ಇನ್ನು ಖರೀದಿಗೆ ಲಭ್ಯವಿದೆಯಂತೆ ಹೋಂಡಾ ನವಿ ಸ್ಕೂಟರ್‍..

ಕೆಲದಿನಗಳ ಹಿಂದಷ್ಟೆ ಹೋಂಡಾ ಸಂಸ್ಥೆಯು ತಮ್ಮ ನವಿ ಸ್ಕೂಟರ್‍‍‍ಗಳ ಮಾರಾಟವನ್ನು ಸ್ಥಗಿತಗೊಳಿಸಲಿದೆ ಎಂದು ವರದಿ ಮಾಡಿದ್ದೆವು.

By Rahul Ts

ಕೆಲದಿನಗಳ ಹಿಂದಷ್ಟೆ ಹೋಂಡಾ ಸಂಸ್ಥೆಯು ತಮ್ಮ ನವಿ ಸ್ಕೂಟರ್‍‍‍ಗಳ ಮಾರಾಟವನ್ನು ಸ್ಥಗಿತಗೊಳಿಸಲಿದೆ ಎಂದು ವರದಿ ಮಾಡಿದ್ದೆವು. ಆದ್ರೆ ಇದೀಗ ಸಿಕ್ಕ ಮಾಹಿತಿಗಳ ಪ್ರಕಾರ ಹೋಂಡಾ ಸಂಸ್ಥೆಯು ತಮ್ಮ ನವಿ ಸ್ಕೂಟರ್‍ ಅನ್ನು ಮಾರಾಟಮಾಡುತಿದ್ದು, ಸ್ಕೂಟರಿನ ಉತ್ಪಾದನೆಯನ್ನು ಮಾತ್ರ ಕಡಿಮೆಗೊಳಿಸಲಿದೆಯಂತೆ.

ಇನ್ನು ಖರೀದಿಗೆ ಲಭ್ಯವಿದೆಯಂತೆ ಹೋಂಡಾ ನಾವಿ ಸ್ಕೂಟರ್‍..

ಮಾಹಿತಿಗಳ ಪ್ರಕಾರ ಹೋಂಡಾ ಸಂಸ್ಥೆಯು ತಮ್ಮ ನವಿ ಸ್ಕೂಟರ್ ಅನ್ನು ಸ್ಥಗಿತಗೊಳಿಸುವುದಿಲ್ಲವೆಂದು ತಿಳಿದು ಬಂದಿದ್ದು, ಇನ್ನು ಕೂಡ ಈ ಸ್ಕೂಟರಿನ ಖರೀದಿಗಾಗಿ ಗ್ರಾಹಕರು ನಿಮ್ಮ ಹತ್ತಿರದ ಹೋಂಡಾ ಡೀಲರ್‍‍ಗಳ ಹತ್ತಿರ ಬುಕ್ಕಿಂಗ್ ಮಾಡಬಹುದಾಗಿದೆ.

ಇನ್ನು ಖರೀದಿಗೆ ಲಭ್ಯವಿದೆಯಂತೆ ಹೋಂಡಾ ನಾವಿ ಸ್ಕೂಟರ್‍..

ಆದರೆ ನವಿ ಸ್ಕೂಟರಿನ ಉತ್ಪಾದನೆಯು ಮಾತ್ರ ನಿದಾನವಾಗಿ ಸಾಗಲಿದ್ದು, ಸಂಸ್ಥೆಯು ಸ್ಕೂಟರ್ ಅನ್ನು ನವೀಕರಿಸಿ ಮತ್ತೆ ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ ಎನ್ನಲಾಗಿದೆ. ಇನ್ನು ಮಾರುಕಟ್ಟೆಗೆ ಬರಲಿರುವ ಹೊಸ ಹೋಂಡಾ ನವಿ ಸ್ಕೂಟರ್ ತನ್ನ ಹಳೆಯ ಪಾಟ್‍‍ಫಾರ್ಮ್ ಅನ್ನೆ ಹೋಲಲಿದ್ದು, ಹೊಸದಾಗಿ ಪವರ್ ಔಟ್‍‍ಪುಟ್ ಮತ್ತು ಉತ್ತಮ ಮೈಲೇಜ್ ಅನ್ನು ನೀಡಲಿದೆಯಂತೆ.

ಇನ್ನು ಖರೀದಿಗೆ ಲಭ್ಯವಿದೆಯಂತೆ ಹೋಂಡಾ ನಾವಿ ಸ್ಕೂಟರ್‍..

