಷಮತೆ ನೀಡಲಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಸಿಬಿ ಶೈನ್ ಬೆಲೆ

ಸಿಬಿ ಶೈನ್ ಡ್ರಮ್ ಬ್ರೇಕ್ ಬಿಎಸ್ -IV - ರೂ. 69,855

ಸಿಬಿ ಶೈನ್ ಡಿಸ್ಕ್ ಬ್ರೇಕ್ ಬಿಎಸ್ -IV - ರೂ. 72,575

ಸಿಬಿ ಶೈನ್ ಸಿಬಿಎಸ್ ಬಿಎಸ್ -IV - ರೂ. 75,991

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

4. ಹೀರೋ ಪ್ಯಾಶನ್

ಫೆಬ್ರವರಿಯಲ್ಲಿ ಹೀರೊ ಮೊಟೊಕಾರ್ಪ್ ಕಂಪನಿಯ ಪ್ಯಾಶನ್ ದ್ವಿಚಕ್ರ ವಾಹನ 69,763 ಸಾವಿರ ಬೈಕ್ ಮಾರಾಟವಾಗಿದ್ದು, ಈಗಾಗಲೇ ಈ ಮಾದರಿಯಲ್ಲಿ ಹೀರೋ ಮೊಟೊಕಾರ್ಪ್ ಕಂಪನಿ ಬಿಎಸ್-IV ಎಂಜಿನ್ ಅಳವಡಿಸಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಹೀರೋ ಪ್ಯಾಶನ್ ಬೈಕ್ 97ಸಿಸಿ ಎಂಜಿನ್ ಹೊಂದಿರುವ ಪ್ರೊ ಟಿಆರ್ ಮತ್ತು ಪ್ರೊ ಐಎಸ್3 ಮತ್ತು 109ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಎಕ್ಸ್ ಪ್ರೊ ಎಂಬ ಮೂರು ಬಗೆಗಳಲ್ಲಿ ಲಭ್ಯವಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಹೀರೋ ಪ್ಯಾಶನ್ ಬೆಲೆ ಮತ್ತು ಮೈಲೇಜ್ ವಿವರ :

ಹೀರೋ ಪ್ಯಾಶನ್ ಪ್ರೊ ಟಿಆರ್ - ರೂ. 66,018

ಹೀರೋ ಪ್ಯಾಶನ್ ಪ್ರೊ ಐಎಸ್3 - ರೂ. 51,307 ನಂತರ

ಹೀರೋ ಪ್ಯಾಶನ್ ಎಕ್ಸ್ ಪ್ರೊ - ರೂ. 50,243 ನಂತರ

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

03. ಹೀರೋ ಎಚ್ಎಫ್ ಡಿಲಕ್ಸ್

ಹೀರೋ ಮೋಟೊಕಾರ್ಪ್ ಪ್ರಯಾಣಿಕ ವಾಹನ ಉತ್ಪಾದಕ ಸಂಸ್ಥೆಯ ಹೆಮ್ಮೆಯ ಬೈಕ್ ಎಂದೇ ಕರೆಯಲ್ಪಡುವ ಎಚ್ಎಫ್ ಡಿಲಕ್ಸ್ ಫೆಬ್ರವರಿ ತಿಂಗಳಿನಲ್ಲಿ ಬರೋಬ್ಬರಿ 1,21,902 ಬೈಕುಗಳು ಮಾರಾಟವಾಗುವ ಮೂಲಕ ಧಾಖಲೆ ನಿರ್ಮಿಸಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಹೀರೋ ಕಂಪನಿಯ ಈ ಬೈಕ್ ಸಿಂಗಲ್ ಸಿಲಿಂಡರ್ 97 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲ್ ಇಂಧನಕ್ಕೆ ಹೆಚ್ಚು ಕಡಿಮೆ 83 ಕಿ.ಮೀ ಮೈಲೇಜ್ ನೀಡುತ್ತದೆ. ಮಿಶ್ರಲೋಹದ ಚಕ್ರಗಳನ್ನು ಪಡೆದುಕೊಂಡಿರುವ ಈ ಬೈಕ್ ಕಿಕ್ ಸ್ಪೋಕ್, ಕಿಕ್ ಅಲಾಯ್, ಸೆಲ್ಫ್ ಸ್ಪೋಕ್ ಮತ್ತು ಸೆಲ್ಫ್ ಅಲಾಯ್ ಎಂಬ ನಾಲ್ಕು ವಿಧಗಳಲ್ಲಿ ಲಭ್ಯವಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಹೀರೋ ಎಚ್ಎಫ್ ಡಿಲಕ್ಸ್ ಬೈಕ್ ಬೆಲೆ :

