ಆಪ್ ರೋಡಿಂಗ್ ಕೌಶಲ್ಯಕ್ಕೆ ಸಿದ್ಧಗೊಳ್ಳುತ್ತಿದೆ 400 ಸಿಸಿ ಯುಎಂ ಅಡ್ವೆಂಚರ್ ಬೈಕ್

Written By:

ಆಪ್ ರೋಡಿಂಗ್ ಕೌಶಲ್ಯಕ್ಕಾಗಿ ಹೊಸ ವಿನ್ಯಾಸದ ಬೈಕ್ ಮಾದರಿಯೊಂದನ್ನು ಸಿದ್ಧಗೊಳಿಸುತ್ತಿರುವ ಯುಎಂ ಮೋಟಾರ್ ಸೈಕಲ್ ಸಂಸ್ಥೆಯು 350 ಸಿಸಿ ಇಲ್ಲವೇ 400 ಸಿಸಿ ಸಾಮರ್ಥ್ಯದ ಅಡ್ವೆಂಚರ್ ಬೈಕ್ ಆವೃತ್ತಿಯೊಂದನ್ನು ಅಭಿವೃದ್ದಿಗೊಳಿಸುತ್ತಿದೆ.

ಆಪ್ ರೋಡಿಂಗ್ ಕೌಶಲ್ಯಕ್ಕೆ ಸಿದ್ಧಗೊಳ್ಳುತ್ತಿದೆ 400 ಸಿಸಿ ಯುಎಂ ಅಡ್ವೆಂಚರ್ ಬೈಕ್

ಸೂಪರ್ ಬೈಕ್ ಮತ್ತು ಕ್ಲಾಸಿಕಲ್ ಮಾದರಿಯ ಬೈಕ್‌ಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಮೂಲದ ಯುಎಂ ಮೋಟಾರ್ ಸೈಕಲ್ ಸಂಸ್ಥೆಯು ಈ ಬಾರಿ ಹೊಸ ಯೋಜನೆಗೆ ಕೈ ಹಾಕಿದ್ದು, ಸದ್ಯದಲ್ಲೇ ವಿನೂತನ ಮಾದರಿಯ ಅಡ್ವೆಂಚರ್ ಬೈಕ್ ಆವೃತ್ತಿಯೊಂದನ್ನು ಹೊರತರುವ ಸುಳಿವು ನೀಡಿದೆ.

ಆಪ್ ರೋಡಿಂಗ್ ಕೌಶಲ್ಯಕ್ಕೆ ಸಿದ್ಧಗೊಳ್ಳುತ್ತಿದೆ 400 ಸಿಸಿ ಯುಎಂ ಅಡ್ವೆಂಚರ್ ಬೈಕ್

ಯುಎಂ ಮೋಟಾರ್ ಸಂಸ್ಥೆಯು ಪ್ರಸಕ್ತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹೊಸ ಶ್ರೇಣಿಯ ಅಡ್ವೆಂಚರ್ ಬೈಕ್ ಮಾದರಿಯನ್ನು ಅಭಿವೃದ್ದಿಗೊಳಿಸಿದ್ದು, 350 ಸಿಸಿಗಿಂತ ಹೆಚ್ಚಿನ ಶ್ರೇಣಿಯೊಂದನ್ನು ಅಭಿವೃದ್ಧಿಗೊಳಿಸುತ್ತಿದೆ.

Recommended Video
MV Agusta Brutale Launched In India | In Kannada - DriveSpark ಕನ್ನಡ
ಆಪ್ ರೋಡಿಂಗ್ ಕೌಶಲ್ಯಕ್ಕೆ ಸಿದ್ಧಗೊಳ್ಳುತ್ತಿದೆ 400 ಸಿಸಿ ಯುಎಂ ಅಡ್ವೆಂಚರ್ ಬೈಕ್

ಇದಲ್ಲದೇ ಹೊಸ ಬೈಕ್ ಮಾದರಿಯನ್ನು ಈಗಾಗಲೇ ಸಿದ್ಧಗೊಳಿಸಿರುವ ಯುಎಂ ಮೋಟಾರ್ ಸೈಕಲ್ ಸಂಸ್ಥೆಯು ಮುಂಬರುವ 2018ರ ಆಟೋ ಮೇಳದಲ್ಲಿ ಹೊಸ ಬೈಕ್ ಅನ್ನು ಪ್ರದರ್ಶನಗೊಳಿಸಲಿದೆ.