ಇದಲ್ಲದೆ ಸಂಸ್ಥೆಯು ತಯಾರಿಸುತ್ತಿರುವ ಹೊಸ ನವಿ ಸ್ಕೂಟರ್‍‍ಗಳು ಹೊಸ ಡಿಸೈನ್ ಮತ್ತು ಇನ್ನಿತರೆ ತಾಂತ್ರಿಕ ಅಂಶಗಳನ್ನಿ ನವೀಕರಿಸಲಿದೆ ಎನ್ನಲಾಗಿದ್ದು, ಗ್ರಾಹಕೀಕರಣ ಪಡೆದ ನಾವಿ ಸ್ಕೂಟರ್‍‍ಗಳು ಪ್ರಸ್ಥುತವಿರುವ ಎಕ್ ಶೋರಂ ಬೆಲೆಗಿಂತ ಜಾಸ್ತಿ ಇರಲಿದೆಯಂತೆ.

ಇನ್ನು ಖರೀದಿಗೆ ಲಭ್ಯವಿದೆಯಂತೆ ಹೋಂಡಾ ನಾವಿ ಸ್ಕೂಟರ್‍..

ಹೋಂಡಾ ನಾವಿ ಸ್ಕೂಟರ್‍‍ಗಳು 2016ರಲ್ಲಿ ನಡೆದ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಂಡಿದ್ದು, ಹೋಂಡಾ ಸಂಸ್ಥೆಯ ಮೊದಲ ಸ್ಕೂಟರ್ ಮತ್ತು ಮೋಟಾರ್‍‍ಸೈಕಲ್‍‍ನ ಅಂಶಗಳನ್ನು ಪಡೆದಿರುವ ವಾಹನವಾಗಿದೆ. ಬಿಡುಗಡೆಗೊಂಡ ಮೊದಲ ದಿನಗಳಲ್ಲಿ ನವಿ ಸ್ಕೂಟರ್‍‍ಗಳು ಮಾರುಕಟ್ಟೆಯಲ್ಲಿ ಹೆಚ್ಚಾಗೆ ಸದ್ದು ಮಾಡಿತ್ತು.

ಇನ್ನು ಖರೀದಿಗೆ ಲಭ್ಯವಿದೆಯಂತೆ ಹೋಂಡಾ ನಾವಿ ಸ್ಕೂಟರ್‍..

ಆದರೆ ನಂತರ ಕಳಪೆ ಮಾರಾಟವನ್ನು ಕಂಡು, 2018ರ ಮಾರ್ಚ್ ತಿಂಗಳಿನಲ್ಲಿ ಒಂದು ನವಿ ಸ್ಕೂಟರ್‍‍ಗಳು ಮಾರಾಟವಾಗಲಿಲ್ಲವಂತೆ. ಹೋಂಡಾ ನವಿಯ ಕಳಪೆ ಮಾರಾಟದ ಹಿಂದಿನ ಕಾರಣವೆಂದರೆ ಹೋಂಡಾ ಸ್ಕೂಟರ್‍‍ಗಳಿಂದ ಭಿನ್ನವಾಗಿರುವ ಅದರ ಚಮತ್ಕಾರಿ ವಿನ್ಯಾಸ.

ಇನ್ನು ಖರೀದಿಗೆ ಲಭ್ಯವಿದೆಯಂತೆ ಹೋಂಡಾ ನಾವಿ ಸ್ಕೂಟರ್‍..

ಹೋಂಡಾ ನವಿ ಸ್ಕೂಟರ್‍‍ಗಳು 110ಸಿಸಿ, ನಾಲ್ಕು ಸ್ಟ್ರೋಕ್, ಸಿಂಗಲ್ ಸಿಲೆಂಡರ್ ಸಹಾಯದಿಂದ 8 ಬಿಹೆಚ್‍ಪಿ ಹಾಗೂ 9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದ್ದು, ಪ್ರತಿ ಲೀಟರ್‍‍ಗೆ 60 ಕಿಲೋ ಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಇನ್ನು ಖರೀದಿಗೆ ಲಭ್ಯವಿದೆಯಂತೆ ಹೋಂಡಾ ನಾವಿ ಸ್ಕೂಟರ್‍..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮರು ನೋಂದಣಿಗಾಗಿ ಬರೋಬ್ಬರಿ 60 ಲಕ್ಷ ತೆರಿಗೆ ಪಾವತಿಸಿದ ಬೆಂಟ್ಲಿ ಕಾರು ಮಾಲೀಕ..

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್...

ಸಲ್ಮಾನ್ ಖಾನ್ ಜೊತೆ ಜಾಲಿ ರೈಡ್‌ಗೆ ಹೋಗಿದ್ದ ನಟಿ ಜಾಕ್ವೆಲಿನ್ ಹೀಗೆ ಮಾಡಿದ್ದು ಸರಿನಾ?

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

Most Read Articles

Kannada
Read more on honda
English summary
New Honda Navi In The Works — To Get More Customisation Options.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X