ಹೀರೋ ಎಚ್ಎಫ್ ಡಿಲಕ್ಸ್ ಕಿಕ್ ಸ್ಪೋಕ್ - ರೂ. 54,102

ಹೀರೋ ಎಚ್ಎಫ್ ಡಿಲಕ್ಸ್ ಕಿಕ್ ಅಲಾಯ್ - ರೂ. 52,383

ಹೀರೋ ಎಚ್ಎಫ್ ಡಿಲಕ್ಸ್ ಸೆಲ್ಫ್ ಸ್ಪೋಕ್ - ರೂ. 54,102

ಹೀರೋ ಎಚ್ಎಫ್ ಡಿಲಕ್ಸ್ ಸೆಲ್ಫ್ ಅಲಾಯ್ - ರೂ. 55,250

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

2. ಹೀರೋ ಸ್ಪ್ಲೆಂಡರ್

ಸಾಂಪ್ರದಾಯಿಕ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯ ಮತ್ತೊಂದು ಅತ್ಯಮೋಘವಾದ ಬೈಕ್ ಈ ಸ್ಪ್ಲೆಂಡರ್. ಸ್ಕೂಟರ್ ಹೊರತುಪಡಿಸಿ ದೇಶದಲ್ಲಿಯೇ ಅತ್ಯಂತ ಹೆಚ್ಚು ಮಾರಾಟಗೊಂಡ ಬೈಕ್ ಪಟ್ಟಿಯಲ್ಲಿ ಮೊದಲ ಸ್ಥಾನ ತನ್ನದಾಗಿಸಿಕೊಡಿರುವ ಸ್ಪ್ಲೆಂಡರ್ ಬೈಕ್ ಫೆಬ್ರವರಿ ತಿಂಗಳಲ್ಲಿ 2,08,512 ಬೈಕುಗಳ ಧಾಖಲೆ ಮಾರಾಟ ಕಂಡಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಸಿಂಗಲ್ ಸಿಲಿಂಡರ್ 97 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಈ ಬೈಕ್ 8.2 ಅಶ್ವಶಕ್ತಿ ಉತ್ಪಾದಿಸಲಿದ್ದು, ಪ್ರತಿ ಲೀಟರ್ ಇಂಧನಕ್ಕೆ 81 ಕಿ.ಮೀ ಮೈಲೇಜ್ ನೀಡುತ್ತದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಹೀರೋ ಸ್ಪ್ಲೆಂಡರ್ ಬೆಲೆ ವಿವರಗಳು :

ಹೀರೋ ಸ್ಪ್ಲೆಂಡರ್ ಪ್ರೊ - ರೂ. 56,691 ನಂತರ

ಹೀರೋ ಸ್ಪ್ಲೆಂಡರ್ ಪ್ಲಸ್ - ರೂ. 56,443 ನಂತರ

ಹೀರೋ ಸ್ಪ್ಲೆಂಡರ್ ಐಸ್ಮಾರ್ಟ್ - ರೂ. 61,185 ನಂತರ

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

01. ಹೋಂಡಾ Activa 4G

ಹೋಂಡಾ ಸ್ಕೂಟರ್ ಮತ್ತು ಮೋಟಾರ್ ಇಂಡಿಯಾ ಲಿಮಿಟೆಡ್ ಕಂಪನಿಯ ಯಶಸ್ವಿ ಸ್ಕೂಟರ್ ಆಕ್ಟಿವಾ ಸದ್ಯ ದೇಶದಲ್ಲಿಯೇ ಅತಿ ಹೆಚ್ಚು ಮಾರಾಟಗೊಂಡ ದ್ವಿಚಕ್ರವಾಗಿದ್ದು, ಅತ್ಯಂತ ಹೆಚ್ಚಿನ ಮಟ್ಟದ ತಂತ್ರಜ್ಞಾನ ಪಡೆದುಕೊಂಡಿರುವ ಈ ಸ್ಕೂಟರ್ ಕೇವಲ 28 ದಿನಗಳಲ್ಲಿ 2,17,098 ಲಕ್ಷ ಸ್ಕೂಟರ್ ಮಾರಾಟವಾಗುವ ಮೂಲಕ ಅತಿ ಹೆಚ್ಚು ಜನಪ್ರಿಯ ಬೈಕ್ ಎನ್ನಿಸಿಕೊಂಡಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಈ ಸ್ಕೂಟರ್ ಆಕ್ಟಿವಾ ಐ, ಆಕ್ಟಿವಾ 4ಜಿ, ಆಕ್ಟಿವಾ 125, ಎಂಬ ಮೂರು ಆವೃತಿಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಅತಿ ಹೆಚ್ಚು ಬಾರಿ ರೂಪಾಂತರಗೊಂಡ ಈ ಸ್ಕೂಟರ್ 109 ಸಿಸಿಯ ಸಿಂಗಲ್-ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿದೆ.

ಬಿಎಸ್-4 ಎಂಜಿನ್ ಹೊಂದಿರುವ ಭಾರತ ದೇಶ ಟಾಪ್ ಹತ್ತು ದ್ವಿಚಕ್ರ ವಾಹನಗಳ ಪಟ್ಟಿ ಇಲ್ಲಿದೆ

ಹೋಂಡಾ ಆಕ್ಟಿವಾ ಬೆಲೆ ವಿವರ

ಆಕ್ಟಿವಾ ಐ - ರೂ. 58,247 ನಂತರ

ಆಕ್ಟಿವಾ 4ಜಿ - ರೂ. 55,069 ನಂತರ

ಆಕ್ಟಿವಾ 125 - ರೂ. 70,893 ನಂತರ

English summary
Read in Kannada about Top Ten BSIV two Wheelers In India. Get more details about Top Ten BSIV two Wheeler's price, mileage, specifications and more.
Please Wait while comments are loading...

Latest Photos