ಇನ್ನು ಖರೀದಿಗೆ ಲಭ್ಯವಿದೆ ಬಜಾಜ್ ಪಲ್ಸರ್ 135ಎಲ್ಎಸ್ ಬೈಕ್‍..

ಕೆಲದಿನಗಳ ಹಿಂದಷ್ಟೆ ಬಜಾಜ್ ಸಂಸ್ಥೆಯು ತಮ್ಮ ಪಲ್ಸರ್ 135ಎಲ್ಎಸ್ ಬೈಕ್‍‍ಗಳ ಮಾರಾಟವನ್ನು ಸ್ಥಗಿತಗೊಳಿಸಿದೆ ಎಂದು ವರದಿ ಮಾಡಿದ್ದೆವು.

By Rahul Ts

ಕೆಲದಿನಗಳ ಹಿಂದಷ್ಟೆ ಬಜಾಜ್ ಸಂಸ್ಥೆಯು ತಮ್ಮ ಪಲ್ಸರ್ 135ಎಲ್ಎಸ್ ಬೈಕ್‍‍ಗಳ ಮಾರಾಟವನ್ನು ಸ್ಥಗಿತಗೊಳಿಸಿದೆ ಎಂದು ವರದಿ ಮಾಡಿದ್ದೆವು. ಆದರೆ ಇದೀಗ ಮತ್ತೆ ಬಜಾಜ್ ಅಧಿಕೃತ ವೆಬ್‍‍ಸೈಟ್‍‍ನಲ್ಲಿ ಪಲ್ಸರ್ 135ಎಲ್ಎಸ್ ಬೈಕ್‍‍ಗಳು ಕಾಣಿಸಿಕೊಳ್ಳುತಿದ್ದು ಮಾರಾಟಕ್ಕೆ ಲಭ್ಯವಿದೆ ಎನ್ನಲಾಗಿದೆ.

ಇನ್ನು ಖರೀದಿಗೆ ಲಭ್ಯವಿದೆ ಬಜಾಜ್ ಪಲ್ಸರ್ 135ಎಲ್ಎಸ್ ಬೈಕ್‍..

ಹೊಸ ಬಜಾಜ್ ಪಲ್ಸರ್ 150 ಬೈಕ್ ಬಿಡುಗದೆಯ ನಂತರ ಪಲ್ಸರ್ 135ಎಲ್ಎಸ್ ಬೈಕ್‍‍ಗಳ ಮಾರಾಟವು ಕಡೆಮೆಯಾಗಿದ್ದು, ಈ ನಿಟ್ಟಿನಲ್ಲಿ ಸಂಸ್ಥೆಯು ಪಲ್ಸರ್ 135 ಎಲ್ಎಸ್ ಬೈಕ್‍‍ಗಳ ಮಾರಾಟವನ್ನು ಸ್ಥಗಿತಗೊಳಿಸಲಿದೆ ಎಂಬ ಸುದ್ಧಿ ಹರಡಿತ್ತು ಆದರೆ ಇದೀಗ ಇನ್ನು ಈ ಬೈಕ್‍‍ಗಳು ದೇಶದ ಕೆಲ ರಾಷ್ಟ್ರಗಳಲ್ಲಿ ಒಳ್ಳೆಯ ಮಟ್ಟದ ಮಾರಾಟವನ್ನು ಕಾಣುತ್ತಿದೆ.

ಇನ್ನು ಖರೀದಿಗೆ ಲಭ್ಯವಿದೆ ಬಜಾಜ್ ಪಲ್ಸರ್ 135ಎಲ್ಎಸ್ ಬೈಕ್‍..

ಇದಲ್ಲದೆ ವರದಿಗಳ ಪ್ರಕಾರ ಬಜಾಜ್ ಪಲ್ಸರ್ 135ಎಲ್ಎಸ್ ಬೈಕ್‍‍ಗಳ ನಿರ್ವಹಣೆಯ ಕೆಲಸದ ಸಲುವಾಗಿ ಕೆಲದಿನಗಳ ಕಾಲ ವೆಬ್‍‍ಸೈಟ್‍‍ನಿಂದ ಕಾಣಿಯಾಗಿದ್ದು, ಇದೀಗ ಬಜಾಜ್ ಆಟೋ ಸಂಸ್ಥೆಯು ದೇಶದಲ್ಲಿ ಎಲ್ಲೆಲಿ ಈ ಬೈಕಿನ ಬೇಡೆಕೆಯು ಹೆಚ್ಚಿದೆಯೊ ಅಲಲ್ಲಿ ರಫ್ತುಮಾಡಲಾಗುತ್ತಿದೆ ಎನ್ನಲಾಗಿದೆ.

ಇನ್ನು ಖರೀದಿಗೆ ಲಭ್ಯವಿದೆ ಬಜಾಜ್ ಪಲ್ಸರ್ 135ಎಲ್ಎಸ್ ಬೈಕ್‍..

