ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್‍ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಆಕ್ಸಿಸ್ 125 ಸ್ಕೂಟರ್..

ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾ ತಮ್ಮ ಜನಪ್ರಿಯ ಆಕ್ಸಿಸ್ 125 ಸ್ಕೂಟರ್ ಅನ್ನು ಹೊಸದಾಗಿ ಕಂಬೈನ್ಡ್ ಬ್ರೇಕ್ ಸಿಸ್ಟಮ್ (ಸಿಬಿಎಸ್) ಫೀಚರ್‍‍ನೊಂದಿಗೆ ಬಿಡುಗಡೆಗೊಳಿಸಿದೆ.

By Rahul Ts

ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾ ತಮ್ಮ ಜನಪ್ರಿಯ ಆಕ್ಸಿಸ್ 125 ಸ್ಕೂಟರ್ ಅನ್ನು ಹೊಸದಾಗಿ ಕಂಬೈನ್ಡ್ ಬ್ರೇಕ್ ಸಿಸ್ಟಮ್ (ಸಿಬಿಎಸ್) ಫೀಚರ್‍‍ನೊಂದಿಗೆ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 58,980 ಸಾವಿರಕ್ಕೆ ಬೆಲೆಯನ್ನು ನಿಗಧಿಪಡಿಸಲಾಗಿದೆ.

ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್‍ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಆಕ್ಸಿಸ್ 125 ಸ್ಕೂಟರ್..

ಸಿಬಿಎಸ್ ವರ್ಷನ್ ಮಾತ್ರವಲ್ಲದೆ ಸುಜುಕಿ ಆಕ್ಸಿಸ್ ಸ್ಕೂಟರಿನ ಸ್ಪೆಷಲ್ ಎಡಿಶನ್ ಅನ್ನು ಕೂಡ ಬಿಡುಗಡೆಗೊಳಿಸಿದ್ದು, ಇದರಲ್ಲಿ ವಿಶೇಷವಾಗಿ ಬಂಗಾರದ ಲೆಧರ್ ಸೀಟ್ ಮತ್ತು ಸಿಲ್ವರ್ ಬಣ್ಣದ ದೇಹವನ್ನು ಹೊಂದಿರಲಿದೆ. ಸ್ಪೆಷಲ್ ಎಡಿಶನ್ ಆಕ್ಸಿಸ್ ಸ್ಕೂಟರ್‍‍ಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.60,580 ಸಾವಿರಕ್ಕೆ ನಿಗದಿಪಡಿಸಲಾಗಿದೆ.

ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್‍ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಆಕ್ಸಿಸ್ 125 ಸ್ಕೂಟರ್..

ಹಿಂಭಾಗದ ಬ್ರೇಕ್ ಲಿವರ್‍‍ನ ಬಳಕೆಯಿಂದ ಏಕಕಾಲದಲ್ಲಿ ಮುಂಭಾಗ ಮತ್ತು ಹಿಂಭಾಗದ ಬ್ರೇಕಿಂಗ್ ಬಲವನ್ನು ಅನುಷ್ಠಾನಗೊಳಿಸುವ ಮೂಲಕ ವಾಹನದ ಬ್ರೇಕ್ ಅಂತರವನ್ನು ಕಡಿಮೆಗೊಳಿಸಲು ಸಿಬಿಎಸ್ ವೈಶಿಷ್ಟ್ಯವು ಸಹಾಯ ಮಾಡುತ್ತದೆ.

ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್‍ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಆಕ್ಸಿಸ್ 125 ಸ್ಕೂಟರ್..

ಹೊಸ ಸುರಕ್ಷಾ ಆಯ್ಕೆಯನ್ನು ಒದಗಿಸುವುದರೊಂದಿ ಸುಜುಕಿ ಆಕ್ಸಿಸ್ 125 ಸ್ಕೂಟರ್ ಅನ್ನು ನಾವು ಬಿಡುಗಡೆಗೊಳಿಸಿದ್ದೇವೆ. ಈ ಹೊಸ ಸ್ಕೂಟರ್‍‍ನಿಂದ ಗ್ರಾಹಕರನ್ನು ಹೆಚ್ಚಿಸಿಕೊಳ್ಳುವ ಯೋಜನೆಯನ್ನು ಕೂಡಾ ಹೊಂದಿದ್ದೇವೆ. ಎಂದು ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾದ ಸಜೀವ್ ರಾಜಸೇಕರನ್ ಹೇಳಿಕೊಂಡಿದ್ದಾರೆ.

ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್‍ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಆಕ್ಸಿಸ್ 125 ಸ್ಕೂಟರ್..

ಸಿಬಿಎಸ್ ಆಯ್ಕೆಯನ್ನು ಹೊರತು ಪಡಿಸಿ ಬೇರೆಲ್ಲಾ ಅಂಶಗಳು ಸಾಧಾರಣಾ ಆಕ್ಸಿಸಿ ಸ್ಕೂಟರ್ ಅನ್ನು ಆಧಾರಿಸಿದೆ.

ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್‍ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಆಕ್ಸಿಸ್ 125 ಸ್ಕೂಟರ್..

ಸಿಬಿಎಸ್ ಅಧಾರಿತ ಸುಜುಕಿ ಆಕ್ಸಿಸ್ 125 ಸ್ಕೂಟರ್‍‍ಗಳು 125ಸಿಸಿ ಎಸ್ಎಪಿ (ಸುಜುಕಿ ಇಕೊ ಫರ್ಫಾರ್ಮೆನ್ಸ್) ಎಂಜಿನ್ ಸಹಾಯದಿಂದ 8.7ಬಿಹೆಚ್‍‍ಪಿ ಮತ್ತು 10.2 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್‍ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಆಕ್ಸಿಸ್ 125 ಸ್ಕೂಟರ್..

ವೈಶಿಷ್ಟ್ಯತೆಗಳು

ಸುಜುಕಿ ಆಕ್ಸಿಸ್ 125 ಸ್ಕೂಟರ್‍‍ಗಳು ಕ್ರೋಮ್ ಗಾರ್ನಿಷಿಂಗ್ ಹೆಡ್‍‍ಲ್ಯಾಂಪ್, ಡಿಜಿಟಲ್ ಅನಾಲಾಗ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಒನ್-ಪುಶ್ ಶಟರ್ ಲಾಕ್ ಮತ್ತು ಫ್ರಂಟ್ ಸ್ಟೋರೇಜ್ ಪ್ಯಾಕೇಜ್ ಅನ್ನು ಅಳವಡಿಸಲಾಗಿದ್ದು, ಡಿಸಿ ಚಾರ್ಜಿಂಗ್ ಸಾಕೆಟ್, ಅಲಾಯ್ ವೀಲ್ಸ್ ಮತ್ತು ಫ್ರಂಟ್ ಡಿಸ್ಕ್ ಬ್ರೇಕ್ ಅನ್ನು ಆಯ್ಕೆಯಾಗಿ ಪಡೆದುಕೊಳ್ಳಬಹುದಾಗಿದೆ.

ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್‍ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಆಕ್ಸಿಸ್ 125 ಸ್ಕೂಟರ್..

ಹೊಸ ಸುರಕ್ಷಾ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಸುಜುಕಿ ಆಕ್ಸಿಸ್125 ಸ್ಕೂಟರ್‍‍ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಹೋಂಡಾ ಆಕ್ಟೀವಾ 125 ಸ್ಕೂಟರ್‍‍‍ಗೆ ಪೈಪೋಟಿ ನಿಡುತ್ತಿದೆ.

ಸಿಬಿಎಸ್ ಬ್ರೇಕಿಂಗ್ ಸಿಸ್ಟಮ್‍ ಆಯ್ಕೆಯೊಂದಿಗೆ ಬಿಡುಗಡೆಗೊಂಡ ಆಕ್ಸಿಸ್ 125 ಸ್ಕೂಟರ್..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಬಡ ವಿದ್ಯಾರ್ಥಿ ತಯಾರಿಸಿದ ಡ್ರೈವರ್ ಲೆಸ್ ಟ್ರ್ಯಾಕ್ಟರ್ ಹೇಗಿದೆ ನೋಡಿ..

ಒಂದು ಬಾರಿ ಈ ವಿಡಿಯೋ ನೋಡಿ.. ಹೆಲ್ಮೆಟ್‍‍ನ ಮೌಲ್ಯ ಏನು ಅಂತ ನಿಮಗೇ ತಿಳಿಯುತ್ತೆ..

10 ವರ್ಷದ ಬಾಲಕನ ಟ್ರ್ಯಾಕ್ಟರ್ ಸ್ಟಂಟ್ ನೋಡಿದ್ರೆ ಬೆಚ್ಚಿ ಬೀಳ್ತಿರಾ..!

ಹರಾಜಿಗಿಡಲಾಗಿರುವ ಜೇಮ್ಸ್ ಬಾಂಡ್ ಐಕಾನಿಕ್ ಕಾರಿನ ಬೆಲೆ ಎಷ್ಟು ಗೊತ್ತಾ?

ಸ್ಕಾನಿಯಾ ಸಂಸ್ಥೆಯ ನಿರ್ಧಾರದಿಂದ ಕೆಲಸ ಕಳೆದುಕೊಂಡ್ರು 1,200 ಸಿಬ್ಬಂದಿ..

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

Article Published On: Tuesday, June 12, 2018, 12:45 [IST]
English summary
Suzuki Access 125 launched with Combined Braking System (CBS).
Read more on suzuki scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+