ಭಾರತದಲ್ಲಿ ಬಿಡುಗಡೆಗೊಂಡ ಟಿವಿಎಸ್ ಜೂಪಿಟರ್ ಕ್ಲಾಸಿಕ್ ಸ್ಕೂಟರ್: ಬೆಲೆ ರೂ. 55,266

Written By:

ಟಿವಿಎಸ್ ತನ್ನ ಜೂಪಿಟರ್ ಕ್ಲಾಸಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಟಿವಿಎಸ್ ಜುಪಿಟರ್ ಸ್ಕೂಟರ್ ಭಾರತದಲ್ಲಿ ರೂ. 55,266 ಸಾವಿರ ಎಕ್ಸ್ ಷೋರೂಂ ಬೆಲೆ ಪಡೆದುಕೊಂಡಿದೆ.

To Follow DriveSpark On Facebook, Click The Like Button
ಭಾರತದಲ್ಲಿ ಬಿಡುಗಡೆಗೊಂಡ ಜುಪಿಟರ್ ಕ್ಲಾಸಿಕ್ ಸ್ಕೂಟರ್: ಬೆಲೆ ರೂ. 60,487

ಹೊಚ್ಚ ಹೊಸ ಸ್ಕೂಟರ್ ಮಾದರಿಯಾದ ಟಿವಿಎಸ್ ಜೂಪಿಟರ್ ಕ್ಲಾಸಿಕ್, 109.7 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, 8 ಬಿಎಚ್‌ಪಿ @ 7,500 ಆರ್‌ಪಿಎಂ ಮತ್ತು 8.4 ಏನ್ಎಂ ಟಾರ್ಕ್ @ 5,500 ಆರ್‌ಪಿಎಂ ರಷ್ಟು ಶಕ್ತಿ ಉತ್ಪಾದನೆ ಮಾಡಲಿದೆ ಎಂದು ಕಂಪನಿ ತಿಳಿಸಿದೆ.

ಹೊಸ ಆವೃತಿಯ ಜೂಪಿಟರ್ ಹಿಂದಿನ ಮಾದರಿಗಿಂತ ಉತ್ತಮ ದರ್ಜೆಯ ಮೈಲೇಜ್ ನೀಡಲಿದೆ ಎನ್ನಲಾಗಿದ್ದು, ಈ ಜುಪಿಟರ್ ಸ್ಕೂಟರ್ ಪ್ರತಿ ಲೀಟರ್ ಇಂಧನಕ್ಕೆ 62 ಕಿಲೋಮೀಟರು ಮೈಲೇಜ್ ನೀಡಲಿದೆ.

ಭಾರತದಲ್ಲಿ ಬಿಡುಗಡೆಗೊಂಡ ಜುಪಿಟರ್ ಕ್ಲಾಸಿಕ್ ಸ್ಕೂಟರ್: ಬೆಲೆ ರೂ. 60,487

ಟಿವಿಎಸ್ ಜೂಪಿಟರ್ ಕ್ಲಾಸ್ಸಿಕ್ ಈ ಹಿಂದಿನ ಮಾದರಿಗೆ ಹೋಲಿಸಿದರೆ, ಕೆಲವೇ ಕೆಲವು ವಿನ್ಯಾಸ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೆಚ್ಚು ರೆಟ್ರೊ ವಿನ್ಯಾಸ ನೋಡಬಹುದಾಗಿದೆ.

Recommended Video
TVS Jupiter Classic Launched In India | In Kannada - DriveSpark ಕನ್ನಡ
ಭಾರತದಲ್ಲಿ ಬಿಡುಗಡೆಗೊಂಡ ಜುಪಿಟರ್ ಕ್ಲಾಸಿಕ್ ಸ್ಕೂಟರ್: ಬೆಲೆ ರೂ. 60,487

ಬಿಡುಗಡೆಗೊಂಡಿರುವ ಜೂಪಿಟರ್ ಕ್ಲಾಸ್ಸಿಕ್ ಸ್ಕೂಟರ್ ಹೊಲಿಗೆ ಹಾಕಿರುವಂತಹ ಡುಯಲ್ ಟೋನ್ ಸೀಟ್ ಕವರ್, ಕ್ರೋಮ್ ವಿಶೇಷತೆಯ ಹಿಡಿ ಮತ್ತು ಹಿಂಬದಿ ಸವಾರರಿಗೆ ಬ್ಯಾಕ್ ರೆಸ್ಟ್ ಈ ಸ್ಕೂಟರ್ ಪಡೆದುಕೊಂಡಿದೆ. ಜೂಪಿಟರ್ ಕ್ಲಾಸ್ಸಿಕ್ ಸ್ಕೂಟರಿನ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸಹ ರೆಟ್ರೊ ಶೈಲಿಯಲ್ಲಿದ್ದು, ಡಯಲ್ ಕಲೆ ನೋಡಬಹುದಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಜುಪಿಟರ್ ಕ್ಲಾಸಿಕ್ ಸ್ಕೂಟರ್: ಬೆಲೆ ರೂ. 60,487

ಈ ಮೊದಲು ಕೇವಲ ಝೆಡ್‌ಎಕ್ಸ್ ಉನ್ನತ ಶ್ರೇಣಿಯಲ್ಲಿ ಮಾತ್ರ ನೀಡಲಾಗುತ್ತಿದ್ದ 220 ಎಂಎಂ ಡಿಸ್ಕ್ ಬ್ರೇಕ್ ಸದ್ಯ ಸಾಮಾನ್ಯ ಆಯ್ಕೆಯಾಗಿ ನೀಡಲು ಟಿವಿಎಸ್ ಸಂಸ್ಥೆ ನಿರ್ಧರಿಸಿದ್ದು, ಬಿಡುಗಡೆಗೊಳ್ಳುವ ಎಲ್ಲಾ ಮಾದರಿಗಳಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ನೋಡಬಹುದಾಗಿದೆ.

ಭಾರತದಲ್ಲಿ ಬಿಡುಗಡೆಗೊಂಡ ಜುಪಿಟರ್ ಕ್ಲಾಸಿಕ್ ಸ್ಕೂಟರ್: ಬೆಲೆ ರೂ. 60,487

ಹೊಸ ಆವೃತಿಯ ಜೂಪಿಟರ್ ಸ್ಕೂಟರ್, ಹೋಂಡಾ ಸಂಸ್ಥೆಯ ಆಕ್ಟಿವಾ, ಹೀರೊ ಕಂಪನಿಯ ಮೆಸ್ಟ್ರೋ, ಸುಜುಕಿ ಆಕ್ಸೆಸ್ ಮತ್ತು ಯಮಹಾ ಫ್ಯಾಸಿನೊ ಸ್ಕೂಟರ್‌ಗಳ ಜೊತೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ ನೆಡೆಸಲಿದೆ.

English summary
Read in Kannada about TVS Jupiter Classic launched in India. The TVS Jupiter Classic is priced at Rs 60,487 ex-showroom (India).
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark