ಪ್ರತೀ ಲೀಟರ್‍‍ಗೆ 66 ಕಿ.ಮಿ ಮೈಲೇಜ್ ನೀಡಲಿದೆ ಈ ಸ್ಕೂಟರ್..

ದಶಕಗಳಿಂದ ಗ್ರಾಹಕರ ಮನಮೆಚ್ಚುವ ಹಾಗೆ ತಮ್ಮ ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿರುವ ಹೋಂಡಾ ಸಂಸ್ಥೆಯು ಇದೀಗ ತಮ್ಮ ಸೂಪರ್ ಕಬ್ 125 ಸ್ಕೂಟರ್ ಅನ್ನು ಅನಾವರಣಗೊಳಿಸಿದೆ.

By Rahul Ts

ದಶಕಗಳಿಂದ ಗ್ರಾಹಕರ ಮನಮೆಚ್ಚುವ ಹಾಗೆ ತಮ್ಮ ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿರುವ ಹೋಂಡಾ ಸಂಸ್ಥೆಯು ಇದೀಗ ತಮ್ಮ ಸೂಪರ್ ಕಬ್ 125 ಸ್ಕೂಟರ್ ಅನ್ನು ಅನಾವರಣಗೊಳಿಸಿದ್ದು, ಈ ಸ್ಕೂಟರ್ ಅನ್ನು ಪುರುಷರಿಗಾಗಿ ಮತ್ತು ಮಹಿಳೆಯರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಪ್ರತೀ ಲೀಟರ್‍‍ಗೆ 66 ಕಿ.ಮಿ ಮೈಲೇಜ್ ನೀಡಲಿದೆ ಈ ಸ್ಕೂಟರ್..

ಹೋಂಡಾ ಸೂಪರ್ ಕಬ್ ಸರಣಿಯಲ್ಲಿ ಎಂಟ್ರಿ ಕೊಡಲಿರುವ ಈ ಸ್ಕೂಟರ್ 125ಸಿಸಿ 2 ವೇಲ್ವ್, 4 ಸ್ಟ್ರೋಕ್, ಸಿಂಗಲ್ ಸಿಲೆಂಡರ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿರಲಿದ್ದು, 9.5 ಬಿಹೆಚ್‍‍ಪಿ ಮತ್ತು 10.4ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಪ್ರತೀ ಲೀಟರ್‍‍ಗೆ 66 ಕಿ.ಮಿ ಮೈಲೇಜ್ ನೀಡಲಿದೆ ಈ ಸ್ಕೂಟರ್..

ಸೂಪರ್ ಕಬ್ 125 ಒಂದು ಸ್ವಯಂಚಾಲಿತ ಕ್ಲಚ್ನೊಂದಿಗೆ ನಾಲ್ಕು ಗೇರ್‍‍ಗಳೊಂದಿಗೆ ಕಾಲು-ಚಾಲಿತ ಟ್ರಾನ್ಸ್ ಮಿಶನ್‍‍ನೊಂದಿಗೆ ಬರುತ್ತದೆ, ಆದ್ದರಿಂದ ಯಾವುದೇ ಕ್ಲಚ್ ಲಿವರ್ ಅಗತ್ಯವಿರುವುದಿಲ್ಲ. ಇದಲ್ಲದೆ ಪ್ರತೀ ಲೀಟರ್‍‍ಗೆ 66.7 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಪ್ರತೀ ಲೀಟರ್‍‍ಗೆ 66 ಕಿ.ಮಿ ಮೈಲೇಜ್ ನೀಡಲಿದೆ ಈ ಸ್ಕೂಟರ್..

ನಮ್ಮ ಗ್ರಾಹಕರು, ಪುರುಷರು ಅಥವಾ ಸ್ತ್ರೀಯರು ತಮ್ಮ ವೈಯಕ್ತಿಕ ಶೈಲಿಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಮತ್ತು ನಮ್ಮ ಹೊಸ ಸೂಪರ್ ಕಬ್ ಸಿ 125 ಅವರ ಜೀವನಶೈಲಿಯನ್ನು ಉತ್ಕೃಷ್ಟಗೊಳಿಸಲು ನಾವು ಬಯಸುತ್ತೇವೆ.

ಪ್ರತೀ ಲೀಟರ್‍‍ಗೆ 66 ಕಿ.ಮಿ ಮೈಲೇಜ್ ನೀಡಲಿದೆ ಈ ಸ್ಕೂಟರ್..

