ಟಿವಿಎಸ್ ಅಪಾಚಿ ಆರ್‌ಆರ್310 (ಅಕುಲಾ) ಬಿಡುಗಡೆಗೆ ದಿನಗಣನೆ

ಬಿಎಂಡಬ್ಲ್ಯು ಮೋಟಾರ್ಡ್ ಜೊತೆ ಕೈಜೊಡಿಸಿರುವ ಟಿವಿಎಸ್ ಸಂಸ್ಥೆಯು ಮೊದಲ ಬಾರಿಗೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಅಪಾಚಿ ಆರ್‌ಆರ್310 ಅಥವಾ ಅಕುಲಾ ಬೈಕ್ ಅಭಿವೃದ್ಧಿಗೊಳಿಸಿದ್ದು, ಹೊಸ ಬೈಕ್ ಬಿಡುಗಡೆ ಮಾಹಿತಿ ಇಲ್ಲಿದೆ.

By Praveen

ಅಕುಲಾ 310 ರೇಸಿಂಗ್‌ ಬೈಕ್‌ ಪರಿಕಲ್ಪನೆಯಡಿಯಲ್ಲಿ ಅಪಾಚಿ ಆರ್‌ಆರ್‌ 310 ಎಸ್‌ನ್ನು ಸಿದ್ಧಪಡಿಸಲಾಗಿದೆ. ಡಿಸೆಂಬರ್ 6 ರಂದು ಇದು ಲಾಂಚ್‌ ಆಗುವುದು ಬಹುತೇಕ ಖಚಿತವಾಗಿದ್ದು, ಉಳಿದ 300 ಸಿಸಿ ಎಂಜಿನ್‌ ಸಾಮರ್ಥ್ಯದ ಬೈಕ್‌ಗಳಿಗೆ ಸವಾಲು ಹಾಕುವ ನಿರೀಕ್ಷೆಯಿದೆ.

ಟಿವಿಎಸ್ ಅಪಾಚಿ ಆರ್‌ಆರ್310 (ಅಕುಲಾ) ಬಿಡುಗಡೆಗೆ ದಿನಗಣನೆ

ಇದರ ಬೆಲೆಯು ಕೆಟಿಎಂ ಆರ್‌ಸಿ200ನ ಸಮೀಪದಲ್ಲಿರಲಿದೆ ಎಂದು ಹೇಳಲಾಗಿದ್ದು, ಬಜಾಜ್ ಡೋಮಿನಾರ್, ಕೆಟಿಎಂ 390 ಡ್ಯೂಕ್ ಸೇರಿದಂತೆ ಹಲವು ಬೈಕ್ ಮಾದರಿಗಳನ್ನು ಹಿಂದಿಕ್ಕುವ ತವಕದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

Recommended Video

TVS Akula 310
ಟಿವಿಎಸ್ ಅಪಾಚಿ ಆರ್‌ಆರ್310 (ಅಕುಲಾ) ಬಿಡುಗಡೆಗೆ ದಿನಗಣನೆ

ಎಂಜಿನ್ ಸಾಮರ್ಥ್ಯ

ಬಿಎಂಡಬ್ಲ್ಯು ಜಿ 310 ಎಂಜಿನ್ ಮಾದರಿಯಲ್ಲೇ ಸಿದ್ಧಗೊಂಡಿರುವ ಅಪಾಚಿ ಆರ್‌ಆರ್ ಮಾದರಿಯು 313 ಸಿಸಿ ಸಿಂಗಲ್ ಸಿಲಿಂಡರ್ ಯೂನಿಟ್ ಹೊಂದಿದ್ದು, 34-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ.

ಟಿವಿಎಸ್ ಅಪಾಚಿ ಆರ್‌ಆರ್310 (ಅಕುಲಾ) ಬಿಡುಗಡೆಗೆ ದಿನಗಣನೆ

ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿರುವ ಅಪಾಚಿ ಆರ್‌ಆರ್310 ಮಾದರಿಯು ಬಿಎಂಡಬ್ಲ್ಯು ಮೋಟಾರ್ಡ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಹಿನ್ನೆಲೆ ರೇಸಿಂಗ್ ಪ್ರಿಯರಿಗೆ ಹೇಳಿಮಾಡಿಸಿದಂತಿದೆ.

ಟಿವಿಎಸ್ ಅಪಾಚಿ ಆರ್‌ಆರ್310 (ಅಕುಲಾ) ಬಿಡುಗಡೆಗೆ ದಿನಗಣನೆ

ಇನ್ನು ಹೊಸ ಬೈಕಿನ ಚಿತ್ರಗಳನ್ನು ಕೂಡಾ ಲಭ್ಯವಾಗಿದ್ದು, ಸೆರೆ ಸಿಕ್ಕಿರುವ ಚಿತ್ರಗಳ ಪ್ರಕಾರ ಅಪಾಚಿ ಆರ್‌ಆರ್310 ಬೈಕಿನ ಸೀಟುಗಳ ವಿನ್ಯಾಸ, ಮುಂಭಾಗ ಹೆಡ್‌ಲ್ಯಾಂಪ್ ವಿನ್ಯಾಸ, ಫ್ಯೂಲ್ ಟ್ಯಾಂಕ್ ವಿನ್ಯಾಸ ಸಾಕಷ್ಟು ಗಮನ ಸೆಳೆಯುವಂತಿದೆ.

ಟಿವಿಎಸ್ ಅಪಾಚಿ ಆರ್‌ಆರ್310 (ಅಕುಲಾ) ಬಿಡುಗಡೆಗೆ ದಿನಗಣನೆ

ಒಟ್ಟಿನಲ್ಲಿ ಬಿಎಂಡಬ್ಲ್ಯು ಮೋಟಾರ್ಡ್ ಜೊತೆ ಕೈಜೊಡಿಸಿರುವ ಟಿವಿಎಸ್ ಸಂಸ್ಥೆಯು ಮೊದಲ ಬಾರಿಗೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಬೈಕ್ ಮಾದರಿಯೊಂದನ್ನು ಹೊರತರುತ್ತಿದ್ದು, ಮುಂಬರುವ ದಿನಗಳಲ್ಲಿ ಅಪಾಚಿ ಆರ್‌ಆರ್310 ಸಾಕಷ್ಟು ಜನಪ್ರಿಯತೆ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Trending on DriveSpark Kannada:

ಹೊಸ ಕಾರು ಖರೀದಿಸಿದ್ದ ಗ್ರಾಹಕನಿಗೆ ಮೋಸ- ಒಂದೂವರೆ ಲಕ್ಷ ದಂಡ ಪಾವತಿಸಿದ ಮಾರುತಿ ಸುಜುಕಿ

ಹೀರೊ ಎಕ್ಸ್‌ಟ್ರಿಮ್ ಬೈಕನ್ನು ಹಯಾಬೂಸಾ ಸೂಪರ್ ಬೈಕ್ ಮಾಡಿದರು !!

More from DriveSpark

Article Published On: Wednesday, November 22, 2017, 15:36 [IST]
English summary
Read in Kannada about TVS Apache RR 310 (Akula) India Launch Date Revealed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+