ಆಪ್ ರೋಡಿಂಗ್ ಕೌಶಲ್ಯಕ್ಕೆ ಸಿದ್ಧಗೊಳ್ಳುತ್ತಿದೆ 400 ಸಿಸಿ ಯುಎಂ ಅಡ್ವೆಂಚರ್ ಬೈಕ್

ತದನಂತರವಷ್ಟೇ ಹೊಸ ಬೈಕ್ ಬಗೆಗಿನ ತಾಂತ್ರಿಕ ಅಂಶಗಳ ಸಂಪೂರ್ಣ ಮಾಹಿತಿ ದೊರೆಯಲಿದ್ದು, ಆಪ್ ರೋಡಿಂಗ್ ಬೈಕ್ ವಿಭಾಗದಲ್ಲಿ ಹೊಸ ಅಧ್ಯಾಯ ಶುರುಮಾಡಲಿದೆ.

ಆಪ್ ರೋಡಿಂಗ್ ಕೌಶಲ್ಯಕ್ಕೆ ಸಿದ್ಧಗೊಳ್ಳುತ್ತಿದೆ 400 ಸಿಸಿ ಯುಎಂ ಅಡ್ವೆಂಚರ್ ಬೈಕ್

ಇನ್ನೊಂದು ಪ್ರಮುಖ ವಿಚಾರ ಎಂದರೇ 2016ರಲ್ಲಿ ಭಾರತೀಯ ಮಾರುಕಟ್ಟೆಯ ಪ್ರವೇಶ ಪಡೆದಿರುವ ಯುಎಂ ಮೋಟಾರ್ ಸೈಕಲ್ ಸಂಸ್ಥೆಯು, ರೆನೆಗಡೆ ಬ್ರ್ಯಾಂಡ್, ಕಮಾಂಡೋ, ಸ್ಪೋರ್ಟ್ ಎಸ್ ಮತ್ತು ಕ್ಲಾಸಿಕಲ್ ಬೈಕ್ ಶ್ರೇಣಿಗಳೊಂದಿಗೆ ಭಾರೀ ಯಶಸ್ವಿ ಕಂಡಿದೆ.

ಆಪ್ ರೋಡಿಂಗ್ ಕೌಶಲ್ಯಕ್ಕೆ ಸಿದ್ಧಗೊಳ್ಳುತ್ತಿದೆ 400 ಸಿಸಿ ಯುಎಂ ಅಡ್ವೆಂಚರ್ ಬೈಕ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದಿನ ಬೈಕ್ ಆವೃತ್ತಿಗಳ ಬಿಡುಗಡೆ ಯಶಸ್ವಿಯೊಂದಿಗೆ ಹೊಸ ಮಾದರಿಯ ಅಡ್ವೆಂಚರ್ ಬೈಕ್ ಬಿಡುಗಡೆ ಮಾಡುತ್ತಿರುವ ಯುಎಂ ಮೋಟಾರ್ ಸೈಕಲ್ ಸಂಸ್ಥೆಯ, ಆಪ್ ರೋಡಿಂಗ್ ವಿಭಾಗದಲ್ಲೂ ತನ್ನ ಹಿಡಿತ ಸಾಧಿಸುವ ತವಕದಲ್ಲಿದೆ.

Read more on ಯುಎಂ um off road
English summary
Read in Kannada about UM 400cc Adventure Motorcycle In The Works.
Please Wait while comments are loading...

Latest Photos