ಬಜಾಜ್ ಪಲ್ಸರ್ ಎಲ್ಎಸ್ 135 ಬೈಕ್ ಸಂಸ್ಥೆಯ ಮೊದಲ ವೇಲ್ವ್-4 ತಂತ್ರಜ್ಞಾನ ಹೊಂದಿರುವ ಬೈಕ್ ಆಗಿದ್ದು, ವೇಲ್ವ್-4 ತಂತ್ರಜ್ಞಾನದ ಸಹಾಯದಿಂದ ಪಲ್ಸರ್ ಎಲ್ಎಸ್ 135 ಬೈಕ್ 150ಸಿಸಿ ಬೈಕ್‍‍ಗಳ ಸರಣಿಯಲ್ಲಿ ತನ್ನ ಆಕ್ರಮಣಕಾರಿ ಹಾಗು ಶಾರ್ಪ್ ಸ್ಟೈಲ್‍ನಿಂದಾಗಿ ಹೆಚ್ಚಾಗಿ ಸದ್ದುಮಾಡಿತ್ತು.

ಇನ್ನು ಖರೀದಿಗೆ ಲಭ್ಯವಿದೆ ಬಜಾಜ್ ಪಲ್ಸರ್ 135ಎಲ್ಎಸ್ ಬೈಕ್‍..

2017ರಲ್ಲಿ ಸಂಸ್ಥೆಯು ಗ್ರಾಕರಿಗೆ ಅನುಕೂಲವಾಗುವ ಹಾಗೆ ಪಲ್ಸರ್ 135ಎಲ್ಎಸ್ ಬೈಕ್‍‍ಗಳನ್ನಿ ವಿನ್ಯಾಸಗೊಳಿಸಿದ್ದು, ಸಿಂಗಲ್ ಸೀಟ್ ಅನ್ನು ನೀಡಲಾಗಿತ್ತು. ಇದೀಗ ಈ ಬೈಕ್ ಹೊಸದಾದ ಕಲರ್ ಸ್ಕೀಮ್ ಮತ್ತು ಅಗಲವಾದ ವಿಂಡ್‍‍ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

ಇನ್ನು ಖರೀದಿಗೆ ಲಭ್ಯವಿದೆ ಬಜಾಜ್ ಪಲ್ಸರ್ 135ಎಲ್ಎಸ್ ಬೈಕ್‍..

ಎಂಜಿನ್ ಸಾಮರ್ಥ್ಯ

ಬಜಾಜ್ ಪಲ್ಸರ್ 135ಎಲ್ಎಸ್ ಬೈಕ್‍‍ಗಳು 134.6ಸಿಸಿ ಸಿಂಗಲ್ ಸಿಲೆಂಡರ್, 4 ವಾಲ್ವ್, ಟ್ವಿನ್ ಸ್ಪಾರ್ಕ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 13.3ಬಿಹೆಚ್‍ಪಿ ಮತ್ತು 11.4 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಖರೀದಿಗೆ ಲಭ್ಯವಿದೆ ಬಜಾಜ್ ಪಲ್ಸರ್ 135ಎಲ್ಎಸ್ ಬೈಕ್‍..

ಪ್ರಸ್ಥುತ ಪಲ್ಸರ್ 135ಎಲ್ಎಸ್ ಬೈಕ್‍‍ಗಳು ಮಾರಾಟದಲ್ಲಿ ಡಿಸ್ಕವರ್ 125 ಬೈಕ್‍‍ಗಳನ್ನು ಹಿಂದಿಕ್ಕಿದ್ದು, ಇನ್ನು ಪಲ್ಸರ್ 150 ಬೈಕ್‍‍ಗಳಿಗಿತ ಕಡಿಮೆಯೆ ಇದೆ. ಇದಲ್ಲದೆ ಸಂಸ್ಥೆಯು ಹೊಸ ಪಲ್ಸರ್ 150 ಬೈಕಿನ ಡ್ಯುಯಲ್ ಡಿಸ್ಕ್ ಬ್ರೇಕ್ ಹೊಂದಿರುವ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ಪಲ್ಸರ್ 135ಎಲ್ಎಸ್ ಬೈಕ್‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 62,144 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಇನ್ನು ಖರೀದಿಗೆ ಲಭ್ಯವಿದೆ ಬಜಾಜ್ ಪಲ್ಸರ್ 135ಎಲ್ಎಸ್ ಬೈಕ್‍..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಬುಲೆಟ್ ಪ್ರಿಯರೇ ಇತ್ತ ಗಮನಹರಿಸಿ- ಸೌಂಡ್ ಮಾಡಿದ್ರೆ ನಿಮಗೂ ಇದೇ ಪರಿಸ್ಥಿತಿ...

ಕಾರುಗಳಿಗೆ ಸದ್ಯದಲ್ಲೇ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಕಡ್ಡಾಯವಂತೆ..!!

ಮಗು ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರಿನಲ್ಲಿದ್ದ 7 ಮಂದಿ ದುರ್ಮರಣ....

ಗರ್ಭಿಣಿ ಮಹಿಳೆಯರಿಗಾಗಿ ಅತ್ಯಮೂಲ್ಯ ಡ್ರೈವಿಂಗ್ ಟಿಪ್ಸ್..

ಲಂಚಾವತಾರ ಬಿಚ್ಚಿಟ್ಟ ಯುವಕನಿಗೆ ಪೊಲೀಸರಿಂದಲೇ ಲಂಚದ ಆಮೀಷ...

Article Published On: Tuesday, April 24, 2018, 15:55 [IST]
English summary
Bajaj Pulsar 135 LS Is Still On Sale — Listed On The Official Website.
Read more on pulsar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+