ಇದರ ಟೈಮ್ಲೆಸ್ ವಿನ್ಯಾಸ ಮೌಲ್ಯ ಮತ್ತು ಸಾರ್ವತ್ರಿಕತೆಯನ್ನು ವ್ಯಕ್ತಪಡಿಸುತ್ತದೆ ಮತ್ತು ನಾವು ಎಂಜಿನ್‍‍ಗೆ ಹೊಸ ಮಟ್ಟದ ಕಾರ್ಯಕ್ಷಮತೆಯನ್ನು ಸೇರಿಸಿದ್ದೇವೆ ಮತ್ತು ಚಾಸಿಸ್ಗೆ ನಿರ್ವಹಣೆ ಸಾಮರ್ಥ್ಯ ನೀ?ಡುವಂತೆ ತಯಾರು ಮಾಡಿದ್ದೇವೆ ಎಂದು ಹೋಂಡಾ ಸಂಸ್ಥೆಯ ಯೋಜನೆ ನಾಯಕರಾದ ತದಾಮಾಸ ಮೈದಾ ಹೇಳಿಕೊಂಡಿದ್ದಾರೆ.

ಪ್ರತೀ ಲೀಟರ್‍‍ಗೆ 66 ಕಿ.ಮಿ ಮೈಲೇಜ್ ನೀಡಲಿದೆ ಈ ಸ್ಕೂಟರ್..

ಹೋಂಡಾ ಸೂಪರ್ ಕಬ್ 125 ಸ್ಕೂಟರ್‍‍ಘಳು ಹೋಂಡಾ ಕ್ಯೂಬ್ ವಿನ್ಯಾಸವನ್ನೆ ಹೋಲಲಿದ್ದು, ಹೊಸದಾಗಿ ಎಲ್ಇಡಿ ಹೆಡ್‍‍ಲೈಟ್, ಅನಾಲಾಗ್ ಇಂಸ್ಟ್ರೂಮೆಂಟ್ ಕಂಸೋಲ್, ಪಾರ್ಟ್ ಡಿಜಿಟಲ್ ಮತ್ತು 78ಎಮ್ಎಮ್ ಎತ್ತರವಾದ ಸೀಟ್ ಮತ್ತು ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಪ್ರತೀ ಲೀಟರ್‍‍ಗೆ 66 ಕಿ.ಮಿ ಮೈಲೇಜ್ ನೀಡಲಿದೆ ಈ ಸ್ಕೂಟರ್..

ಇಗ್ನಿಷನ್ ಕೀಲಿಕೈ ಇಲ್ಲದ ಸ್ಮಾರ್ಟ್ ಕೀ ವ್ಯವಸ್ಥೆಯನ್ನು ಹೊಂದಿದೆ ಮತ್ತು ಸೂಪರ್ ಕಬ್ 125 ಯುರೊಪ್‍‍ನಲ್ಲಿಎರಡು ಬಣ್ಣದ ರೂಪಾಂತರಗಳಲ್ಲಿ ಮಾರಾಟ ಮಾಡಲು ಸಂಸ್ಥೆ ಹೇಳಿಕೊಂಡಿದ್ದು, ಇನ್ನು ಈ ಸ್ಕೂಟಾರಿನ ಬೆಲೆಯ ಬಗ್ಗೆ ಖಚಿತವಾದ ಮಾಹಿತಿಯನ್ನು ಸಂಸ್ಥೆಯು ಘೋಷಿಸಲಿಲ್ಲ.

ಪ್ರತೀ ಲೀಟರ್‍‍ಗೆ 66 ಕಿ.ಮಿ ಮೈಲೇಜ್ ನೀಡಲಿದೆ ಈ ಸ್ಕೂಟರ್..

ಹೋಂಡಾ ಸಂಸ್ಥೆಯು ಬಿಡುಗಡೆಗೊಂಡ 10 ವರ್ಷಗಳ ನಂತರ ಹೋಂಡಾ ಕಬ್ 1958ರಲ್ಲಿ ಬಿಡುಗಡೆಗೊಂಡಿದ್ದು, ಬಿಡುಗದೆಗೊಂಡಾಗಿನಿಂದಲೂ ಜಗತ್ತಿನಾದ್ಯಂತ 100 ಮಿಲಿಯನ್ ಯೂನಿಟ್‍‍ಗಳು ಮಾರಾಟಗೊಂಡಿದೆ.

ಪ್ರತೀ ಲೀಟರ್‍‍ಗೆ 66 ಕಿ.ಮಿ ಮೈಲೇಜ್ ನೀಡಲಿದೆ ಈ ಸ್ಕೂಟರ್..

ಹೋಂಡಾ ಕಬ್ ಜಪಾನ್, ಮತ್ತು ಏಷ್ಯಾದಾದ್ಯಂತ ಮತ್ತು ಯೂರೋಪ್ ದೇಶಗಳಲ್ಲಿಯೂ ಕೂಡಾ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದೆ. ಹೋಂಡಾ ಮೋಟಾರ್ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ) ಭಾರತದಲ್ಲಿ ಸೂಪರ್ ಕಬ್ 125 ಅಥವಾ 110 ಅನ್ನು ಪರಿಚಯಿಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

Most Read Articles

Kannada
Read more on honda scooter
English summary
Honda Super Cub 125 Unveiled.
Story first published: Saturday, June 30, 2018, 16:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X